alex Certify ಐಪಿಎಲ್​ 2021: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ ಹೊಳೆ ಹರಿಸಿದ ಕ್ರಿಕೆಟ್ ಫ್ಯಾನ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್​ 2021: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ ಹೊಳೆ ಹರಿಸಿದ ಕ್ರಿಕೆಟ್ ಫ್ಯಾನ್ಸ್..!

ಕೋವಿಡ್​ 19ನಿಂದಾಗಿ ದೇಶದಲ್ಲಿ ಬಹುತೇಕ ಚಟುವಟಿಕೆಗಳಿಗೆ ಬ್ರೇಕ್​ ಬಿದ್ದಿದೆ. ಕೋವಿಡ್​ ಎಫೆಕ್ಟ್​ ಈ ಬಾರಿಯ ಐಪಿಎಲ್​​ಗೂ ತಟ್ಟಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದರೆ ಭಾರತದಲ್ಲಿ ರದ್ದಾಗಿದ್ದ ಐಪಿಎಲ್​ ಇದೀಗ ಯುಎಇನಲ್ಲಿ ನಡೆಯಲಿದೆ ಎಂಬ ವಿಚಾರ ಹೊರ ಬಿದ್ದ ಬಳಿಕ ಕ್ರಿಕೆಟ್​ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ ಎಂಬಂತಾಗಿದೆ.

ಸೆಪ್ಟೆಂಬರ್​ ಹಾಗೂ ಅಕ್ಟೋಬರ್​ ತಿಂಗಳಲ್ಲಿ ಯುಎಇನಲ್ಲಿ ಐಪಿಎಲ್​ 2021ನೇ ಆವೃತ್ತಿಯ ದ್ವಿತೀಯಾರ್ಧ ಪಂದ್ಯಗಳು ನಡೆಯಲಿವೆ. ಆದರೆ ಅಧಿಕೃತ ದಿನಾಂಕವನ್ನ ಇನ್ನೂ ನಿಗದಿ ಮಾಡಿಯಾಗಿಲ್ಲ.

ಈ ಎಲ್ಲದರ ನಡುವೆ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಖುಷಿಗೆ ಪಾರವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಟ್ವಿಟರ್​ ಸೇರಿದಂತೆ ಸೋಶಿಯಲ್​ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ಐಪಿಎಲ್​ 2021 ಸಂಬಂಧಿ ಮೀಮ್ಸ್​ಗಳು ಒಂದಾದರ ಮೇಲೊಂದರಂತೆ ವೈರಲ್​ ಆಗ್ತಾನೇ ಇದೆ.

— शिवम झा(active😀👍🏻) (@Memer_Hu__bhai) May 29, 2021

https://twitter.com/jaynildave/status/1399354770062598146

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...