alex Certify ಈರುಳ್ಳಿಯಿಂದ ಅರಳಿತು ಉಗುರು ಕಲೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿಯಿಂದ ಅರಳಿತು ಉಗುರು ಕಲೆ…..!

ಉಗುರಿನ ಕಲೆ ಎಂಬುದು ಬಹಳ ಚಿತ್ರವಿಚಿತ್ರ ಆವಿಷ್ಕಾರಗಳಿಗೆ ವೇದಿಕೆಯಾಗಿದೆ. 3ಡಿ ಪ್ರೆಸ್, ಫ್ರೆಂಚ್‌ ಟಿಪ್ಸ್‌, ಜೆಲ್ ಪಾಲಿಶ್ ಸೇರಿದಂತೆ ಹೊಸ ಹೊಸ ಸ್ಟೈಲ್‌ಗಳು ಉಗುರು ಕಲೆಯ ಭಾಗವಾಗಿವೆ.

ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಉಗರು ಕಲೆಗಾತಿಯೊಬ್ಬರು ಈರುಳ್ಳಿ ಮ್ಯಾನಿಕೂರಿಂಗ್‌ನಿಂದ ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಹಸಿರು ಈರುಳ್ಳಿಗಳನ್ನು ಬಳಸಿ ಉಗುರನ್ನು ಸಿಂಗಾರ ಮಾಡುತ್ತಿರುವ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿದೆ.

ಯುವತಿ ಧರಿಸಿದ ಉಡುಪು ಸರಿಯಿಲ್ಲ ಅಂತಾ ಪೊಲೀಸರಿಗೆ ಕರೆ ಮಾಡಿದ ನೆರೆಮನೆಯಾಕೆ..!

ಚಿಗುರು ಈರುಳ್ಳಿಯನ್ನು ತನ್ನ ಉಗುರಿನ ಮೇಲೆ ಬಳಸುವ ಈ ಮಹಿಳೆ, ಜೆಲ್ ಪಾಲಿಶ್ ಬಳಸಿಕೊಂಡು ಅದನ್ನು ಉಗುರಿಗೆ ಬಿಗಿಯಾಗಿ ಅಂಟಿಸಿದ್ದಾರೆ. ಇದಾದ ಮೇಲೆ ಉಗುರಿಗೆ ಈರುಳ್ಳಿಯನ್ನು ಹೇಗೆ ಪರಿಪೂರ್ಣವಾಗಿ ಅಂಟಿಸುತ್ತಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

https://www.instagram.com/p/CMqYs9qH1yR/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...