ನಾಲ್ಕು ಬೃಹತ್ ಗಾತ್ರದ ಕೂಲಿಂಗ್ ಟವರ್ಗಳನ್ನ ನೆಲಸಮ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 117 ಮೀಟರ್ ಎತ್ತರದ ಈ ಕಾಂಕ್ರೀಟ್ ಟವರ್ಗಳು ಇಂಗ್ಲೆಂಡ್ನ ಸ್ಟಾಫೋರ್ಡ್ಶೈರ್ ವಿದ್ಯುತ್ ಕೇಂದ್ರದ ಭಾಗವಾಗಿ ಕಳೆದ 5 ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಇದ್ದವು.
ಯುವತಿಯರು ಪೋರ್ನ್ ವಿಡಿಯೋ ನೋಡಬಾರದೇ…? ಶೀರ್ಷಿಕೆ ಕಾರಣಕ್ಕೆ ಹೆಚ್ಚು ವೀವ್ಸ್ ಪಡೀತಾ ಈ ವೆಬ್ ಸಿರೀಸ್..!?
ಆದರೆ ಇಲ್ಲಿನ ವಸತಿ ಹಾಗೂ ಉದ್ಯಮಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಈ ಟವರ್ಗಳನ್ನ ನೆಲಸಮ ಮಾಡಲಾಗಿದೆ. ಕಲ್ಲಿದ್ದಲಿನ ಈ ವಿದ್ಯುತ್ ಕೇಂದ್ರವನ್ನ 2016ರಲ್ಲಿಯೇ ಬಂದ್ ಮಾಡಲಾಗಿತ್ತು. ನಾಲ್ಕು ಟವರ್ಗಳು ಸಂಪೂರ್ಣ ಧೂಳನ್ನ ಹರಡುತ್ತಾ ನೆಲಸಮವಾಗುವ ದೃಶ್ಯ ನಯನ ಮನೋಹರವಾಗಿದೆ.
ಒಂದೇ ಬಾರಿಗೆ 10 ಕಂದಮ್ಮಗಳಿಗೆ ಜನ್ಮ ನೀಡಿ ವಿಶ್ವದಾಖಲೆ ಮಾಡಿದ ಮಹಾತಾಯಿ…!
ಜೂನ್ 7ನೇ ತಾರೀಖಿನಂದು ಯುಟ್ಯೂಬ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು 37 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.