alex Certify ಸೋಷಿಯಲ್ ಡಿಸ್ಟೆಂನ್ಸಿಂಗ್ ಗಾಗಿ ಟೆಡ್ಡಿ ಬೇರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಷಿಯಲ್ ಡಿಸ್ಟೆಂನ್ಸಿಂಗ್ ಗಾಗಿ ಟೆಡ್ಡಿ ಬೇರ್…!

ಕೋವಿಡ್-19 ಲಾಕ್‌ಡೌನ್‌ನಿಂದ ಮುಚ್ಚಲ್ಪಟ್ಟಿದ್ದ ರೆಸ್ಟಾರಂಟ್ ‌ಗಳು ಎಲ್ಲೆಡೆ ನಿಧಾನವಾಗಿ ತೆರೆದುಕೊಳ್ಳುತ್ತಿದ್ದರೂ ಸಹ ಇನ್ನೂ ಸಂಪೂರ್ಣವಾಗಿ ವ್ಯಾಪಾರ ಕಳೆಗಟ್ಟಲು ತಿಂಗಳುಗಳೇ ಬೇಕು.

ಇದೇ ವೇಳೆ, ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕಾದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಿರುವ ರೆಸ್ಟಾರಂಟ್‌ಗಳು ಈ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಿ ಕ್ರಮಗಳನ್ನು ಮುನ್ನೆಲೆಗೆ ತರುತ್ತಿವೆ.

ಕಳೆದ ತಿಂಗಳು ವಿಯೆಟ್ನಾಂ ರೆಸ್ಟಾರಂಟ್‌ ಒಂದು ದೊಡ್ಡ ಪಾಂಡಾಗಳನ್ನು ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಗ್ರಾಹಕರನ್ನು ಉತ್ತೇಜಿಸುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

ಈ ಬಾರಿ ಪ್ಯಾರಿಸ್‌ನ ಕೆಫೆ ಒಂದರಲ್ಲಿ, ಗ್ರಾಹಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಟೆಡ್ಡಿ ಬೇರ್‌ ಗೊಂಬೆಗಳನ್ನು ಬಳಸಲಾಗುತ್ತಿದೆ.

Heute mal so ,, Abstandsnachvermessung“

Posted by Cafe & Konditorei Rothe on Saturday, May 9, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...