alex Certify ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಆಸ್ಟ್ರೇಲಿಯಾದ ಸಿಡ್ನಿಯ ಮ್ಯಾನ್ಲೀ ಬೀಚ್‌ನಲ್ಲಿ ಸರ್ಫರ್‌ಗಳ ಪಕ್ಕದಲ್ಲೇ ದೈತ್ಯಾಕಾರದ ತಿಮಿಂಗಲ ಹಾಗೂ ಅದರ ಮರಿಗಳು ಇದ್ದ ದೃಶ್ಯಾವಳಿಗಳು ಕಂಡುಬಂದಿವೆ.

ಸದರ್ನ್ ರೈಟ್ ತಿಮಿಂಗಿಲ ಎಂದು ಕರೆಯಲಾಗುವ ಈ ದೈತ್ಯ ಜೀವಿಯು ಮಾನವರು ಇರುವ ತೀರದ ಪ್ರದೇಶಗಳತ್ತ ಅಪರೂಪಕ್ಕೆ ಬರುತ್ತವೆ. ತೀರದತ್ತ ಬರುತ್ತಲೇ ಮರಿಗೆ ಬಹಳ ಆಸಕ್ತಿ ಕೆರಳಿ, ಯಾರು ಈ ಜೀವಿಗಳು ಎಂದು ಸರ್ಫರ್‌ಗಳ ಬಳಿ ಹೋಗಲು ಶುರುವಿಟ್ಟುಕೊಂಡಿದೆ.

ತಮ್ಮ ಹತ್ತಿರದಲ್ಲೇ ಇದ್ದ ದೈತ್ಯ ಮೀನನ್ನು ಸರ್ಫರ್‌ಗಳು ನೋಡುತ್ತಿದ್ದರು. ಈ ವೇಳೆ, ಅವರಿಂದ ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ಮುಂದಾದ ತಿಮಿಂಗಿಲವು ತನ್ನ ರೆಕ್ಕೆಯಿಂದ ದೊಡ್ಡ ಪ್ರಮಾಣದಲ್ಲಿ ನೀರನ್ನು ಅವರತ್ತ ಎರಚಿದೆ.

https://www.instagram.com/p/CDa5fOPluLQ/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...