alex Certify ಬಾಯಿಂದ ಮೂಡಿದ ತಮ್ಮ ಚಿತ್ರ ಕಂಡು ಬೆರಗಾದ ಶಾಸಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಿಂದ ಮೂಡಿದ ತಮ್ಮ ಚಿತ್ರ ಕಂಡು ಬೆರಗಾದ ಶಾಸಕ…!

ಅಪರೂಪದ ಕಲಾವಿದರೊಬ್ಬರು ಕೈಯನ್ನು ಬಳಸದೆ ಬಾಯಿ ಸಹಾಯದಿಂದ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಭಾವಚಿತ್ರ ಬಿಡಿಸಿದ್ದಾರೆ. ಇವರ ಈ ಕಲೆಗೆ ರೇಣುಕಾಚಾರ್ಯ ಮನಸೋತಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಗಂಗನಹರಸಿ ಗ್ರಾಮದ ಕಲಾವಿದ ನಾಗರಾಜ್ ಎಂಬುವರು ಈ ಚಿತ್ರ ಬಿಡಿಸಿದ್ದು, ರೇಣುಕಾಚಾರ್ಯ ನಾಗರಾಜ್ ಅವರ ಪ್ರತಿಭೆಗೆ ಮನಸೋತು ಕರೆ ಮಾಡಿ ಮಾತನಾಡಿದ್ದಾರೆ.

ನಿಮ್ಮ ಕಲೆಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗಿ ಎಂದು ಪ್ರೋತ್ಸಾಹ ನೀಡಿದ್ದಾರಂತೆ. ಸ್ವತಃ ರೇಣುಕಾಚಾರ್ಯ ಇದನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

https://www.facebook.com/MPRBJP/videos/431742641115217

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...