alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಕೈ ಮೇಲಿರುವ ಟ್ಯಾಟೂಗಳ ಹಿಂದಿದೆ ಕುತೂಹಲಕರ ಸಂಗತಿ

ಟೀಂ ಇಂಡಿಯಾದ ಕ್ಯಾಪ್ಟನ್, ಭಾರತದ ಹೊಸ ಯೂಥ್ ಐಕಾನ್ ವಿರಾಟ್ ಕೊಹ್ಲಿ ಟ್ಯಾಟೂ ಪ್ರಿಯ ಎಂಬುದು ಎಲ್ಲರಿಗೂ ತಿಳಿದೇ ಇರುವ ವಿಚಾರ. ಆದರೆ ಕೈತುಂಬಾ ಟ್ಯಾಟೂ ಸಾಮ್ರಾಜ್ಯವನ್ನೇ ಸೃಷ್ಟಿಸಿರುವ Read more…

ಬಹಿರಂಗವಾಯ್ತು ಅನಿಲ್ ಕುಂಬ್ಳೆ ಮತ್ತೊಂದು ಮುಖ

ರಾಜ್ಯ ಕ್ರಿಕೆಟ್ ನ ಖ್ಯಾತಿಯನ್ನು ಬಹು ಎತ್ತರಕ್ಕೊಯ್ದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಯಾವತ್ತೂ ಜಂಟಲ್ ಮ್ಯಾನ್. ಮೈದಾನದ ಒಳಗಿರಲಿ, ಹೊರಗಿರಲಿ ಜಂಬೋ ತಮ್ಮ ಸ್ನೇಹಪರ ವ್ಯಕ್ತಿತ್ವಕ್ಕೆ ಹೆಸರುವಾಸಿ. Read more…

ಟೀಂ ಇಂಡಿಯಾದಲ್ಲಿ ಕಾಣದ ‘ಕೈ’ ದರ್ಬಾರ್…?

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅನೇಕ ದಾಖಲೆಗಳ ಸರಮಾಲೆಯನ್ನೇ ಧರಿಸಿದ ಸರ್ದಾರ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇವರ ಬೆನ್ನ ಹಿಂದೆ ನಿಂತು ಇವರಿಗೆ ಬೆಂಬಲ ನೀಡುತ್ತಿರುವವರು Read more…

ಯಾವ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ ವೆಸ್ಟ್ ಇಂಡೀಸ್ ವಿರುದ್ದದ ಭಾರತದ ಮೊದಲ ಟೆಸ್ಟ್ ಪಂದ್ಯ

ಏಷ್ಯಾ ಕಪ್ ನಲ್ಲಿ ಗೆದ್ದು ಬೀಗುತ್ತಿರುವ ಭಾರತ ತಂಡ ಈಗ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಬಿಸಿಸಿಐ ಈಗಾಗಲೇ ವಿಂಡೀಸ್ ವಿರುದ್ಧದ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದ್ದು, Read more…

ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ

ಏಷ್ಯಾ ಖಂಡದಲ್ಲಿ ಟೀಮ್ ಇಂಡಿಯಾ, ಕ್ರಿಕೆಟ್ ನ ಸಾಮ್ರಾಟ ನಂತೆ ಮೆರೆದಾಡುತ್ತಿದೆ. ಟೂರ್ನಿಯಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ರೋಹಿತ್ ಬಾಯ್ಸ್ ಮುಡಿಗೆ 7ನೇ ಬಾರಿಗೆ ಏಷ್ಯಾ ಕಪ್ Read more…

ಟೀಂ ಇಂಡಿಯಾ ಮಣಿಸುವ ಗುಟ್ಟು ಬಿಚ್ಚಿಟ್ಟ ಮಶ್ರಫೆ ಮೊರ್ತಜಾ

ಎರಡನೆ ಬಾರಿಗೆ ಏಷ್ಯಾ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಕಣಕ್ಕಿಳಿಯುತ್ತಿರುವ ಭಾರತ ತಂಡಕ್ಕೆ ತನ್ನ ಪಾರಮ್ಯವನ್ನು ಪುನಃ ಸ್ಥಾಪಿಸುವ ಹವಣಿಕೆ. ಆದರೆ, ಅನೇಕ ಏಳುಬೀಳುಗಳ ನಂತರ ಫೈನಲ್ ಗೆ Read more…

