ಭಾರತೀಯ ಜೀವ ವಿಮಾ ನಿಗಮ ಮಹಿಳೆ ಹಾಗೂ ಪುರುಷರಿಗಾಗಿ ‘ಆಧಾರ್ ಸ್ತಂಭ್’ ಎಂಬ ವಿಶಿಷ್ಟ ಪಾಲಿಸಿಯನ್ನು ಬಿಡುಗಡೆ ಮಾಡಿದ್ದು ಇದು ಹಲವು ವಿಶೇಷತೆಗಳನ್ನು ಒಳಗೊಂಡಿದೆ.
8 ವರ್ಷಗಳಿಂದ 55 ವರ್ಷಗಳ ವರೆಗಿನ ಮಹಿಳೆ ಹಾಗೂ ಪುರುಷರು ಈ ಪಾಲಿಸಿಯನ್ನು ಪಡೆಯಬಹುದಾಗಿದ್ದು, ಇದರ ಅವಧಿ ಹತ್ತರಿಂದ ಇಪ್ಪತ್ತು ವರ್ಷಗಳಾಗಿದೆ. ವಿಮಾ ಮೊತ್ತ 75 ಸಾವಿರದಿಂದ 3 ಲಕ್ಷಗಳವರೆಗೆ ಇದೆ.
ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್
ಈ ಪಾಲಿಸಿಯಲ್ಲಿ ಸಾಲ ಸೌಲಭ್ಯದ ಜೊತೆಗೆ ಆಕ್ಸಿಡೆಂಟ್ ಬೆನಿಫಿಟ್ ರೈಡರ್ ಲಭ್ಯವಿದ್ದು, ಆಟೋ ಕವರ್ ಆರು ತಿಂಗಳವರೆಗೆ ಅಥವಾ ಎರಡು ವರ್ಷಗಳವರೆಗೆ ಮುಂದುವರಿಯುತ್ತದೆ. ಹೆಚ್ಚಿನ ವಿವರಗಳಿಗೆ ಎಲ್ಐಸಿ ಏಜೆಂಟರು ಅಥವಾ ಸ್ಥಳೀಯ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.