alex Certify ಗ್ರಾಹಕರ ಸಂಖ್ಯೆ ಹೆಚ್ಚಿಸಲು ಕ್ಯಾಬ್‌ ಚಾಲಕನಿಂದ ʼಮಾಸ್ಟರ್​ ಪ್ಲಾನ್ʼ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರ ಸಂಖ್ಯೆ ಹೆಚ್ಚಿಸಲು ಕ್ಯಾಬ್‌ ಚಾಲಕನಿಂದ ʼಮಾಸ್ಟರ್​ ಪ್ಲಾನ್ʼ​

ಕೊರೊನಾದಿಂದಾಗಿ ಉದ್ಯಮದಲ್ಲಿ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೊರೊನಾದ ಬಿಸಿ ಕ್ಯಾಬ್​ ಉದ್ಯಮದವರಿಗೂ ತಟ್ಟಿದೆ. ಈಗಲೂ ಜನರು ಕ್ಯಾಬ್​ ಏರಲು ಭಯ ಪಡುವಂತಹ ಪರಿಸ್ಥಿತಿ ಇದೆ. ಹೀಗಾಗಿ ಜನರ ಈ ಗೊಂದಲವನ್ನ ನಿವಾರಿಸುವ ಸಲುವಾಗಿ ಬ್ಯಾಂಕಾಂಕ್​​ನ ಕ್ಯಾಬ್​ ಡ್ರೈವರ್​ ಒಬ್ಬ ತಾನು ಕೋವಿಡ್​​ ಲಸಿಕೆ ಪಡೆದಿರೋದಾಗಿ ಮೂರು ಭಾಷೆಗಳಲ್ಲಿ ಕಾಣುವಂತಹ ಬೋರ್ಡ್​ ನ್ನು ಕಾರಿನ ಮೇಲೆ ಅಳವಡಿಸಿದ್ದಾನೆ.

ಈ ಬೋರ್ಡ್​ ನೋಡಿದ ಬಳಿಕ ಪ್ರಯಾಣಿಕರಿಗೆ ನನ್ನ ಕ್ಯಾಬ್​ನ್ನು ಏರಲು ಧೈರ್ಯ ಬರಬಹುದು. ಇದರಿಂದ ನನ್ನ ಆದಾಯ ಕೂಡ ಹೆಚ್ಚಬಹುದು ಎಂದು ಕ್ಯಾಬ್​ ಚಾಲಕ ಹೇಳಿದ್ದಾನೆ.

ATTENTION: ವಿಲೀನಗೊಂಡ ಈ ಬ್ಯಾಂಕ್ ಗ್ರಾಹಕರಿಗೆ IFSC ಕೋಡ್, ಚೆಕ್ ಬುಕ್ ಬದಲಾವಣೆ ಬಗ್ಗೆ ಮುಖ್ಯ ಮಾಹಿತಿ

43 ವರ್ಷದ ಚಾಲಕ ತನ್ನ ಕಾರಿನ ಮೇಲೆ ವ್ಯಾಕ್ಸಿನ್​ ಹಾಗೂ ಕೋವಿಡ್​ ಎಂದು ಬರೆದು ಅದರ ಮುಂದೆ ಸರಿ ಸಂಕೇತವನ್ನ ಬರೆಯಿಸಿದ್ದಾನೆ.

15000 ರೂ.ಗೆ ಈ ಬ್ಯುಸಿನೆಸ್ ಶುರು ಮಾಡಿ ಗಳಿಸಿ ಲಕ್ಷಾಂತರ ರೂ.

ಇದರ ಅರ್ಥ ಕ್ಯಾಬ್​ ಚಾಲಕ ಕೊರೊನಾ ಲಸಿಕೆಯನ್ನ ಸ್ವೀಕರಿಸಿದ್ದು ಪ್ರಯಾಣಿಕರು ಹೆದರುವ ಅವಶ್ಯಕತೆ ಇಲ್ಲ ಎಂಬರ್ಥವನ್ನ ಹೊಂದಿದೆ,

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...