ಅಂತರ್ಜಾಲದಲ್ಲಿ ಫೇಮಸ್ ಆಗುವ ಐಡಿಯಾ ಇಟ್ಟುಕೊಂಡು ತಲೆಗೆ ತೋಚಿದ್ದನ್ನೆಲ್ಲಾ ಮಾಡಿ, ಪೋಸ್ಟ್ ಮಾಡುವ ಮಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಯಾವತ್ತಿಗೂ ಕೊರತೆ ಇಲ್ಲ.
ಟೆಸ್ಸಿಕಾ ಬ್ರೌನ್ ಹೆಸರಿನ ಈ ಟಿಕ್ಟಾಕರ್ ಯುವತಿ ತನ್ನ ಹೇರ್ಸ್ಪ್ರೇ ಬಾಟಲಿ ಖಾಲಿಯಾಗುತ್ತಲೇ, ತನ್ನ ಪೋನಿಟೇಲ್ ಕೇಶವಿನ್ಯಾಸವನ್ನು ಸ್ಥಿರವಾಗಿಡಲೆಂದು ಬಹಳ ಬಲವಾದ ಗೊರಿಲ್ಲಾ ಅಂಟು ಬಳಸಿದ ’ಫನ್ನಿ’ ಹ್ಯಾಕ್ ಒಂದರಿಂದ ಸಖತ್ ವೈರಲ್ ಆಗಿದ್ದಾಳೆ.
ಪಾಕ್ ನಲ್ಲಿರುವ ರಾಜ್ ಕಪೂರ್ ಪೂರ್ವಜರ ಮನೆ ಮಾರಲು ಬರೋಬ್ಬರಿ 200 ಕೋಟಿ ರೂ. ಡಿಮ್ಯಾಂಡ್….!
“ನನ್ನ ಕೂದಲನ್ನು ನೋಡಿ. ಅದು ಚಲಿಸುವುದೇ ಇಲ್ಲ. ನಾನು ನಿಮಗೆ ಹೇಳುತ್ತಿರುವುದು ಕೇಳಿಸುತ್ತಿದೆ ಅಲ್ಲವೇ?ಅದು ಚಲಿಸುವುದಿಲ್ಲ. ನಾನು ನನ್ನ ತಲೆಗೂದಲನ್ನು 15 ಬಾರಿ ತೊಳೆದಿದ್ದೇನೆ” ಎಂದು ಈ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾಳೆ ಟೆಸ್ಸಿಕಾ.
https://www.instagram.com/p/CK2qf_ugq9A/?utm_source=ig_web_copy_link
https://www.instagram.com/p/CK9rIuUFsm8/?utm_source=ig_web_copy_link