![](https://kannadadunia.com/wp-content/uploads/2021/01/WhatsApp-Image-2021-01-19-at-5.52.05-PM.jpeg)
ಸಣ್ಣ ವಿಡಿಯೋ ತುಣುಕಿನಲ್ಲಿ ಮಹಿಳೆ ಹಾಸಿಗೆಯ ಮೇಲೆ ಮಲಗಿದ್ದಾರೆ. ಅಲ್ಲೇ ಇದ್ದ ಆನೆ ತನ್ನ ಸೊಂಡಿಲು ಹಾಗೂ ಕಾಲಿನಿಂದ ಆಕೆಯ ಬೆನ್ನನ್ನ ಮಸಾಜ್ ಮಾಡುತ್ತಿದೆ. 2 ವರ್ಷಗಳ ಹಿಂದೆಯೇ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿತ್ತು.
ಇದೀಗ ಮತ್ತೊಮ್ಮೆ ಈ ವಿಡಿಯೋ ಸಖತ್ ಸೌಂಡ್ ಮಾಡ್ತಿದೆ. ಕೆಲವರು ಈ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ರೆ ಇನ್ನೂ ಕೆಲವರು ಇಂತಹ ಸಾಹಸಗಳು ಜೀವಕ್ಕೇ ಸಂಚಕಾರ ಆಗೋ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.