
ಆಟಿಗೆ ಸಾಮಗ್ರಿ ಪಾತ್ರೆಗಳನ್ನ ಬಳಸಿ ಬಾಲಕ ಕ್ಸಿನ್ ಅಡುಗೆ ತಯಾರಿಸುವಂತೆ ನಟಿಸುವ ರೀತಿಯನ್ನ ನೋಡಿದ್ರೆ ನಗು ತರಿಸುವಂತಿದೆ.
ಈ ಬಾಲಕನ ತಂದೆ ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಶೆಫ್ ಆಗಿದ್ದು ತಂದೆಯನ್ನ ನೋಡಿ ಈತನ ಇದನ್ನೆಲ್ಲ ಕಲಿತಿದ್ದಾನೆ ಅಂತಾ ಬಾಲಕನ ತಾಯಿ ಹೇಳಿದ್ದಾರೆ. ಟಿಕ್ಟಾಕ್ನಲ್ಲಿ ಶೇರ್ ಆಗಿರುವ ಈ ವಿಡಿಯೋ ಮಿಲಿಯನ್ಗಟ್ಟಲೇ ಲೈಕ್ಸ್ ಸಂಪಾದಿಸಿದೆ.