ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಹಾಕಿಕೊಳ್ಳುವ ವೇಳೆ ಕನ್ನಡಕ ಧಾರಿಗಳಿಗೆ ಕನ್ನಡಕದ ಮೇಲೆ ಫಾಗ್ ಕೂರದಂತೆ ಕನ್ನಡಕ ಹಾಕಿಕೊಳ್ಳುವುದನ್ನು ಸ್ಕಾಟ್ಲೆಂಡ್‌ನ ಆಪ್ಟಿಶಿಯನ್ ಒಬ್ಬರು ಹೇಳಿಕೊಟ್ಟಿದ್ದಾರೆ.
ಇಲ್ಲಿನ ಮಿಲ್ಲರ್ & ಮ್ಯಾಕ್‌ಲ್ಯೂರ್ ಆಪ್ಟಿಶಿಯನ್ಸ್ ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದು, ಇಂಥ ಸಮಸ್ಯೆ ಎದುರಿಸುತ್ತಿರುವ ಮಿಲಿಯನ್‌ಗಟ್ಟಲೇ ಜನರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.
ನೀವೂ ಕನ್ನಡಕಧಾರಿಯಾಗಿದ್ದಲ್ಲಿ ಈ ವಿಡಿಯೋವನ್ನೊಮ್ಮೆ ನೋಡಿ.
https://www.facebook.com/millerandmcclure/videos/564225640911749