ಫಿನ್ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ತಮ್ಮ ಟ್ವಿಟರ್ನಲ್ಲಿ ಲೋ ಕಟ್ ಬ್ಲೇಜರ್ ಧರಿಸಿದ್ದ ಫೋಟೋ ಹಾಕೋ ಮೂಲಕ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಪ್ರಧಾನಿ ಈ ರೀತಿಯ ಫೋಟೋವನ್ನ ಟ್ರೋಲಿಗರು ಅಶ್ಲೀಲವಾಗಿ ಬಳಸಿಕೊಂಡಿದ್ದಾರೆ.
34 ವರ್ಷದ ಸನ್ನಾ ಮರಿನ್ ಫ್ಯಾಷನ್ ಮ್ಯಾಗಝಿನ್ ಒಂದರ ಕವರ್ ಫೋಟೋಗಾಗಿ ಕಪ್ಪು ಬಣ್ಣದ ಲೋ ಕಟ್ ಬ್ಲೇಜರ್ ಹಾಗೂ ಕುತ್ತಿಗೆಗೆ ಒಂದು ಉದ್ದನೆಯ ಚೈನ್ ಹಾಕಿ ಪೋಸ್ ಕೊಟ್ಟಿದ್ದರು. ಈ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡ್ತಿದ್ದಂತೆ ಟ್ರೋಲಿಗರು ಟ್ರೋಲ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಆದರೆ ಅನೇಕ ಮಹಿಳೆಯರು ಸೋಶಿಯಲ್ ಮೀಡಿಯಾದಲ್ಲಿ ಸನ್ನಾ ಮರಿನ್ಗೆ ಸಪೋರ್ಟ್ ಮಾಡಿದ್ದಾರೆ. ಐ ಸಪೋರ್ಟ್ ಸನ್ನಾ ಮೆರಿನ್ ಹಾಗೂ ಐ ಆಮ್ ವಿತ್ ಸನ್ನಾ ಹ್ಯಾಶ್ಟಾಗ್ ಬಳಸಿ ತಮ್ಮ ಲೋ ಕಟ್ ಬ್ಲೇಜರ್ ಫೋಟೋ ಹಾಕೋ ಮೂಲಕ ಬೆಂಬಲ ಸೂಚಿಸಿದ್ದಾರೆ.
https://www.instagram.com/p/CGE6V28jJjM/?utm_source=ig_web_copy_link
https://twitter.com/EriPiccolaCosi/status/1316041487633780740?ref_src=twsrc%5Etfw%7Ctwcamp%5Etweetembed%7Ctwterm%5E1316041487633780740%7Ctwgr%5Eshare_3%2Ccontainerclick_1&ref_url=https%3A%2F%2Fwww.ndtv.com%2Foffbeat%2Ffinland-pm-sanna-marin-trolled-for-low-cut-blazer-finds-support-on-twitter-2311236