alex Certify ಹೆಚ್ಚು ಸುಖ ನೀಡುತ್ತೆ ಈ ಸಮಯದ ಸಂಭೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚು ಸುಖ ನೀಡುತ್ತೆ ಈ ಸಮಯದ ಸಂಭೋಗ

ಸಂಭೋಗ ವಿಷ್ಯದಲ್ಲಿ ಅನೇಕ ಸಮೀಕ್ಷೆಗಳು ನಡೆಯುತ್ತಿರುತ್ತವೆ. ಸಂಭೋಗಕ್ಕೆ ಯಾವುದು ಬೆಸ್ಟ್ ಸಮಯ ಎಂಬ ಸಮೀಕ್ಷೆ ಕೂಡ ಸಾಕಷ್ಟು ಬಾರಿ ನಡೆದಿದೆ. ಆನ್‌ಲೈನ್ ಫಾರ್ಮಸಿ ಯುಕೆ ಡಿಕ್ಸ್ಡಾಟ್ಕಾಮ್  ಈ ಬಗ್ಗೆ ಸಮೀಕ್ಷೆ ನಡೆಸಿದೆ. ಇದ್ರಲ್ಲಿ ಸಂಭೋಗಕ್ಕೆ ಯಾವುದು ಬೆಸ್ಟ್ ಟೈಂ ಎಂಬುದನ್ನು ಪತ್ತೆ ಮಾಡುವ ಪ್ರಯತ್ನ ನಡೆದಿದೆ.

ಸಮೀಕ್ಷೆಯಲ್ಲಿ ಶನಿವಾರ ರಾತ್ರಿ 11 ಗಂಟೆಯ ಮೊದಲು 23 ನಿಮಿಷಗಳ ಲೈಂಗಿಕ ಕ್ರಿಯೆಯಿಂದ ಜನರು ತೀವ್ರ ಆನಂದವನ್ನು ಪಡೆದಿದ್ದಾರೆಂಬುದು ಗೊತ್ತಾಗಿದೆ. ಹೆಚ್ಚಿನ ಜನರು ವಾರಾಂತ್ಯದಲ್ಲಿ ಪಾಲುದಾರರೊಂದಿಗೆ ದೈಹಿಕ ಸಂಬಂಧವನ್ನು  ಬಯಸುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಸಮೀಕ್ಷೆಯ ಅರ್ಧದಷ್ಟು ಜನರು ವಾರಕ್ಕೊಮ್ಮೆ ಪಾಲುದಾರರೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಬಯಸುವುದಾಗಿ ಹೇಳಿದ್ದಾರೆ. ಸಮೀಕ್ಷೆಯಲ್ಲಿ 2000 ಜನರು ಪಾಲ್ಗೊಂಡಿದ್ದರು. ಸುಮಾರು ಶೇಕಡಾ 65 ರಷ್ಟು ಜನರು ದೈಹಿಕ ಸಂಬಂಧಗಳಿಗಾಗಿ ಬೆಳಿಗ್ಗೆ 10 ರಿಂದ 11 ರ ಸಮಯ ಆಯ್ದುಕೊಂಡಿದ್ದರು. ಕೇವಲ ಶೇಕಡಾ ಆರರಷ್ಟು ಜನರು ಬೆಳಿಗ್ಗೆ 7 ರಿಂದ ಬೆಳಿಗ್ಗೆ 8 ರವರೆಗೆ ಸಂಬಂಧ ಬೆಳೆಸಲು ಆಸಕ್ತಿ ತೋರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...