ಬಾಲಿವುಡ್‌ನ ಪ್ರಖ್ಯಾತ ಹಾಸ್ಯ ನಟ ಜಾನಿ ಲಿವರ್ ಮಕ್ಕಳೂ ಸಹ ತಂದೆಯಂತೆಯೇ ಕಲೆಯನ್ನು ಅಪ್ಪಿಕೊಂಡಿದ್ದಾರೆ.
ಜಾನಿ ಪುತ್ರಿ ಜೇಮಿ ಲಿವರ್ ಅವರು ಅಂತರ್ಜಾಲದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಫನ್ನಿ ಕಂಟೆಂಟ್‌ಗಳ ಮೂಲಕ ಸ್ಪಾಟ್ ಆನ್ ಎಕ್ಸ್‌ಪ್ರೆಶನ್, ಹಾಗೂ ಮನರಂಜನೆ ನೀಡುವ ಪ್ರದರ್ಶನಗಳೊಂದಿಗೆ ಸಹೋದರ ಜೆಸ್ಸಿ ಲಿವರ್ ಜೊತೆಗೆ ಆನ್ಲೈನ್‌ನಲ್ಲಿ ಮಿಂಚುತ್ತಿದ್ದಾರೆ.
ಪ್ರೀತಿ ಮುರಿದುಬಿದ್ದ ಮೇಲೆ ಅದರಿಂದ ಹೊರ ಬರುವುದು ಹೇಗೆ….?
ತಮ್ಮ ಇತ್ತೀಚಿನ ವಿಡಿಯೋದಲ್ಲಿ ಜೇಮಿ ದೇಶೀ ಶಕೀರಾ ಆಗಿ ಕಾಣಿಸಿಕೊಂಡಿದ್ದು, ಕೊಲಂಬಿಯಾದ ’ಹಿಪ್ಸ್ ಡೋಂಟ್ ಲೈ’ ಖ್ಯಾತಿಯ ಗಾಯಕಿಯ ಪಾತ್ರ ನಿಭಾಯಿಸುತ್ತಿರುವ ಜೇಮಿ, ತಮ್ಮ ಗುಂಗುರು ಕೂದಲನ್ನು ಹಾರಿಸಿಕೊಂಡು, ಈ ಸೂಪರ್‌ಹಿಟ್ ಹಾಡಿಗೆ ಹಿಂದಿಯ ಪರೋಡಿ ವರ್ಶನ್ ಹಾಡಿಕೊಂಡು ಹೆಜ್ಜೆ ಹಾಕುತ್ತಿದ್ದಾರೆ.
ಅಳಿಲು ಎಂದುಕೊಂಡು ಹತ್ತಿರಹೋದ ಬಾಲೆ ಕಣ್ಣಿಗೆ ಕಂಡದ್ದು ಜೀವಂತ ಬಾಂಬ್
ಆಲೂ ಸಬ್ಜಿ, ರೋಜನ್ ಜೋಶ್‌ನಂಥ ಖಾದ್ಯಗಳ ಹೆಸರುಗಳನ್ನು ಹೇಳಿಕೊಂಡು ಶಕೀರಾ ಹಾಡಿನ ಒರಿಜಿನಲ್ ಅವತರಣಿಕೆಗೆ ಹೀಗೆ ರೀಮಿಕ್ಸ್ ಮಾಡಲಾಗಿದೆ.
https://www.instagram.com/p/CP9_VWVF0d9/?utm_source=ig_web_copy_link