alex Certify ಹೀಗೊಂದು ವ್ಯಂಗ್ಯಭರಿತ ಆಮಂತ್ರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೊಂದು ವ್ಯಂಗ್ಯಭರಿತ ಆಮಂತ್ರಣ

ವ್ಯಂಗಭರಿತವಾದ ವಿವಾಹ ಆಮಂತ್ರಣ ಪತ್ರವೊಂದು ಅಂತರ್ಜಾಲದಲ್ಲಿ ಬಹಳ ಸದ್ದು ಮಾಡುತ್ತಿದೆ. ಪರೋಡಿ ಖಾತೆಯೊಂದರಿಂದ ಪೋಸ್ಟ್ ಮಾಡಲಾದ ಚಿತ್ರವೊಂದು ಸಾಂಕ್ರಮಿತ ವಿದ್ಯಮಾನದ ಕ್ರೂರ ಜೋಕ್‌ನಂತೆ ಕಾಣುತ್ತಿದೆ.

ಡ್ಯಾನ್‌ ವ್ಹೈಟ್‌ ಹೆಸರಿನ ತಮ್ಮ ಮೈಕ್ರೋಬ್ಲಾಗಿಂಗ್‌ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಈ ಆಮಂತ್ರಣದಲ್ಲಿ ಮದುವೆ ಆಗಲಿರುವ ಜೋಡಿಯ ಫೋಟೋ ಇದ್ದು, COVID-19 ತೊಲಗಲಿ ಎಂಬ ಸಂದೇಶದೊಂದಿಗೆ ಶರುವಾಗಿದೆ.

“ಮಾಸ್ಕ್‌ ಗಳಿಗೆ ಪ್ರವೇಶವಿಲ್ಲ! (ಪ್ರತಿಯೊಬ್ಬರ ಸುಂದರ ಬಾಯಿಗಳನ್ನು ನಾವು ನೋಡಬೇಕು) ಕೆಮ್ಮಲೆಂದೇ ಪ್ರತ್ಯೇಕ ಕೋಣೆಯೊಂದನ್ನು ಇಟ್ಟಿದ್ದೇವೆ. ಏನಾದ್ರೂ ಆದ್ರೆ, ಯಾವುದಕ್ಕೂ ಇರಲಿ ಎಂದು ಅಜ್ಜ-ಅಜ್ಜಿಯ ಸಾಕಷ್ಟು ಚಿತ್ರಗಳನ್ನು ಸೆರೆ ಹಿಡಿಯಬೇಕು” ಎಂದು ಸೂಚನೆಗಳನ್ನು ಬರೆಯಲಾಗಿದೆ.

https://twitter.com/steviesburner2/status/1308209457386729472?ref_src=twsrc%5Etfw%7Ctwcamp%5Etweetembed%7Ctwterm%5E1308209457386729472%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fcant-wait-to-cough-together-a-satirical-wedding-invite-saying-no-masks-allowed-divides-twitterati%2F658077

https://twitter.com/my_name_pa/status/1308097795094728704?ref_src=twsrc%5Etfw%7Ctwcamp%5Etweetembed%7Ctwterm%5E1308097795094728704%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fcant-wait-to-cough-together-a-satirical-wedding-invite-saying-no-masks-allowed-divides-twitterati%2F658077

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...