ಬರ್ಲಿನ್: ಎರಿಕಾ ರಿಶ್ಚಾಕೊ ಎಂಬ ಜರ್ಮನಿಯ ಮಹಿಳೆಗೆ ಈಗ 81 ವರ್ಷ. ಆದರೂ ಆಕೆ ಫಿಟ್ ನೆಸ್ ಗೋಲ್ ಮೇಲೆ ಕೂರುವುದನ್ನು ಬಿಟ್ಟಿಲ್ಲ. ಆಕೆ ಜರ್ಮನಿಯ ಫಿಟ್ ನೆಸ್ ಸ್ಟಾರ್ ಆಗಿಬಿಟ್ಟಿದ್ದಾರೆ.
ವ್ಯಾಯಾಮ ಮಾಡುವ ಹಾಗೂ ಫುಲ್ ಅಪ್ ಮಾಡುವ 100 ಕ್ಕೂ ಹೆಚ್ಚು ವಿಡಿಯೋಗಳನ್ನು ಆಕೆ ಟಿಕ್ ಟಾಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆಕೆಗೆ 1.25 ಲಕ್ಷಕ್ಕೂ ಅಧಿಕ ಫಾಲೋವರ್ ಗಳಿದ್ದಾರೆ.
ಮಗುವಿಗೆ ಹಾಲುಣಿಸುವಾಗಲೇ ಪತಿಯಿಂದ ಘೋರ ಕೃತ್ಯ
ನೋವೆಲ್ ಕರೊನಾ ವೈರಸ್ ಕಾರಣಕ್ಕೆ ಜರ್ಮನಿಯಲ್ಲಿ ಲಾಕ್ ಡೌನ್ ಆದಾಗ ಎರಿಕಾ ತಮ್ಮ ಪತಿಯ ಜತೆ ಚಾ-ಚಾ ಸ್ಲೈಡ್ ಲೈನ್ ಎಂಬ ಹಾಡಿಗೆ ಹೆಜ್ಜೆ ಹಾಕಿ ಪ್ರಸಿದ್ಧರಾಗಿದ್ದರು.