ಲಂಡನ್: ನಗರದಲ್ಲಿರುವ ಅತಿ ಕಡಿಮೆ ಅಗಲದ ಅಥವಾ ತೆಳುವಾದ ಕಟ್ಟಡ ಇತ್ತೀಚೆಗೆ ಮಾರಾಟವಾಗಿದೆ. ಕೇವಲ 5 ಅಡಿ 6 ಇಂಚು ಅಗಲವಿರುವ ಕಟ್ಟಡವನ್ನು 95 ಸಾವಿರ ಫೌಂಡ್ (1.3 ಮಿಲಿಯನ್ ಡಾಲರ್) ಗೆ ಮಾರಾಟ ಮಾಡಲಾಗಿದೆ.
ಬುಶ್ ಮಾದರಿಯಲ್ಲಿರುವ 5 ಅಂತಸ್ತಿನ ಕಟ್ಟಡವನ್ನು 19 ಅಥವಾ 20 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದು, ಹಳೆಯ ಶೈಲಿಯ ಗಾಜುಗಳನ್ನು ಕಿಟಕಿಯನ್ನು ಬಳಸಲಾಗಿದೆ.
ಹಿಮನದಿ ಸ್ಪೋಟದಿಂದ ಭಾರೀ ಅನಾಹುತ: 153 ಜನ ನಾಪತ್ತೆಯಾಗಿರುವ ಮಾಹಿತಿ ಲಭ್ಯ – ಮುಂದುವರೆದ ಕಾರ್ಯಾಚರಣೆ
ವಿಕ್ಟೋರಿಯನ್ ಹ್ಯಾಟ್ ಅಂಗಡಿ ಇಲ್ಲಿದ್ದು, ಮೇಲ್ಮಹಡಿಗಳಲ್ಲಿ ಕ್ವಾಟ್ರಸ್ ಗಳಿವೆ. “ಲಂಡನ್ ಇತಿಹಾಸದ ಅಪರೂಪದ ಕಟ್ಟಡ ಇದಾಗಿದೆ. ಇದರಿಂದ ಇದರ ಬೆಲೆ ಹೆಚ್ಚಿದೆ” ಎಂದು ವಿಂಕ್ ವರ್ತ್ ಎಸ್ಟೇಟ್ ನ ಸಹಾಯಕ ಸೇಲ್ಸ್ ಮ್ಯಾನೇಜರ್ ಡೇವಿಡ್ ಮೈರ್ಸ್ ತಿಳಿಸಿದ್ದಾರೆ.