alex Certify ಹುಲಿಯ ಅಪರೂಪದ ಚಿತ್ರ ಶೇರ್​ ಮಾಡಿದ ಐಎಫ್​ಎಸ್​ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿಯ ಅಪರೂಪದ ಚಿತ್ರ ಶೇರ್​ ಮಾಡಿದ ಐಎಫ್​ಎಸ್​ ಅಧಿಕಾರಿ

ಸೈಬಿರಿಯನ್​ ಹುಲಿ ಮರವನ್ನ ಹಿಡಿದುಕೊಂಡು ನಿಂತಿರೋ ಫೋಟೋ ತೆಗೆಯೋ ಮೂಲಕ ಸೆರ್ಗೆ ಗೋರ್ಶ್​ಕೋ ಕೆಲದಿನಗಳ ಹಿಂದಷ್ಟೇ ವೈಲ್ಡ್​ಲೈಫ್​ ಫೋಟೋಗ್ರಾಫರ್​ ಪ್ರಶಸ್ತಿಯನ್ನ ಪಡೆದುಕೊಂಡಿದ್ರು.

ಇದೇ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಐಎಫ್​ಎಸ್​ ಅಧಿಕಾರಿ ಪರ್ವೀನ್​ ಕಾಸ್ವಾನ್​, ಈ ಚಿತ್ರ ಸೆರ್ಗೆ ಅವರಿಗೆ ವೈಲ್ಡ್​ಲೈಫ್​ ಫೋಟೋಗ್ರಾಫರ್​ ಪ್ರಶಸ್ತಿಯನ್ನ ತಂದುಕೊಟ್ಟಿದೆ. ಅಮುರ್​ ಹೆಣ್ಣು ಹುಲಿ ಪುರಾತನ ಮಂಚೂರಿಯನ್​ ಫರ್​ ಎಂಬ ಮರವನ್ನ ತಬ್ಬಿಕೊಂಡಿದೆ. ಈ ಮೂಲಕ ಅಳಿವನಂಚಿಲ್ಲಿರುವ ಪ್ರಾಣಿಯೊಂದು ತನ್ನ ಮನೆಯನ್ನ ರಕ್ಷಿಸಿಕೊಳ್ತಿದೆ ಅಂತಾ ಬರೆದುಕೊಂಡಿದ್ದಾರೆ,

50000 ಚಿತ್ರಗಳಲ್ಲಿ ಆಯ್ಕೆಯಾದ ಈ ಫೋಟೋ ಸೆರ್ಗೇ ಅವರಿಗೆ ಅತ್ಯುನ್ನತ ಪ್ರಶಸ್ತಿಯನ್ನ ಮುಡಿಗೇರಿಸಿದೆ. ಈ ಚಿತ್ರ ಲಂಡನ್​ನ ನ್ಯಾಚುರಲ್​ ಹಿಸ್ಟರಿ ಮ್ಯೂಸಿಯಂ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಲಿದೆ.

https://www.instagram.com/p/CGTCSsyK_A9/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...