ಸಾಂಕ್ರಮಿಕದ ಕಾಲದಲ್ಲೂ ಸಹ ಕನ್ಸರ್ಟ್ ಗಳನ್ನು ಹಮ್ಮಿಕೊಳ್ಳುವ ನೂತನ ಬಗೆಯನ್ನು ಅಮೆರಿಕದ ಕ್ರಿಯೇಟಿವ್ ಕಲಾವಿದರು ಪತ್ತೆ ಮಾಡಿದ್ದು, ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದ್ದಾರೆ.
ಮಾನವ ಗಾತ್ರದ ಪ್ಲಾಸ್ಟಿಕ್ ಬಬಲ್‌ಗಳನ್ನು ಬಳಸಿಕೊಂಡು ಅವುಗಳ ಒಳಗೆ ಖುದ್ದು ತಮ್ಮನ್ನು ಹಾಗೂ ಪ್ರೇಕ್ಷಕರನ್ನು ಕೂರಿಸಿದ ಒಕ್ಲಾಹಾಮಾ ನಗರಸ ಫ್ಲೇಮಿಂಗ್ ಲಿಪ್ಸ್ ರಾಕ್ ಬ್ಯಾಂಡ್, ತನ್ನ ಕಾರ್ಯಕ್ರಮದುದ್ದಕ್ಕೂ ಸಾಮಾಜಿಕ ಅಂತರದ ಶಿಷ್ಟಾಚಾರಗಳನ್ನು ಕಾಪಾಡಿಕೊಂಡಿದೆ.
ಬ್ಯಾಂಡ್ ಕಲಾವಿದರೆಲ್ಲಾ ಖುದ್ದು ಈ ಬಬಲ್‌ಗಳ ಒಳಗೆ ಇದ್ದುಕೊಂಡೇ, ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಈ ಪ್ರದರ್ಶನ ಕೊಟ್ಟಿದ್ದಾರೆ.
https://www.instagram.com/p/CGcICXrpv-2/?utm_source=ig_web_copy_link
https://www.instagram.com/p/CGRV_WwpZt3/?utm_source=ig_web_copy_link