ದೊಡ್ಡ ಕಿತ್ತಳೆ ಹಣ್ಣು – 2
ಕಡಲೆ ಬೇಳೆ – 1/4 ಚಮಚ
ಉದ್ದಿನ ಬೇಳೆ – 1/4 ಚಮಚ
ಒಣ ಮೆಣಸಿನ ಕಾಯಿ – 2
ಮೆಂತ್ಯೆ – 1/4 ಚಮಚ
ಬೆಲ್ಲ ಸಣ್ಣ ತುಂಡು
ಹುಣಸೆಹಣ್ಣು ಸ್ವಲ್ಪ
ಕರಿಬೇವು – 1 ಕಡ್ಡಿ.
ಮಾಡುವ ವಿಧಾನ
ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಾಡಿಸಿಕೊಳ್ಳಬೇಕು. ಕಿತ್ತಳೆ ಸಿಪ್ಪೆ ಮೆತ್ತಗಾದ ಮೇಲೆ ಹುಣಸೆ ರಸ, ಉಪ್ಪು, ಬೆಲ್ಲ, ಕರಿಬೇವು ಹಾಕಿ ಸ್ವಲ್ಪ ಕುದಿಸಿ ಕೊಳ್ಳಬೇಕು. ನಂತರ ಒಗ್ಗರಣೆಗೆ ಕಡಲೆಬೇಳೆ, ಉದ್ದಿನಬೇಳೆ, ಒಣ ಮೆಣಸಿನ ಕಾಯಿ, ಮೆಂತ್ಯ ಹಾಕಿ ಗೊಜ್ಜಿ ನೊಂದಿಗೆ ಕಲಸಿದರೆ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ರೆಡಿ.