ವನ್ಯಜೀವಿಗಳ ವಿಡಿಯೋಗಳನ್ನು ನೋಡಿ ಆನಂದಿಸುವ ಮಂದಿಗೆ ಇಲ್ಲೊಂದು ಹೊಸ ವಿಡಿಯೊ ಬಂದಿದೆ.
ನೇಚರ್ ಅಂಡ್ ಅನಿಮಲ್ಸ್ ಹೆಸರಿನ ಪುಟವೊಂದು ಟ್ವಟಿರ್ನಲ್ಲಿ ಶೇರ್ ಮಾಡಿರುವ 11 ಸೆಕೆಂಡ್ಗಳ ಈ ಕ್ಲಿಪ್ನಲ್ಲಿ ಎರಡು ಪಾಂಡಾಗಳು ನೀರಿನ ಬುಗ್ಗೆಯೊಂದರ ಬಳಿ ಜಾಲಿ ಮಾಡುತ್ತಿರುವುದನ್ನು ನೋಡಬಹುದಾಗಿದೆ.
ಎರಡರ ಪೈಕಿ ಒಂದು ಪಾಂಡಾ ಹಾಗೇ ಸುಮ್ಮನೇ ಚಿಲ್ ಮಾಡುತ್ತಿದ್ದರೆ ಮತ್ತೊಂದು ಪಾಂಡಾ ಸಖತ್ ಚೇಷ್ಟೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.