ಏಷ್ಯಾ ಕಪ್ ಕಿರೀಟ ಯಾರ ಮುಡಿಗೆ…? ಇಂದು ಇಂಡೋ-ಬಾಂಗ್ಲಾ ಫೈನಲ್ ಫೈಟ್

ದುಬೈನಲ್ಲಿ ಇಂದು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟೀಮ್ ಇಂಡಿಯಾ ಹಾಗೂ ಬಾಂಗ್ಲಾ ತಂಡಗಳು ಕಾದಾಟ ನಡೆಸಲಿವೆ. ರೋಚಕತೆ ಹುಟ್ಟಿಸಿರುವ Read more…

ಬಿಕ್ಕಿ ಬಿಕ್ಕಿ ಅತ್ತ ಪೋರನಿಗೆ ಬಂತು ಸರ್ಪ್ರೈಸ್ ಕಾಲ್…!

ಟೀಮ್ ಇಂಡಿಯಾ ಹಾಗೂ ಆಫ್ಘಾನ್ ನಡುವಣ ಪಂದ್ಯವನ್ನು ನೋಡಿದವರು, ಒಂದು ದೃಶ್ಯವನ್ನು ನೆನಪು ಮಾಡಿಕೊಳ್ಳದೆ ಇರಲು ಸಾಧ್ಯವೇ ಇಲ್ಲ. ಮ್ಯಾಚ್ ಮುಗಿಯುತ್ತಿದ್ದಂತೆ ಇತ್ತ ಅಫ್ಘಾನಿಸ್ತಾನ ಸಂಭ್ರಮಾಚರಿಸಿದ್ರೆ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ Read more…

ಅಂಪೈರ್ ನಿರ್ಣಯದ ಬಗ್ಗೆ ಧೋನಿ ಪರೋಕ್ಷ ಛಾಟಿ

ದುಬೈನಲ್ಲಿ ಟೀಮ್ ಇಂಡಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟೈ ಸಾಧಿಸಿತು.ಅಂಪೈರ್ ನೀಡಿದ ತಪ್ಪು ನಿರ್ಣಯಗಳು, ಪಂದ್ಯದ ಗತಿಯನ್ನೇ ಬದಲಿಸಿತು. ಆಫ್ಘಾನ್ Read more…

‘ಬೌಲಿಂಗ್ ಕರೇಗಾ….ಯಾ ಬೌಲರ್ ಚೇಂಜ್ ಕರೇ….’

ಮಂಗಳವಾರ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಿದ್ರು. ಈ ಪಂದ್ಯದಲ್ಲಿ ಸ್ಟಂಪ್ ಹಿಂದೆ ಮಾಹಿ ಆಡಿರುವ Read more…

ರಾಹುಲ್ ವಿರುದ್ಧ ನೆಟ್ಟಿಗರು ಗರಂ ಆಗಿರೋದೇಕೆ ಗೊತ್ತಾ?

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಟೈ ಸಾಧಿಸಿದೆ. ಆದ್ರೆ, ಈ ಪ್ರದರ್ಶನದ ಹಿಂದೆ ಪ್ರಶ್ನೆ ಎದ್ದಿವೆ. ದುಬೈನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕಳಪೆ ಅಂಪೈರಿಂಗ್ ಎದ್ದು ಕಾಣುತ್ತಿದೆ. Read more…

ಇತಿಹಾಸದ ಪುಟ ಸೇರಿದ ಇಂಡೋ-ಆಫ್ಘಾನ್ ಪಂದ್ಯ

ನಿನ್ನೆ ರಾತ್ರಿ ಅಕ್ಷರಶಃ, ಟೀಮ್ ಇಂಡಿಯಾ ಅಭಿಮಾನಿಗಳ ನಿದ್ದೆ ಮಾಯವಾಗಿತ್ತು. ಅತ್ತ ದುಬೈನಲ್ಲಿ ಆಫ್ಘಾನ್ ಬೌಲರ್ ಗಳು ಶಿಸ್ತುಬದ್ಧ ದಾಳಿ ನಡೆಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ರೆ, ಇತ್ತ Read more…

ಶಾಕಿಂಗ್: ಗಂಭೀರ್, ಶಿಖರ್ ಟ್ವಿಟರ್ ಖಾತೆ ಹ್ಯಾಕ್…!

