alex Certify ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟ ಸೆರೆಹಿಡಿದ ಗಗನಯಾತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟ ಸೆರೆಹಿಡಿದ ಗಗನಯಾತ್ರಿ

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಗಗನಯಾತ್ರಿ ವಿಕ್ಟರ್​ ಗ್ಲೋವರ್​​ ಟ್ವಿಟರ್​ನಲ್ಲಿ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟವನ್ನ ಹಂಚಿಕೊಂಡಿದ್ದಾರೆ.

ಕ್ಯಾಮರಾವನ್ನ ಭೂಮಿಯ ಕಡೆ ಹಿಡಿದ ಗ್ಲೋವರ್​, ಈ ಅದ್ಭುತ ದೃಶ್ಯವನ್ನ ಸೆರೆಹಿಡಿದಿದ್ದಾರೆ. ಬಾಹ್ಯಾಕಾಶದಿಂದ ನನ್ನ ಮೊದಲ ವಿಡಿಯೋ ಎಂದು ಕ್ಯಾಪ್ಶನ್​ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ಟ್ವೀಟಿಗರು ನಾವು ಬಾಹ್ಯಾಕಾಶಕ್ಕೆ ಹೋಗಬೇಕು ಅಂತಾ ಆಸೆ ಹೊರಹಾಕಿದ್ದಾರೆ.

— Victor Glover (@AstroVicGlover) November 24, 2020

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...