ವನ್ಯಜೀವಿಗಳು ತಂತಮ್ಮ ಮೆಚ್ಚಿನ ಕೆಲಸಗಳಲ್ಲಿ ಮುಳುಗಿರುವುದನ್ನು ನೋಡುವುದೇ ಆನಂದ. ಕೋವಿಡ್-19 ಸಾಂಕ್ರಮಿಕದಿಂದ ಜನರು ಭೇಟಿ ನೀಡುತ್ತಿರುವುದು ಬಂದ್ ಆಗಿರುವ ಕಾರಣ ಮೃಗಾಲಯಗಳಲ್ಲಿ ಇರುವ ಪ್ರಾಣಿಗಳಿಗೆ ಸ್ವಲ್ಪ ಖಾಸಗಿ ಸಮಯ ಸಿಕ್ಕಿದೆ.
ಫಿಲಡೆಲ್ಫಿಯಾ ಮೃಗಾಲಯದಲ್ಲಿರುವ ಸ್ಲಾತ್ ಒಂದು ಆರಾಮವಾಗಿ ಕ್ಯಾರೆಟ್ ಮೆಲ್ಲುತ್ತಾ ಇರುವ ಮುದ್ದಾದ ವಿಡಿಯೋವೊಂದು ವೈರಲ್ ಆಗಿದೆ. ಮೃಗಾಲಯದ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.
ಸಮುದ್ರದಲ್ಲಿ ಸರ್ಫಿಂಗ್ ಮಾಡಿದ ಮೇಕೆ…! ಫೋಟೋ ವೈರಲ್
’ಜಬ್ಬಾ’ ಹೆಸರಿನ ಈ ಸ್ಲಾತ್ ಕಣ್ಣುಗಳನ್ನು ಪಿಳಿ ಪಿಳಿ ಬಿಟ್ಟುಕೊಂಡು ತನ್ನ ಮೀಲ್ ಎಂಜಾಯ್ ಮಾಡುತ್ತಿರುವುದನ್ನು 21 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ನೋಡಬಹುದಾಗಿದೆ.
https://www.instagram.com/p/CK6iNbOLCgc/?utm_source=ig_web_copy_link
https://www.instagram.com/p/CK13f-fJCwD/?utm_source=ig_web_copy_link