alex Certify
ಕನ್ನಡ ದುನಿಯಾ       Mobile App
       

Kannada Duniya

ಸೆ. 28 ರಂದು ಮೆಡಿಕಲ್ ಶಾಪ್ ಬಂದ್…! ಏಕೆ ಗೊತ್ತಾ…?

ಆನ್ ಲೈನ್ ನಲ್ಲಿ ಔಷಧಿಗಳ ಮಾರಾಟಕ್ಕೆ ಅವಕಾಶ ನೀಡಿದ್ದರ ವಿರುದ್ಧ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ ಸಂಘಟನೆ ಸೆಪ್ಟಂಬರ್ 28 ರಂದು ಮುಷ್ಕರ ನಡೆಸಲು Read more…

ಸಿಖ್ ವೇಷ ತೊಟ್ಟು ಕಳ್ಳತನಕ್ಕೆ ಯತ್ನಿಸಿದ್ದ ಬಾಂಗ್ಲಾ ವ್ಯಕ್ತಿ ಅರೆಸ್ಟ್

ಸಿಖ್ ರಂತೆ ವೇಷ ತೊಟ್ಟು ಸಿಂಗಾಪುರ್ ನ ಅಂಗಡಿಗೆ ನುಗ್ಗಿ, ಹಣ ದೋಚುವ ಪ್ಲಾನ್ ಹಾಕಿಕೊಂಡಿದ್ದ ಬಾಂಗ್ಲಾದೇಶ ಮೂಲದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಬಾಂಗ್ಲಾ ಮೂಲದ ಶೇಖ್ Read more…

ಕೇವಲ 66 ರೂ.ಗೆ ಶುರು ಮಾಡಿ ಆನ್ಲೈನ್ ಬ್ಯುಸಿನೆಸ್

ಆನ್ಲೈನ್ ವ್ಯಾಪಾರಿಗಳಿಗೊಂದು ಖುಷಿ ಸುದ್ದಿ. ಮನೆಯಲ್ಲಿಯೇ ವಸ್ತುಗಳನ್ನು ತಯಾರಿಸಿ ಆನ್ಲೈನ್ ನಲ್ಲಿ ಮಾರಾಟ ಮಾಡಲು ಬಯಸಿದ್ದರೆ ಇನ್ಮುಂದೆ ನಿಮ್ಮ ಕೆಲಸ ಸುಲಭವಾಗಲಿದೆ. ಕೇವಲ ಒಂದು ಡಾಲರ್ ಅಂದ್ರೆ 66 Read more…

ಮೂರು ಚಕ್ರದ ವಾಹನ ಓಡಿಸಿದ ನಾಯಿ ಮಾಡಿದ್ದೇನು?

ಚೀನಾದಲ್ಲಿ ನಾಯಿಯೊಂದು ಮೂರು ಚಕ್ರ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದೆ. ಅಂಗಡಿ ಮಾಲೀಕನೊಬ್ಬನಿಗೆ ಸೇರಿದ ವಾಹನ ಅದು. ಆತ ಅದನ್ನು ಸ್ಟಾರ್ಟ್ ಮಾಡಿ ಹಾಗೇ ಇಟ್ಟುಬಿಟ್ಟಿದ್ದ. ಕುತೂಹಲದಿಂದ ನಾಯಿ Read more…

ಈ ಕಂಪನಿ ನೀಡ್ತಿದೆ ಕೋಟ್ಯಾಂತರ ರೂ. ಆದಾಯ ಗಳಿಸುವ ಅವಕಾಶ

ಬ್ಯುಸಿನೆಸ್ ನಲ್ಲಿ ಆಸಕ್ತಿಯಿರುವ ಜನರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. 50 ಲಕ್ಷ ರೂಪಾಯಿ ಹೂಡಿಕೆ ಮಾಡಿ 2 ಕೋಟಿಗೂ ಹೆಚ್ಚು ಆದಾಯ ಗಳಿಸುವ ಅವಕಾಶ ನಿಮಗೆ ಸಿಗ್ತಿದೆ. Read more…

ಮಾಡೆಲ್ ಸಹಾಯ ಪಡೆದ ಕಾಫಿ ಶಾಪ್ ಮಾಲೀಕ…!

