alex Certify OMG: ಪ್ಲಾಸ್ಟಿಕ್ ಬಬಲ್‌ ಒಳಗೆ ನಡೆದಿದೆ ಕನ್ಸರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಪ್ಲಾಸ್ಟಿಕ್ ಬಬಲ್‌ ಒಳಗೆ ನಡೆದಿದೆ ಕನ್ಸರ್ಟ್

US Rock Band Hosts Socially Distant Concert with People Inside Human-sized Plastic Bubbles

ಸಾಂಕ್ರಮಿಕದ ಕಾಲದಲ್ಲೂ ಸಹ ಕನ್ಸರ್ಟ್ ‌ಗಳನ್ನು ಹಮ್ಮಿಕೊಳ್ಳುವ ನೂತನ ಬಗೆಯನ್ನು ಅಮೆರಿಕದ ಕ್ರಿಯೇಟಿವ್‌ ಕಲಾವಿದರು ಪತ್ತೆ ಮಾಡಿದ್ದು, ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದ್ದಾರೆ.

ಮಾನವ ಗಾತ್ರದ ಪ್ಲಾಸ್ಟಿಕ್‌ ಬಬಲ್‌ಗಳನ್ನು ಬಳಸಿಕೊಂಡು ಅವುಗಳ ಒಳಗೆ ಖುದ್ದು ತಮ್ಮನ್ನು ಹಾಗೂ ಪ್ರೇಕ್ಷಕರನ್ನು ಕೂರಿಸಿದ ಒಕ್ಲಾಹಾಮಾ ನಗರಸ ಫ್ಲೇಮಿಂಗ್ ಲಿಪ್ಸ್‌ ರಾಕ್‌ ಬ್ಯಾಂಡ್‌, ತನ್ನ ಕಾರ್ಯಕ್ರಮದುದ್ದಕ್ಕೂ ಸಾಮಾಜಿಕ ಅಂತರದ ಶಿಷ್ಟಾಚಾರಗಳನ್ನು ಕಾಪಾಡಿಕೊಂಡಿದೆ.

ಬ್ಯಾಂಡ್ ಕಲಾವಿದರೆಲ್ಲಾ ಖುದ್ದು ಈ ಬಬಲ್‌ಗಳ ಒಳಗೆ ಇದ್ದುಕೊಂಡೇ, ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಈ ಪ್ರದರ್ಶನ ಕೊಟ್ಟಿದ್ದಾರೆ.

View this post on Instagram

Yesssssss!!! Thsnk you everyone for helping !!!!!

A post shared by Wayne Coyne (@waynecoyne5) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...