alex Certify ಮತ್ತೊಬ್ಬ ಹುಡುಗಿ ಮೇಲೆ ಕ್ರಶ್ ಆಗಿದೆ ಎಂದಿದ್ದಕ್ಕೆ 2ನೇ ತರಗತಿ ವಿದ್ಯಾರ್ಥಿನಿಯನ್ನು ಉಚ್ಚಾಟಿಸಿದ ಶಾಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಬ್ಬ ಹುಡುಗಿ ಮೇಲೆ ಕ್ರಶ್ ಆಗಿದೆ ಎಂದಿದ್ದಕ್ಕೆ 2ನೇ ತರಗತಿ ವಿದ್ಯಾರ್ಥಿನಿಯನ್ನು ಉಚ್ಚಾಟಿಸಿದ ಶಾಲೆ

ತನ್ನ ಸಹಪಾಠಿಯ ಮೇಲೆ ಕ್ರಶ್ ಆಗಿರುವುದಾಗಿ ಹೇಳಿಕೊಂಡ 8 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ಶಾಲೆ ಉಚ್ಛಾಟಿಸಿದೆ.

ಶೋಲ್ ಶೆಲ್ಟನ್ನ ಹೆಸರಿನ ಈ ಬಾಲಕಿಯ ತಾಯಿ ಡೆಲೇನ್ ಮಾತನಾಡಿ, ತನ್ನ ಸ್ನೇಹಿತೆಯ ಬಗ್ಗೆ ತನಗಿದ್ದ ಭಾವನೆಗಳ ಬಗ್ಗೆ ಪ್ರಾಮಾಣಿಕವಾಗಿ ಹೇಳಿಕೊಂಡ ಬಳಿಕ ಆಕೆಯನ್ನು ಶಾಲೆಯಿಂದ ಉಚ್ಛಾಟನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಭತ್ತದ ಹುಲ್ಲಿನಿಂದ ಸೀರೆ ನೇಯುವ ಹಿರಿಯ ಜೀವ

‌ಒಕ್ಲಾಹಾಮಾದ ಒವಸ್ಸೋದಲ್ಲಿರುವ ಕ್ರಿಜಾಅಯ್ಸ್‌ ಕ್ರಿಶ್ಚಿಯನ್ ಸ್ಕೂಲ್‌ನಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ಶೋಲ್ ಇದೇ ಕಾರಣದಿಂದ ಅಂದಿನ ದಿನದ ತರಗತಿಗಳನ್ನು ಮಿಸ್ ಮಾಡಿಕೊಂಡಿದ್ದು, ಪ್ರಾಂಶುಪಾಲರ ಚೇಂಬರ್‌ನಲ್ಲಿ ಕಾಲ ಕಳೆಯಬೇಕಾಗಿ ಬಂದಿತ್ತು ಎಂದು ಆಕೆಯ ತಾಯಿ ತಿಳಿಸಿದ್ದಾರೆ.

“ಮಹಿಳೆಯರು ಪುರುಷರೊಂದಿಗೆ ಸೇರುವ ಮೂಲಕ ಮಾತ್ರವೇ ಮಕ್ಕಳನ್ನು ಮಾಡಿಕೊಳ್ಳಬಹುದಾಗಿದೆ ಎಂದು ಶಾಲೆಯ ಉಪ ಪ್ರಾಂಶುಪಾಲರು ನನಗೆ ಹೇಳಿದ್ದರು. ಹುಡುಗಿಯರು ಹುಡುಗಿಯರನ್ನು ಇಷ್ಟ ಪಡುವ ವಿಚಾರ ನಿಮಗೆ ಹೇಗೆ ಅನಿಸುತ್ತದೆ ಎಂದು ಕೇಳಿದ್ದಕ್ಕೆ, ನನಗೆ ಈ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದೆ” ಎಂದು ಡೆಲೇನ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...