ಥೈಲ್ಯಾಂಡ್ ಕಾಫಿ ಶಾಪ್ ಮಾಲೀಕರೊಬ್ಬರು ಬ್ಯುಸಿನೆಸ್ ಹೆಚ್ಚಿಸಲು ಮಾಡೆಲ್ ಸಹಾಯ ಪಡೆದಿದ್ದು, ದುಬಾರಿಯಾಗಿ ಪರಿಣಮಿಸಿದೆ. ಕಾಫಿ ಶಾಪ್ ಮಾಲೀಕ ಉತ್ತೇಜಕ ಮಾಡೆಲ್ ಫೋಟೋ ಹಾಗೂ ವಿಡಿಯೋವನ್ನು ಕಾಫಿ ಶಾಪ್ Read more…

ಬೆಂಗಳೂರಿಗರಿಗೆ ಶೀಘ್ರದಲ್ಲೇ ಸಿಗಲಿದೆ ‘ಸಿಹಿ ಸುದ್ದಿ’

ದೊಡ್ಡ ದೊಡ್ಡ ಕಾಫಿ ಶಾಪ್ ಗಳಲ್ಲಿ ಮಾತ್ರ ವೈಫೈ ಸೌಲಭ್ಯ ಸಿಗುತ್ತದೆಂಬ ಮಾತು ಇನ್ನು ಮುಂದೆ ಸುಳ್ಳಾಗಲಿದೆ. ಸ್ಟಾರ್ಟ್ ಅಪ್ ಕಂಪನಿಯೊಂದು ಚಿಕ್ಕ ಹೋಟೆಲ್, ಕಿರಾಣಿ ಅಂಗಡಿಗಳಲ್ಲೂ ವೈಫೈ Read more…

ಮುಂಬೈ ಬೆಂಕಿ ದುರಂತದಲ್ಲಿ 12 ಮಂದಿ ಬಲಿ

ಮುಂಬೈನ ಅಂಧೇರಿಯಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದೆ. ಸಕೀನಕ ಪ್ರದೇಶದಲ್ಲಿರೋ ಅಂಗಡಿಯೊಂದಕ್ಕೆ ಬೆಂಕಿ ಬಿದ್ದಿದ್ದು, 12 ಜನರು ಮೃತಪಟ್ಟಿದ್ದಾರೆ.  ಅಪಾರ ಪ್ರಮಾಣದ ಹಾನಿ ಕೂಡ ಸಂಭವಿಸಿದೆ. ಬೆಂಕಿ ಅನಾಹುತದಲ್ಲಿ Read more…

ಸೂಪರ್ ಮಾರ್ಕೇಟ್ ನಲ್ಲಿ ನಡೆದಿದೆ ಎದೆ ಝಲ್ಲೆನ್ನಿಸುವ ಘಟನೆ

ಬೀಜಿಂಗ್: ಪೂರ್ವ ಚೀನಾದ ಜಿಯಾಂಗ್ ಸು ಪ್ರದೇಶದ ಯಾನ್ ಚೆಂಗ್ ಸಿಟಿಯಲ್ಲಿ ಕೋಣವೊಂದು ಮಾಡಿದ ಅವಾಂತರದ ವಿಡಿಯೋ ನೋಡುಗರ ಮೈ ಜುಮ್ಮೆನ್ನಿಸುವಂತಿದೆ. ಕಟುಕರಿಂದ ತಪ್ಪಿಸಿಕೊಂಡು ಬಂದ ಕೋಣವೊಂದು ಅಡ್ಡಾದಿಡ್ಡಿಯಾಗಿ Read more…

ಲಕ್ಷ್ಮಿ ಪೂಜೆಗೆ ಇಟ್ಟಿದ್ದ ಹಣ, ಚಿನ್ನ ಲೂಟಿ

ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಸರಣಿ ಕಳವು ನಡೆದಿದ್ದು, ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆಗೆ ಇಡಲಾಗಿದ್ದ ಹಣ, ಚಿನ್ನಾಭರಣ ದೋಚಲಾಗಿದೆ. ಕೆ.ಆರ್. ಪೇಟೆಯ ಮೈಸೂರು –ಚನ್ನರಾಯಪಟ್ಟಣ ರಸ್ತೆಯ ಎ.ಪಿ.ಎಂ.ಸಿ. Read more…

ಮಸೀದಿ ಅಕ್ಕಪಕ್ಕವೂ ಮಾಂಸದಂಗಡಿ ತೆರೆಯುವಂತಿಲ್ಲ

ಉತ್ತರ ಪ್ರದೇಶ ಸರ್ಕಾರ ಮಾಂಸದಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ 17 ವಿಷಯಗಳಿರುವ ಮಾರ್ಗಸೂಚಿಯೊಂದನ್ನು ಜಾರಿ ಮಾಡಿದೆ. ಇದ್ರ ಪ್ರಕಾರ ಮಾಂಸದಂಗಡಿಗಳು ಧಾರ್ಮಿಕ ಕ್ಷೇತ್ರದಿಂದ 50 ಮೀಟರ್ ದೂರದೊಳಗಿರಬಾರದು. ಧಾರ್ಮಿಕ ಸ್ಥಳಗಳ Read more…

