ವಿಶ್ವದ ಅತಿ ಎತ್ತರದ ಲ್ಯಾಂಡ್ ಮಾರ್ಕ್ ಕಟ್ಟಡ ದುಬೈನ ಬುರ್ಜ್ ಖಲೀಫಾ, ಈದ್ ನ ಶುಭಾಶಯ ಸಾರುತ್ತಿದೆ. ಕಟ್ಟಡದಲ್ಲಿ ಲೈಟ್ ಮೂಲಕ ಈದ್ ಮಿಲಾದ್ ಶುಭಾಶಯ ಸಾರುವ ಸಂದೇಶ ಅಳವಡಿಸಲಾಗಿದೆ. ಭಾರತದಲ್ಲಿ ಶುಕ್ರವಾರ, ಕೆಲವರು ಶನಿವಾರ ಈದ್ ಆಚರಿಸಿದರೆ, ದುಬೈನಲ್ಲಿ ಗುರುವಾರವೇ ಈದ್ ಆಚರಿಸಲಾಗಿದೆ.
ಬುರ್ಜ್ ಖಲೀಫಾ ಮೇಲೆ ಗುರುವಾರ ರಾತ್ರಿ ಶುಭಾಶಯ ಸಂದೇಶ ಅಳವಡಿಸಲಾಗಿದ್ದು, ಭಾನುವಾರ ಪ್ರಾರ್ಥನೆವರೆಗೂ ಇರಲಿದೆ ಎಂದು ದುಬೈನ ಇಸ್ಲಾಮಿಕ್ ವ್ಯವಹಾರಗಳ ಮತ್ತು ದತ್ತಿ ಇಲಾಖೆ (ಐಎಸಿಎಡಿ) ಘೋಷಿಸಿದೆ.
ಬುರ್ಜ್ ಖಲೀಫಾದ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಯುಎಇಯ ನಿವಾಸಿಗಳಿಗೆ ಹಾಗೂ ವಿಶ್ವದ ಇಸ್ಲಾಂ ರಾಷ್ಟ್ರಗಳಿಗೆ ಈದ್ ನ ಶುಭ ಕೋರಲಾಗಿದೆ. ಕೇವಲ ಬೆಳಕಿನ ಚಿತ್ತಾರ ಮಾತ್ರವಲ್ಲ ಸಂಗಿತ ಕಾರಂಜಿ (ಮ್ಯೂಸಿಕಲ್ ಫೌಂಟೇನ್ ) ಕೂಡ ಗಮನ ಸೆಳೆಯುತ್ತಿದೆ.
https://twitter.com/BurjKhalifa/status/1288916444403703809?ref_src=twsrc%5Etfw%7Ctwcamp%5Etweetembed%7Ctwterm%5E1288916444403703809%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fwatch-dubais-landmark-tower-burj-khalifa-wishes-all-eid-mubarak-with-exotic-lighting%2F629873
https://twitter.com/BurjKhalifa/status/1288906384097107968?ref_src=twsrc%5Etfw%7Ctwcamp%5Etweetembed%7Ctwterm%5E1288906384097107968%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fwatch-dubais-landmark-tower-burj-khalifa-wishes-all-eid-mubarak-with-exotic-lighting%2F629873
https://twitter.com/BurjKhalifa/status/1285264025857806337?ref_src=twsrc%5Etfw%7Ctwcamp%5Etweetembed%7Ctwterm%5E1285264025857806337%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fwatch-dubais-landmark-tower-burj-khalifa-wishes-all-eid-mubarak-with-exotic-lighting%2F629873