alex Certify ಗಜಪಡೆಯ ಬೆಳಗಿನ ವಾಕಿಂಗ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಜಪಡೆಯ ಬೆಳಗಿನ ವಾಕಿಂಗ್: ವಿಡಿಯೋ ವೈರಲ್

ಅಂತರ್ಜಾಲದಲ್ಲಿ ನೆಟ್ಟಿಗರಿಗೆ ಭಾರೀ ಇಷ್ಟವಾಗುವ ಚಿತ್ರಗಳಲ್ಲಿ ಗಜಪಡೆಯ ಮೋಜಿನ ಚಿತ್ರಗಳು ಮುಂಚೂಣಿಯಲ್ಲಿ ಇರುತ್ತವೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಎರಡು ನಿಮಿಷಗಳ ಕ್ಲಿಪ್ ಒಂದನ್ನು ಶೇರ್‌ ಮಾಡಿಕೊಂಡಿದ್ದು, ಆನೆಗಳ ಹಿಂಡೊಂದು ಜಾಲಿಯಾಗಿ ಬೆಳಗ್ಗಿನ ವಾಕಿಂಗ್‌ನಲ್ಲಿ ಇರುವುದನ್ನು ನೋಡಬಹುದಾಗಿದೆ.

ಆಹಾರ ಕಸಿಯಲು ಬಂದ ಹಕ್ಕಿ ಹೊಟ್ಟೆಗೆ ಪಂಚ್​ ನೀಡಿದ ಭೂಪ..!

ಮರಿಗಳನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆ ಹೊತ್ತ ಹಿರಿಯ ಆನೆಗಳು ಹಿಂಡಿನಲ್ಲಿ ಸಖತ್ತಾಗಿ ಔಟಿಂಗ್ ಹೋಗುತ್ತಿದ್ದು, ಇದೇ ವೇಳೆ ಮರಿಯೊಂದು ಸಣ್ಣ ಕೊಳವೊಂದರ ಬಳಿ ನೀರು ಕುಡಿದು ತನ್ನ ದಣಿವು ಇಳಿಸಿಕೊಂಡಿದೆ.

https://twitter.com/ParveenKaswan/status/1395586557206093828?ref_src=twsrc%5Etfw%7Ctwcamp%5Etweetembed%7Ctwterm%5E1395586557206093828%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Felephant-family-enjoys-morning-walk-in-forest-in-viral-video-internet-loves-it-1805374-2021-05-21

https://twitter.com/ShaikhS08320844/status/1395588350640148481?ref_src=twsrc%5Etfw%7Ctwcamp%5Etweetembed%7Ctwterm%5E1395588350640148481%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Felephant-family-enjoys-morning-walk-in-forest-in-viral-video-internet-loves-it-1805374-2021-05-21

https://twitter.com/brandybruja/status/1395587938965069826?ref_src=twsrc%5Etfw%7Ctwcamp%5Etweetembed%7Ctwterm%5E1395587938965069826%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Felephant-family-enjoys-morning-walk-in-forest-in-viral-video-internet-loves-it-1805374-2021-05-21

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...