alex Certify ನೌಕರರ ‌ʼಭವಿಷ್ಯ ನಿಧಿʼ ಕುರಿತಂತೆ ಇಲ್ಲಿದೆ ಪ್ರಮುಖ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೌಕರರ ‌ʼಭವಿಷ್ಯ ನಿಧಿʼ ಕುರಿತಂತೆ ಇಲ್ಲಿದೆ ಪ್ರಮುಖ ಮಾಹಿತಿ

ನೌಕರರ ಭವಿಷ್ಯ ನಿಧಿ ಸಂಸ್ಥೆ 2020-21ರ ಹಣಕಾಸು ವರ್ಷದಲ್ಲಿ 8.5 ಪ್ರತಿಶತ ಬಡ್ಡಿಯನ್ನ ಪಾವತಿಸಲಿದೆ.

ಕಾರು ಹೊಂದಿರುವವರಿಗೊಂದು ಮಹತ್ವದ ಸುದ್ದಿ: ಮುಂಭಾಗದ ಎರಡೂ ಸೀಟ್‌ ಗಳಿಗೆ ‌ʼಏರ್‌ ಬ್ಯಾಗ್ʼ‌ ಕಡ್ಡಾಯ

ಶ್ರೀನಗರದಲ್ಲಿ ಗುರುವಾರ ನಡೆದ ಇಪಿಎಫ್​ಒ ಕೇಂದ್ರ ಮಂಡಳಿ ನಡೆಸಿದ ಸಭೆಯಲ್ಲಿ ಗಳಿಕೆ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನ ಪರಿಶೀಲನೆ ನಡೆಸಿದ ಬಳಿಕ 8.5 ಪ್ರತಿಶತ ಬಡ್ಡಿದರವನ್ನ ಅಂಗೀಕರಿಸಲಾಗಿದೆ ಎಂದು ಮಂಡಳಿಯ ಇಬ್ಬರು ಸದಸ್ಯರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕೆಲವೇ ಗಂಟೆಗಳಲ್ಲಿ ಔಪಚಾರಿಕ ಪ್ರಕಟಣೆ ಹೊರಬೀಳಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...