ನವದೆಹಲಿ: ಕೇಂದ್ರ ಸರ್ಕಾರದಿಂದ ದೇಶದ ಜಿಡಿಪಿ ಅಂಕಿ -ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. 2021 ರ ಕೊನೆ ತ್ರೈಮಾಸಿಕ, ಪೂರ್ಣ ಆರ್ಥಿಕ ವರ್ಷದ ಜಿಡಿಪಿ ಬಿಡುಗಡೆ ಮಾಡಲಾಗಿದೆ.
2021ರ ಕೊನೆ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡ 1.6 ರಷ್ಟು ಬೆಳವಣಿಗೆ ಕಂಡಿದೆ. 2020 -21 ರ ಪೂರ್ಣ ಆರ್ಥಿಕ ವರ್ಷದಲ್ಲಿ ಜಿಡಿಪಿ ಮೈನಸ್ ಶೇಕಡ 7.3 ರಷ್ಟು ದಾಖಲಾಗಿದೆ. 2021 ರ ಹಣಕಾಸು ವರ್ಷದಲ್ಲಿ 8 ಪ್ರಮುಖ ವಲಯಗಳ ಜೆಡಿಪಿ ಮೈನಸ್ ಶೇಕಡ 6.5 ರಷ್ಟು ದಾಖಲಾಗಿದೆ.