alex Certify ಗಾಲಿ ಖುರ್ಚಿ ಮೇಲೆ ಕಪಿಲ್ ಶರ್ಮಾ….! ಫೋಟೋ ತೆಗೆಯಲು ಬಂದವರ ಮೇಲೆ ಸಿಡಿಮಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಲಿ ಖುರ್ಚಿ ಮೇಲೆ ಕಪಿಲ್ ಶರ್ಮಾ….! ಫೋಟೋ ತೆಗೆಯಲು ಬಂದವರ ಮೇಲೆ ಸಿಡಿಮಿಡಿ

ಮುಂಬೈ: ಕಿರುತೆರೆ ನಿರೂಪಕ, ನಟ ಕಪಿಲ್ ಶರ್ಮಾ ವೀಲ್ ಚೇರ್ ಮೇಲೆ ಕುಳಿತು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಅವರ ಫೋಟೋ ತೆಗೆಯಲು ಹೋದ ಹಾಗೂ ವಿಡಿಯೋ ಮಾಡಲು ಹೋದ ಅಭಿಮಾನಿಗಳನ್ನು ಗದರಿದ ವಿಡಿಯೋ ವೈರಲ್ ಆಗಿದೆ.

ಕಪ್ಪು ಟಿ ಶರ್ಟ್, ಕನ್ನಡಕ ಧರಿಸಿರುವ ಅವರು, ಸೋಮವಾರ ಮುಂಬೈ ವಿಮಾನ ನಿಲ್ದಾಣದಿಂದ ಗಾಲಿ‌ ಕುರ್ಚಿಯ ಮೇಲೆ‌ ಕುಳಿತು ಹೊರ ಬಂದರು. ನಂತರ ವಾಹನವೇರಿ ತೆರಳಿದ್ದು, ಅವರಿಗೆ ಏನಾಗಿದೆ ಎಂಬುದು ತಿಳಿದು ಬಂದಿಲ್ಲ.

ತುಂಬಾ ಹಾಸ್ಯ ಪ್ರಜ್ಞೆ ಹೊಂದಿರುವ ಕಪಿಲ್ ಶರ್ಮಾ ಶೋ ಕೆಲ ವರ್ಷಗಳಿಂದ ಭಾರಿ ಪ್ರಸಿದ್ಧವಾಗಿತ್ತು. ಕೋವಿಡ್ ನಂತರ ಪ್ರೇಕ್ಷಕರಿಲ್ಲದೇ ನಡೆಯುತ್ತಿದ್ದ ಅವರ ಟಿವಿ ಶೋವನ್ನು ಕೆಲ ತಿಂಗಳ ಹಿಂದೆ ಬಂದ್ ಮಾಡಲಾಗಿತ್ತು. ನಂತರ ಕಪಿಲ್ ಬಹಿರಂಗವಾಗಿ ಕಾಣಿಸಿರಲಿಲ್ಲ.

https://twitter.com/pinkvilla/status/1363840300335075329?ref_src=twsrc%5Etfw%7Ctwcamp%5Etweetembed%7Ctwterm%5E1363840300335075329%7Ctwgr%5E%7Ctwcon%5Es1_&ref_url=https%3A%2F%2Fwww.pinkvilla.com%2Ftv%2Fnews-gossip%2Fkapil-sharma-lashes-out-and-swears-paps-clicking-him-wheelchair-airport-watch-621019

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...