alex Certify ಕೊರೊನಾ ಅಟ್ಟಹಾಸದ ಬೆನ್ನಲ್ಲೇ ಭಾರತಕ್ಕೆ ಬಂದಿದೆ ಮತ್ತೊಂದು ಭೀಕರ ವೈರಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಅಟ್ಟಹಾಸದ ಬೆನ್ನಲ್ಲೇ ಭಾರತಕ್ಕೆ ಬಂದಿದೆ ಮತ್ತೊಂದು ಭೀಕರ ವೈರಸ್…!

ನವದೆಹಲಿ: ಕೊರೊನಾ ಅಟ್ಟಹಾಸದ ನಡುವೆಯೇ ಭಾರತದಲ್ಲಿ ಮತ್ತೊಂದು ಮಹಾಮಾರಿ ವೈರಸ್ ಕಾಲಿಟ್ಟಿದೆ. ಕೊರೊನಾಗಿಂತಲೂ ಭೀಕರವಾಗಿರುವ ಕ್ಯಾಟ್ ಕ್ಯೂ ವೈರಸ್ ದೇಶದಲ್ಲಿ ಹರಡುತ್ತಿದೆ ಎಂಬ ಬಗ್ಗೆ ಐಸಿಎಂ ಆರ್ ಎಚ್ಚರಿಕೆ ನೀಡಿದೆ.

ಕೊರೊನಾ ಸೋಂಕು ವಿಶ್ವಕ್ಕೆ ಹರಡಿದ ಚೀನಾದಿಂದಲೇ ಇದೀಗ ಈ ಕ್ಯಾಟ್ ಕ್ಯೂ ವೈರಸ್ ಹರಡುತ್ತಿದೆ. ಸೊಳ್ಳೆಗಳಿಂದಲೇ ಜನರಿಗೆ ಈ ವೈರಸ್ ಹರಡುತ್ತದೆ ಎಂದು ತಿಳಿದು ಬಂದಿದೆ. ಹಂದಿಗಳಿಗೆ ಕಚ್ಚಿದ ಸೊಳ್ಳೆಗಳು ಮನುಷ್ಯನಿಗೆ ಕಚ್ಚಿದರೆ ಈ ವೈರಸ್ ಹರಡುತ್ತದೆ ಎಂದು ಐಸಿಎಂ ಆರ್ ಮಹಾರಾಷ್ಟ್ರ ವಿಭಾಗದ ವೈದ್ಯರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಕ್ಯೂಲೆಕ್ಸ್ ಎಂಬ ಸೊಳ್ಳೆಗಳಿಂದ ಈ ವೈರಸ್ ಹರಡುತ್ತಿದ್ದು, ಚೀನಾ ಹಾಗೂ ವಿಯೇಟ್ನಾಮ್ ನಲ್ಲಿ ಈಗಾಗಲೇ ಹಂದಿಗಳಿಂದ ಈ ವೈರಸ್ ಹರಡುತ್ತಿದೆ. ಈಗಾಗಲೇ ದೇಶದಲ್ಲಿ 883 ಸ್ಯಾಂಫಲ್ ಟೆಸ್ಟ್ ಮಾಡಲಾಗಿದ್ದು, 2018ರಲ್ಲಿ ರಾಜ್ಯದ ಇಬ್ಬರು ವ್ಯಕ್ತಿಗಳಲ್ಲಿ ಈ ವೈರಸ್ ಪತ್ತೆಯಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...