ಈ ಕಾರಣಕ್ಕೆ ಸುದ್ದಿಯಾಗಿದ್ದಾರೆ ಪಾಕ್ ಮಾಜಿ ಕ್ರಿಕೆಟಿಗ 11-02-2021 9:59PM IST / No Comments / Posted In: Latest News, Sports ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಒಂದಿಲ್ಲೊಂದು ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ. ಈ ಬಾರಿ ತಮ್ಮ ಟ್ವಿಟರ್ ಖಾತೆಯ ಡಿಸ್ಪ್ಲೇ ಪಿಕ್ಚರ್ನ್ನು ಬದಲಾಯಿಸೋದ್ರ ಮೂಲಕ ರಾವಲ್ಪಿಂಡಿ ಎಕ್ಸ್ಪ್ರೆಸ್ ಮತ್ತೊಮ್ಮೆ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದಾರೆ. ಕಪ್ಪು ಬಣ್ಣದ ಅಂಗಿ, ಸನ್ ಗ್ಲಾಸ್ ಧರಿಸಿರುವ ಶೋಯಬ್ ಅಕ್ತರ್ ಪಾಕಿಸ್ತಾನದ ಬಾಲಿವುಡ್ ಸಿನಿಮಾ ಅಭಿಮಾನಿಗಳಿಗೆ ಸಲ್ಮಾನ್ ಖಾನ್ರಂತೆಯೇ ಕಂಡಿದ್ದಾರೆ. 2003ರಲ್ಲಿ ತೆರೆ ಕಂಡ ʼತೇರೆ ನಾಮ್ʼ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕಾಣುತ್ತಿದ್ದ ರೀತಿಯಲ್ಲೇ ಶೋಯಬ್ ಕೂಡ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. #NewProfilePic pic.twitter.com/VlE9arG2E1 — Shoaib Akhtar (@shoaib100mph) February 10, 2021 lagan lagan lagan lagan lagan lagan lag gayi hai https://t.co/J6U7mfPFfU — ⚰️ (@The_Sleigher) February 10, 2021 Same energy pic.twitter.com/T1s2UMDUJz — 々Er.TANGENT々 (@pra_tea_k) February 10, 2021 #NewProfilePic pic.twitter.com/VlE9arG2E1 — Shoaib Akhtar (@shoaib100mph) February 10, 2021