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಶಿಖರ್ ಧವನ್ ಹಾಗೂ ಗೌತಮ್ ಗಂಭೀರ್ ಅವರ ಟ್ವಿಟರ್ ಖಾತೆಗಳು ಹ್ಯಾಕ್ ಆಗಿರುವ ಬಗ್ಗೆ ಆಟಗಾರರು ಖಚಿತಪಡಿಸಿದ್ದಾರೆ. ಹ್ಯಾಕರ್ಸ್ ಗೌತಮ್ ಗಂಭೀರ್ Read more…

ರನ್ `ಶಿಖರ’ ಏರಿದ ‘ರೋಹಿತ್’, ಭಾರತಕ್ಕೆ ಮಣಿದ ಪಾಕ್ 

ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರ ಶತಕದ ನೆರವಿನಿಂದ ಭಾರತ ತಂಡ 9 ವಿಕೆಟ್ ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ Read more…

‘ಧೋನಿ ರಿವ್ಯೂವ್ ಸಿಸ್ಟಮ್’ ಗೆ ಟ್ವಿಟರ್ ನಲ್ಲಿ ಭಾರೀ ಮೆಚ್ಚುಗೆ

ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ದುಬೈನಲ್ಲಿ ಸೆಣೆಸಾಟ ನಡೆಸಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡಿತು. ಪಾಕ್ ಓಪನರ್ಸ್ ತಂಡಕ್ಕೆ Read more…

ಕ್ಯೂಟ್ ಕಪಲ್ ಡ್ರೆಸ್ಸಿಂಗ್ ಗೆ ಅಭಿಮಾನಿಗಳು ಫಿದಾ

ಸ್ಟಾರ್ ಗಿರಿ ಬಂದ ಮೇಲೆ ಮುಗೀತು….ತಾವು ಹಾಕಿಕೊಳ್ಳುವ ಬಟ್ಟೆಯ ಬಗ್ಗೆ ಸ್ಟಾರ್ಗಳು ಹೆಚ್ಚು ಗಮನ ನೀಡ್ತಾರೆ. ಇದಕ್ಕೆ ಉತ್ತಮ ಉದಾಹರಣೆ ವಿರಾಟ್-ಅನುಷ್ಕಾ ಜೋಡಿ. ಈ ಜೋಡಿ ಯಾವುದೇ ಸಮಾರಂಭದಲ್ಲಿ Read more…

ಮತ್ತೊಮ್ಮೆ ಪಾಕ್ ಮಣಿಸಲು ಟೀಂ ಇಂಡಿಯಾ ಸಜ್ಜು

ಇಂದು ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಕಾದಾಟದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಸೆಣೆಸಲಿವೆ. ಸೂಪರ್ ಫೋರ್ ಹಂತದ ಮೊದಲ ಪಂದ್ಯ ಗೆದ್ದ ರೋಹಿತ್ Read more…

ಕೊಹ್ಲಿ ಯಶಸ್ಸಿನ ಹಿಂದಿದ್ದಾರೆ ಈ ಮಾಜಿ ಕ್ರಿಕೆಟಿಗ…!

