ಟ್ರೋಲಿಗರಿಗೆ ಹಬ್ಬದಂತಾಗಿದೆ ಮಿಂತ್ರಾ ಲೋಗೋ ವಿವಾದ..! 02-02-2021 7:46AM IST / No Comments / Posted In: India, Featured News ಆನ್ಲೈನ್ ಮಾರುಕಟ್ಟೆಯ ಪ್ರತಿಷ್ಠಿತ ಕಂಪನಿ ಮಿಂತ್ರಾ ವಿವಾದದ ಬಳಿಕ ತನ್ನ ಲೋಗೋವನ್ನ ಬದಲಾವಣೆ ಮಾಡಿದೆ. ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತೆ ನಾಜ್ ಪಟೇಲ್ ಎಂಬವರು ಕಳೆದ ವರ್ಷ ಡಿಸೆಂಬರ್ನಲ್ಲಿ ಮಿಂತ್ರಾ ಲೋಗೋದಲ್ಲಿ ಹೆಣ್ಣುಮಕ್ಕಳನ್ನ ಅಸಹ್ಯವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಮುಂಬೈ ಸೈಬರ್ ಕ್ರೈಂ ವಿಭಾಗ ಮಿಂತ್ರಾಗೆ ಇ ಮೇಲ್ ಮಾಡಿತ್ತು. ಈ ಇಮೇಲ್ಗೆ ಸಕಾರಾತ್ಮಕವಾಗೇ ಸ್ಪಂದಿಸಿದ ಮಿಂತ್ರಾ ತನ್ನ ಲೋಗೋದಲ್ಲಿ ಸಣ್ಣ ಬದಲಾವಣೆ ಮಾಡಿದೆ. ಆದರೆ ಈ ವಿಚಾರವನ್ನ ನೆಟ್ಟಿಗರು ಇಷ್ಟಕ್ಕೇ ಬಿಟ್ಟಿಲ್ಲ. ಈ ಸುದ್ದಿ ಟ್ರೆಂಡ್ ಆದಾಗಿನಿಂದ ಟ್ರೋಲ್ಗಳ ಮೇಲೆ ಟ್ರೋಲ್ ಮಾಡುತ್ತಿದ್ದಾರೆ. ಅನೇಕರು ಸಾಮಾಜಿಕ ಕಾರ್ಯಕರ್ತೆ ಎಲ್ಲರ ಗಮನವನ್ನ ಪಡೆಯಬೇಕು ಅಂತಾ ಈ ನಾಟಕ ಮಾಡಿದ್ದಾಳೆ ಎಂದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೇ ಸ್ವಿಗ್ಗಿ ಹಾಗೂ ಜೊಮೆಟೋ ಕೂಡ ಈ ಟ್ರೋಲ್ ಹಬ್ಬದಲ್ಲಿ ಭಾಗಿಯಾಗಿವೆ, throwback to our old logo 😂😂 pic.twitter.com/J3wBKEOA8U — zomato (@zomato) January 31, 2021 I've been working in marketing since last 6 years. Never once, I thought of the Myntra logo this way and now I can't unsee it.#MyntraLogo #Myntra pic.twitter.com/oFxU2fk3By — Nakul Jadhav (@nakulsjadhav) January 30, 2021 The world before The world after change in change inmyntra's logo myntra's logo #MyntraLogo pic.twitter.com/qikUUOiGs0 — Sarthak Singh Rathore (@Sarthak34445335) January 30, 2021 Everybody is talking about Myntra logo, meanwhile Gmail logo:#MyntraLogo pic.twitter.com/bMGQC5KRma — Ratnesh (@ratn3sh) January 30, 2021 Spent the last 9 hours just looking at our logo. How was your Sunday? — Swiggy (@Swiggy) January 31, 2021