ಇತ್ತೀಚೆಗೆ ಜಾಲತಾಣಗಳಲ್ಲಿ ಸಾಕು ಪ್ರಾಣಿಗಳ ಮುದ್ದಿನಾಟವೇ ಎಲ್ಲರನ್ನೂ ಸೆಳೆಯುತ್ತವೆ. ಅದರಲ್ಲೂ ಬೆಕ್ಕು, ನಾಯಿಗಳ ಚಿನ್ನಾಟಕ್ಕೆ ಮನಸೋಲದವರಿಲ್ಲ.
ಇದೀಗ ಟ್ವಿಟ್ಟರ್ ನಲ್ಲಿ ಬೆಕ್ಕಿನ ವಿಚಿತ್ರ ವರ್ತನೆಯ ವಿಡಿಯೋವೊಂದು ವೈರಲ್ ಆಗಿದ್ದು, ಪ್ರಾಣಿಪ್ರಿಯರಲ್ಲಿ ಹೊಸತೊಂದು ಚರ್ಚೆಯನ್ನೂ ಹುಟ್ಟುಹಾಕಿದೆ.
ಬೆಕ್ಕೊಂದು ಬಿಕ್ಕಳಿಸುತ್ತಿದ್ದು, ಈ ವೇಳೆ ಅದರ ಕಣ್ಣಿನ ಗುಡ್ಡೆಗಳು ಹಿಗ್ಗುವುದನ್ನು ಗಮನಿಸಬಹುದು. ಒಮ್ಮಿಂದೊಮ್ಮೆಲೆ ಕಣ್ಣರಳಿ, ಚಿಕ್ಕದಾಗುತ್ತದೆ.
ಈ ವಿಚಾರವೀಗ ಪ್ರಾಣಿಪ್ರಿಯರು ಮಾತ್ರವಲ್ಲದೆ, ಪ್ರಾಣಿಶಾಸ್ತ್ರಜ್ಞರಲ್ಲೂ ಬಹುವಿಧದ ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ.
https://twitter.com/lizwonders1/status/1308522047174258688?ref_src=twsrc%5Etfw%7Ctwcamp%5Etweetembed%7Ctwterm%5E1308522047174258688%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fwonder-kitty-video-of-a-cat-hiccuping-and-dilating-pupils-leaves-netizens-surprised-2901583.html
https://twitter.com/pattrice25/status/1308496636956610570?ref_src=twsrc%5Etfw%7Ctwcamp%5Etweetembed%7Ctwterm%5E1308496636956610570%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fwonder-kitty-video-of-a-cat-hiccuping-and-dilating-pupils-leaves-netizens-surprised-2901583.html