ವಿರಾಟ್ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಮಿನುಗುವ ತಾರೆ. ಚೇಸಿಂಗ್ ಸ್ಟಾರ್ ಮೈದಾನಕ್ಕೆ ಇಳಿದ್ರೆ ಸಾಕು ದಾಖಲೆಗಳು ನಿರ್ಮಾಣ ಆಗ್ತವೆ. ವಿರಾಟ್, ಭರ್ಜರಿ ಆಟದ ಹಿಂದೆ ಹಲವು Read more…

ಬಾಂಗ್ಲಾ ವಿರುದ್ಧ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ

ದುಬೈನಲ್ಲಿ ನಿನ್ನೆ ನಡೆದ ಸೂಪರ್ ಫೋರ್ ಕಾದಾಟದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದೆ. ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬೂಮ್ರಾ ಹಾಗೂ ಅನುಭವಿ ಸ್ಪಿನ್ ಬೌಲರ್ ರವೀಂದ್ರ ಜಡೇಜಾರ Read more…

ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಗಾಯ

ನಿನ್ನೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಹಾರ್ದಿಕ್ ಪಾಂಡ್ಯ, ತಮ್ಮ ಮೇಲೆ Read more…

ಭಾರತದ ಸಂಘಟಿತ ಆಟಕ್ಕೆ ಪಾಕ್ ಗಢಗಢ….

ಸಾಂಪ್ರದಾಯಿಕ ಎದುರಾಳಿ ನೀಡಿದ್ದ ಸಾಧಾರಣ ಸವಾಲನ್ನು ಮೀರಿ ನಿಲ್ಲುವಲ್ಲಿ ಭಾರತ ಯಶಸ್ವಿಯಾಗಿದೆ. ನಿನ್ನೆ ದುಬೈನಲ್ಲಿ ನಡೆದ ಏಷ್ಯಾ ಕಪ್ ಕಾದಾಟದಲ್ಲಿ ರೋಹಿತ್ ಪಡೆ 8 ವಿಕೆಟ್ ಗಳಿಂದ ಪಾಕ್ Read more…

ಏಷ್ಯಾಕಪ್: ಹೈವೋಲ್ಟೆಜ್ ಪಂದ್ಯದತ್ತ ಎಲ್ಲರ ಚಿತ್ತ

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಹೈವೋಲ್ಟೆಜ್ ಪಂದ್ಯ ನಡೆಯಲಿದೆ.  ಕ್ರಿಕೆಟ್ ನ ಬದ್ಧ ವೈರಿಗಳ ಕಾದಾಟವನ್ನು ನೋಡಲು ವಿಶ್ವ ತುದಿಗಾಲಿನಲ್ಲಿ ನಿಂತಿದೆ. ಒಂದು ವರ್ಷದ ಬಳಿಕ ಟೀಮ್ ಇಂಡಿಯಾ Read more…

ಈಗಲಾದ್ರೂ ರವಿಶಾಸ್ತ್ರಿಗೆ ಬಂತಲ್ಲಾ ಬುದ್ಧಿ…!

ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಸೋಲು ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಅವರ ನಿದ್ದೆಗೆಡಿಸಿದೆ. ಸೋಲಿನಿಂದ ಟೀಕೆಗಳಿಗೆ ತುತ್ತಾಗಿದ್ದ ರವಿಶಾಸ್ತ್ರಿ, ಕಮ್ ಬ್ಯಾಕ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ Read more…

ಅಭ್ಯಾಸದ ವೇಳೆ ಮಾಹಿ ಕೈ ಕುಲುಕಿದ ಶೋಯೆಬ್

ಇಂದಿನಿಂದ ದುಬೈನಲ್ಲಿ ಏಷ್ಯಾಕಪ್ ಕ್ರಿಕೆಟ್ ಹೋರಾಟ ಆರಂಭವಾಗಲಿದೆ. ಈ ಕದನದಲ್ಲಿ ಟೀಮ್ ಇಂಡಿಯಾ ಸಹ ಭಾಗವಹಿಸಲಿದ್ದು, ಕಪ್ ಗೆಲ್ಲುವ ಹಾಟ್ ಫೆವರೀಟ್ ತಂಡ ಎನಿಸಿದೆ. ಏಷ್ಯಾ ಖಂಡದ ಕ್ರಿಕೆಟ್ Read more…

