alex Certify ಸಹಾರಾ ಮರುಭೂಮಿಯ ಮೇಲೆ ಹಿಮದ ಹೊದಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಾರಾ ಮರುಭೂಮಿಯ ಮೇಲೆ ಹಿಮದ ಹೊದಿಕೆ…!

Sahara Desert Gets Covered in Snow in Rare Incident. But This is Not the First Time

ಭೂಗೋಳದ ಮೇಲಿನ ಅತ್ಯಂತ ಉಷ್ಣಮಯ ಪ್ರದೇಶವೊಂದರ ಮೇಲೆ ಹಿಮ ನೋಡುವುದು ಎಂದರೆ ಎಂತವರಿಗೂ ಪರಮಾಶ್ಚರ್ಯದ ಸಂಗತಿಯೇ. ಆದರೆ ಇದೇನು ಅಸಾಧ್ಯವಾದ ಪ್ರಕ್ರಿಯೆ ಏನಲ್ಲ.

ಉತ್ತರ ಆಫ್ರಿಕಾದ ಅಷ್ಟೂ ಭೂಭಾಗವನ್ನು ಆವರಿಸಿರುವ ಸಹಾರಾ ಮರುಭೂಮಿಯಲ್ಲೀಗ ತಾಪಮಾನ -2 ಡಿಗ್ರಿಯಷ್ಟು ಕೆಳಗೆ ಇಳಿದಿದ್ದು, ಹಿಮದ ಅಲೆಗಳನ್ನು ಎದುರಿಸುತ್ತಿದೆ.

ಸ್ಥಳೀಯ ಛಾಯಾಗ್ರಾಹಕ ಕರೀಂ ಬೌಷೆಟಾ ಈ ಘಟನೆಯ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಅಲ್ಜೀರಿಯಾದ ಐನ್ ಸೆಫ್ರಾ ಎಂಬ ಪಟ್ಟಣದ ತಾಪಮಾನವು -3 ಡಿಗ್ರಿಗೆ ಇಳಿದ ಕಾರಣ ಮರುಭೂಮಿಯ ಮರಳಿನ ಮೇಲಿನ ಹಿಮದ ಹೊದಿಕೆಯ ಚಿತ್ರವನ್ನು ಸೆರೆ ಹಿಡಿದಿರುವ ಕರೀಂ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

https://www.instagram.com/p/CKLZmxMnQ9a/?utm_source=ig_web_copy_link

https://www.instagram.com/p/CKLM-JSnhJh/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...