ಫುಟ್ಬಾಲ್ ಆಟವನ್ನೂ ಇಷ್ಟಪಡುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಕಾಲ್ಚೆಂಡು ಕೌಶಲ್ಯದಿಂದ ಸಹ ಆಟಗಾರರನ್ನು ನಿಬ್ಬೆರಗಾಗಿಸುವ ಅನೇಕ ಕ್ಷಣಗಳನ್ನು ಸೃಷ್ಟಿಸಿದ್ದಾರೆ.
ಮಕ್ಕಳಲ್ಲಿ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ತಂದೊಡ್ಡಲಿದೆಯೇ ಕೋವಿಡ್ 3ನೇ ಅಲೆ….? ಇಲ್ಲಿದೆ ತಜ್ಞರು ನೀಡಿರುವ ಎಚ್ಚರಿಕೆ
ಇದೀಗ ’ಕ್ರಾಸ್‌ಬಾರ್ ಚಾಲೆಂಜ್’ ಸ್ವೀಕರಿಸಿ ಅದನ್ನು ಯಶಸ್ವಿಯಾಗಿ ಪೂರೈಸಿದ ಕೊಹ್ಲಿ, ಕಾಲ್ಚೆಂಡನ್ನು ಕ್ರಾಸ್‌ಬಾರ್‌ಗೆ ಬಡಿಯುವಂತೆ ಒದ್ದು, ಅದು ಅಲ್ಲಿಂದ ಬೌನ್ಸ್ ಆಗಿ ಹಿಂದಕ್ಕೆ ಬರುವಂತೆ ಮಾಡಿದ್ದಾರೆ. ಕೊಹ್ಲಿರ ಈ ಕೌಶಲ್ಯವನ್ನು ಕಂಡು ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಇಂಪ್ರೆಸ್ ಆಗಿದ್ದಾರೆ.
ಅರುಣಾಚಲ ಪ್ರದೇಶ ಚೀನಾಗೆ ಸೇರಿದ್ದು ಎಂದ ಯುಟ್ಯೂಬರ್ ಅರೆಸ್ಟ್
“ಎಲ್ಲಾ ಕೋಚಿಂಗ್ ಸೆಶನ್‌ಗಳ ಬಿಲ್ ಎಷ್ಟು ಎಂದು ಒಂದೇ ಬಾರಿ ಕಳುಹಿಸಲೋ ಅಥವಾ ಸುಲಭದ ಕಂತುಗಳಲ್ಲಿ ಪಾವತಿ ಮಾಡಲು ಇಚ್ಛಿಸುವಿರೋ, ಚಾಂಪ್” ಎಂದು ಛೆಟ್ರಿ ಟ್ವೀಟ್ ಮಾಡಿ, ವಿರಾಟ್ ಕೊಹ್ಲಿರ ಈ ಕ್ರಾಸ್ ಬಾರ್ ಕಿಕ್‌ನ ವಿಡಿಯೋ ಶೇರ್ ಮಾಡಿದ್ದಾರೆ.