ಸೀರೆ ಉಟ್ಟು, ಬಿಂದಿ ಇಟ್ಟ ‘ಗೌತಿ’ ನಡೆಗೆ ಮೆಚ್ಚುಗೆ

ಟೀಮ್ ಇಂಡಿಯಾ ಆಟಗಾರ ಗೌತಮ್ ಗಂಭೀರ್, ಸಮಾಜಕ್ಕೆ ಸಂಬಂಧಿಸಿದಂತೆ ತಮ್ಮ ಆಲೋಚನೆಗಳಿಂದ ಸುದ್ದಿಯಲ್ಲಿರುತ್ತಾರೆ. ದೆಹಲಿಯಲ್ಲಿ ನಡೆದ ಹಿಜ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೌತಿ, ಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟು Read more…

ವಿದಾಯದ ಪಂದ್ಯದಲ್ಲಿ ಅಪರೂಪದ ದಾಖಲೆ ಮಾಡಿದ ಕ್ರಿಕೆಟರ್

ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಅಲಿಸ್ಟಾರ್ ಕುಕ್ ತಮ್ಮ ವೃತ್ತಿ ಜೀವನದ ಕೊನೆಯ ಇನ್ನಿಂಗ್ಸ್ ನಲ್ಲಿ ಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ ವಿದಾಯದ ಪಂದ್ಯವನ್ನು ಕುಕ್ Read more…

ಕನ್ನಡಿಗನ ದಾಖಲೆಯ ಸಮಕ್ಕೆ ನಿಂತ ಇನ್ನೋರ್ವ ಕನ್ನಡಿಗ

ಓವಲ್ ಅಂಗಳದಲ್ಲಿ ಟೀಮ್ ಇಂಡಿಯಾ-ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಆಡುತ್ತಿದೆ. ಈ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಇನ್ನೋರ್ವ ಕನ್ನಡಿಗ ರಾಹುಲ್ ದ್ರಾವಿಡ್ ಅವರ ದಾಖಲೆಯ ಸಮಕ್ಕೆ ಬಂದು Read more…

ಟೆಸ್ಟ್ ಗೆ ಪಾದಾರ್ಪಣೆ ಮಾಡ್ತಾರಾ ಸಚಿನ್ ದಾಖಲೆ ಮುರಿದ ವೀರ…!

ಶುಕ್ರವಾರ ಓವಲ್ ಅಂಗಳದಲ್ಲಿ ಇಂಗ್ಲೆಂಡ್ ಪ್ರವಾಸದ ಕೊನೆಯ ಟೆಸ್ಟ್ ಪಂದ್ಯ ಆಡೋಕೆ ಟೀಮ್ ಇಂಡಿಯಾ ಕಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಪಡೆ ಬದಲಾವಣೆ ಮಾಡುವ ಸಾಧ್ಯತೆ ಇದ್ದು, Read more…

ರವಿ ಶಾಸ್ತ್ರಿ ಜೊತೆಗಿನ ಡೇಟಿಂಗ್ ಕುರಿತು ನಟಿ ಹೇಳಿದ್ದೇನು?

ಮುಂಬೈ: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಸೋಲುಂಡು ಸರಣಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿರುವ ಟೀಂ ಇಂಡಿಯಾ ಕುರಿತು ತೀವ್ರ ಅಸಮಾಧಾನಗಳು ವ್ಯಕ್ತವಾಗುತ್ತಿರುವ ನಡುವೆಯೇ ಟೀಂ ಇಂಡಿಯಾ ಕೋಚ್ Read more…

ಕೇವಲ 61 ರನ್ ಅಂತರದಲ್ಲಿ ಬಿತ್ತು 7 ವಿಕೆಟ್…!

ಇಂಗ್ಲೆಂಡ್ ಪ್ರವಾಸದಲ್ಲಿ ಮತ್ತೊಮ್ಮೆ ಟೀಮ್ ಇಂಡಿಯಾದ ಬ್ಯಾಟಿಂಗ್ ವೈಫಲ್ಯ ಅನಾವರಣವಾಗಿದೆ. ಸೌಥಾಂಪ್ಟನ್ ನ ರೋಸ್ ಬೌಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ 60 ರನ್ ಗಳಿಂದ ಸೋಲು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...