ಜನಪ್ರಿಯ ಸಿಟ್ಕಾಮ್ ’ಫ್ರೆಂಡ್ಸ್’ ಬಿತ್ತರವಾಗುತ್ತಿದ್ದು ಜಗತ್ತಿನಾದ್ಯಂತ ವೀಕ್ಷಕರು ತಮ್ಮ ಮೆಚ್ಚಿನ ಪಾತ್ರಗಳು 17 ವರ್ಷಗಳ ಬಳಿಕ ಟಿವಿಯಲ್ಲಿ ಬರುವುದನ್ನು ನೋಡಲು ಉತ್ಸಾಹದಿಂದ ಕಾಯುತ್ತಿದ್ದರು.
ಒತ್ತಡ ನಿವಾರಿಸಿಕೊಳ್ಳಲು ನೃತ್ಯದ ಮೊರೆ ಹೋದ ಅಸ್ಸಾಂ ವೈದ್ಯ
ಗೆಳೆಯರ ಈ ಸಮಾಗಮದ ಪೋಸ್ಟರ್ ಎಲ್ಲೆಡೆ ವೈರಲ್ ಆಗಿದ್ದು, ಜನರು ಇದಕ್ಕೆ ತಮ್ಮದೇ ಆದ ಟಚ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ʼಕೊರೊನಾʼ ಲಸಿಕೆಯ ಒಂದು ಡೋಸ್ ಬದಲಿಸ್ತು ಮಹಿಳೆ ಅದೃಷ್ಟ…!
ತಮ್ಮದೇ ನಿರ್ಮಾಣದ ’ಕಿಚಡಿ’ ಕಾಮಿಡಿ ಶೋನಿಂದ ಖ್ಯಾತರಾದ ನಿರ್ಮಾಪಕ ಹಾಗೂ ನಟ ಜೆಡಿ ಮೆಹ್ತಾ ಅವರು ಈ ’ಫ್ರೆಂಡ್ಸ್’ನ ಈ ಪೋಸ್ಟರ್‌ಗೆ ದೇಸೀ ಟ್ವಿಸ್ಟ್ ಕೊಟ್ಟು, ಅದನ್ನು ಮಾರ್ಫ್ ಮಾಡಿ ’ಕಿಚಡಿ ದಿ ರೀಯೂನಿಯನ್’ ಎಂದು ಕರೆದು, ಇನ್‌ಸ್ಟಾಗ್ರಾಂನಲ್ಲಿರುವ ತಮ್ಮ ಪ್ರೊಫೈಲ್ ಮೂಲಕ ಶೇರ್ ಮಾಡಿದ್ದಾರೆ.