ಮಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ರಾಜ್ಯದಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಎದುರಾಗಿದ್ದು, ಹೊರದೇಶಗಳಿಂದ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಇದೀಗ ಯುನೈಟೆಡ್ ಅರಬ್ ಎಮಿರೈಟ್ಸ್ ನಿಂದ 220 ಮೆಟ್ರಿಕ್ ಟನ್ ಆಕ್ಸಿಜನ್ ಆಗಮಿಸಿದೆ.
ಸ್ಥಳೀಯ ಸಂಸ್ಥೆಗಳಿಗೆ SDA, ಬಿಲ್ ಕಲೆಕ್ಟರ್ ಹುದ್ದೆಗಳಿಗೆ ನೇರ ನೇಮಕಾತಿ
ಭಾರತೀಯ ನೌಕಾಪಡೆಯ ಐ ಎನ್ ಎಸ್ ಶಾರ್ದೂಲ ಎಂಬ ವಾರ್ ಶಿಪ್, ಕುವೈಟ್ ನಿಂದ 11 ಕಂಟೇನರ್ ಗಳಲ್ಲಿ ಒಟ್ಟು 220 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ನ್ನು ಹೊತ್ತು ತಂದಿದೆ.
ಕೇರಳ ಯುವತಿಗೆ ಕಮರ್ಷಿಯಲ್ ವಿಮಾನದ ಮೊದಲ ಪೈಲೆಟ್ ಎಂಬ ‘ಹೆಗ್ಗಳಿಕೆ’
ನವಮಂಗಳೂರು ಬಂದರಿಗೆ ಶಾರ್ದೂಲ ಹಡಗು ಬಂದು ತಲುಪಿದ್ದು, ಸರ್ಕಾರದ ಆದೇಶದಂತೆ ರಾಜ್ಯದ ಇತರ ಭಾಗಗಳಿಗೆ ಈ ಆಕ್ಸಿಜನ್ ರವಾನೆಯಾಗಲಿದೆ.