ವಾಯುವಿಹಾರದ ವಿನೋದದಲ್ಲಿ ಮಾಜಿ ಬ್ಯಾಸ್ಕೆಟ್ಬಾಲ್ ಆಟಗಾರರೊಬ್ಬರು ತಮ್ಮೆರಡು ನಾಯಿಗಳಾದ ಬಿಸ್ಕಿಟ್ ಹಾಗೂ ವಾಫಲ್ಸ್ ಜೊತೆಗೆ ಇರುವ ದೃಶ್ಯಾವಳಿಯ ವಿಡಿಯೋ ವೈರಲ್ ಆಗಿದೆ.
ಬೈಕ್ ಒಂದನ್ನು ಏರಿದ ಬ್ಯಾಸ್ಕೆಟ್ಬಾಲ್ ಆಟಗಾರ ರೆಕ್ಸ್ ಚಾಪ್ಮನ್, ಅದರ ಇಕ್ಕೆಲಗಳಲ್ಲಿ ನಾಯಿಗಳನ್ನು ಕೂರಿಸಿಕೊಂಡು ಸವಾರಿ ಮಾಡುತ್ತಿದ್ದಾರೆ.
ನಾಯಿಗಳು ಗಾಗಲ್ ಧರಿಸಿಕೊಂಡು ಕುಳಿತಿದ್ದು, ಬಲೇ ಮಜವಾಗಿ ಸುತ್ತಲಿನ ಪರಿಸರವನ್ನು ನೋಡುತ್ತಾ ಹೊರಟಿವೆ.
https://twitter.com/dimples8180/status/1290495515059081220?ref_src=twsrc%5Etfw%7Ctwcamp%5Etweetembed%7Ctwterm%5E1290495515059081220%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fliving-their-best-life-two-dogs-enjoy-a-bike-ride-with-their-human-viral-video-win-the-internet%2F633001