alex Certify ಊರಿನ ಹೆಸರನ್ನೇ ಬದಲಾಯಿಸಿದ ಗ್ರಾಮಸ್ಥರು..! ಕಾರಣ ತಿಳಿದ್ರೆ ಬಿದ್ದು ಬಿದ್ದು ನಗ್ತೀರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊರಿನ ಹೆಸರನ್ನೇ ಬದಲಾಯಿಸಿದ ಗ್ರಾಮಸ್ಥರು..! ಕಾರಣ ತಿಳಿದ್ರೆ ಬಿದ್ದು ಬಿದ್ದು ನಗ್ತೀರಿ

ತಮ್ಮ ಊರಿನ ಹೆಸರನ್ನ ಸೋಶಿಯಲ್​ ಮೀಡಿಯಾದ ಪೋಸ್ಟ್​​ಗಳಲ್ಲಿ ಗೇಲಿ ಮಾಡೋದನ್ನ ನೋಡಿ ನೋಡಿ ಸಾಕಾದ ಆಸ್ಟ್ರಿಯಾದ ಗ್ರಾಮವೊಂದು ಹೊಸ ವರ್ಷದಿಂದ ಹೊಸ ಹೆಸರಿನ ಕರೆಯಿಸಿಕೊಳ್ಳಲಿದೆ.

ಸದ್ಯ ಫಕಿಂಗ್​ ಎಂಬ ಹೆಸರನ್ನ ಹೊಂದಿರುವ ಈ ಗ್ರಾಮಕ್ಕೆ ಹೊಸ ವರ್ಷದಿಂದ ಫಗ್ಗಿಂಗ್​ (Fugging ) ಎಂದು ಮರುನಾಮಕರಣ ಮಾಡಲಾಗುತ್ತೆ.

11ನೇ ಶತಮಾನದಲ್ಲಿ ಈ ಊರಿಗೆ ಫಕ್ಕಿಂಗ್​ ಎಂದು ನಾಮಕರಣ ಮಾಡಲಾಗಿತ್ತಂತೆ. ಆದರೆ ಈ ವಿಚಿತ್ರ ಹೆಸರಿನಿಂದ ಗ್ರಾಮಸ್ಥರು ಕಷ್ಟ ಪಡುವಂತಾಗಿತ್ತು.

ಸೋಶಿಯಲ್​ ಮೀಡಿಯಾದ ಸಾಕಷ್ಟು ಪೋಸ್ಟ್​​ಗಳು , ಟ್ರೋಲ್​ಗಳಿಂದ ಬೇಸತ್ತಿದ್ದ ಜನರು ಇದೀಗ ತಮ್ಮೂರಿನ ಹೆಸರನ್ನೇ ಬದಲಾಯಿಸಲಿದ್ದಾರೆ. ಜನವರಿ 1 -2021ರಿಂದ ಈ ಊರಿನ ಹೆಸರು ಬದಲಾವಣೆಯಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...