alex Certify ಇಂತದ್ದೊಂದು ವಿಡಿಯೋವನ್ನು ನೀವೆಂದೂ ನೋಡಿರಲಿಕ್ಕಿಲ್ಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತದ್ದೊಂದು ವಿಡಿಯೋವನ್ನು ನೀವೆಂದೂ ನೋಡಿರಲಿಕ್ಕಿಲ್ಲ…!

ನೀರು ತುಂಬಿದ ರಸ್ತೆಗಳಲ್ಲಿ ಬೈಕ್‌ ರೈಡಿಂಗ್ ಮಾಡುತ್ತಿರುವ ಇಬ್ಬರು ಯುವಕರ ವಿಡಿಯೋ ವೈರಲ್ ಆಗಿದೆ.

ನೀರು ತುಂಬಿದ ರಸ್ತೆಯಲ್ಲಿ ರೈಡಿಂಗ್ ಮಾಡಲು ತಮ್ಮ ಬೈಕ್‌ಗಳನ್ನು ಈ ಯುವಕರು ಸಿದ್ಧಪಡಿಸಿಕೊಂಡಿದ್ದಾರೆ.

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನಿಶ್ ಶರಣ್ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಯುವಕರ ಈ ಅಪಾಯಕಾರಿ ಸ್ಟಂಟ್‌ ಅನ್ನು ಕಂಡು, “Have never seen before!! ‘Jugaad’ at its best,” ಎಂದು ಶರಣ್ ಟ್ವೀಟ್ ಮಾಡಿದ್ದಾರೆ.

— Awanish Sharan 🇮🇳 (@AwanishSharan) August 11, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...