ಮನೆಯ ಮುಖ್ಯದ್ವಾರದಲ್ಲಿ ಈ ಕೆಲಸ ಮಾಡಿ ಚಮತ್ಕಾರ ನೋಡಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಮಹತ್ವದ ಸ್ಥಾನವಿದೆ. ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದು ಇದೇ ದ್ವಾರದಿಂದ. ಹಾಗಾಗಿ ಈ ದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಾರ್ಚ್ Read more…

ಫೆ. 24ರಂದು ಈ ಕೆಲಸ ಮಾಡಿದ್ರೆ ದುಪ್ಪಟ್ಟಾಗಲಿದೆ ವ್ಯವಹಾರ

ಮೊದಲೇ ಹೇಳಿದಂತೆ ಫೆಬ್ರವರಿ 24ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗ್ತಾ ಇದೆ. ಶಿವರಾತ್ರಿಯಂದು ಜಾಗರಣೆ ಮಾಡಿ ಮಹಾಶಿವನನ್ನು ಹೇಗೆ ಒಲಿಸಿಕೊಳ್ಳಬೇಕೆನ್ನುವ ಬಗ್ಗೆ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಇದನ್ನು ಹೊರತುಪಡಿಸಿ ಕಚೇರಿ ಹಾಗೂ Read more…

1 ರೂ. ಸೀರೆ ಖರೀದಿಸಲು ಮುಗಿಬಿದ್ದ ಮಹಿಳೆಯರು

‘ಕ್ಲಿಯರೆನ್ಸ್ ಸೇಲ್’ ಹೆಸರಿನಲ್ಲಿ ಅಂಗಡಿ ಮಾಲೀಕರೊಬ್ಬರು 1 ರೂಪಾಯಿಗೆ ಒಂದು ಸೀರೆ ಎಂಬ ಘೋಷಣೆ ಮಾಡಿದ್ದು, ಇದರಿಂದ ಆಕರ್ಷಿತರಾದ ಮಹಿಳೆಯರು ಕೊಳ್ಳಲು ಮುಗಿಬಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾದ Read more…

ಸಾರ್ವಜನಿಕರೆದುರಲ್ಲೇ ಸರಸವಾಡಿದ ಜೋಡಿ

ಮಂಗಳೂರು: ಕಾಮದ ಮದವೇರಿದವರಿಗೆ ಭಯ ನಾಚಿಕೆ ಎಂಬುದೇ ಇರಲ್ಲ. ಕಾಮದ ಮದದಲ್ಲಿ ಎಲ್ಲೆಂದರಲ್ಲಿ ಸರಸವಾಡಿ ಬಿಡುತ್ತಾರೆ. ಜೋಡಿಯೊಂದು ಹಾಡಹಗಲೇ ಸುತ್ತಲಿನ ಜನರ ಪರಿವೇ ಇಲ್ಲದೇ ಸರಸ, ಸಲ್ಲಾಪ ನಡೆಸಿದ Read more…

ಖರೀದಿಗೆ ಹಣವಿಲ್ಲದೇ ದಿನಸಿ ದೋಚಿದ ಜನ

ಭೋಪಾಲ್: ದೇಶದಲ್ಲಿ 1000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಕೈಯಲ್ಲಿರುವ ನೋಟುಗಳಿಗೆ ಬೆಲೆ ಇಲ್ಲದೇ, ಅಗತ್ಯ ವಸ್ತು ಖರೀದಿಗೆ ತೊಂದರೆಯಾಗಿದೆ. Read more…

ಮಹಿಳೆ ಆರ್ಭಟಕ್ಕೆ ಬೆಚ್ಚಿ ಬಿದ್ದು ಪರಾರಿಯಾದ್ರು ಕಳ್ಳರು

ಭಾರತೀಯ ಮೂಲದ ಮಹಿಳೆ ತನ್ನ ಪತಿಯೊಂದಿಗೆ ನಡೆಸುತ್ತಿದ್ದ ಸ್ಟೋರ್ ಗೆ ದರೋಡೆ ಮಾಡಲೆಂದು ಬಂದಿದ್ದ ಇಬ್ಬರು ಮುಸುಕುಧಾರಿಗಳು ಮಹಿಳೆ ತೋರಿದ ಪ್ರತಿರೋಧಕ್ಕೆ ಬೆಚ್ಚಿ ಬಿದ್ದು ಪರಾರಿಯಾಗಿರುವ ಘಟನೆ ಯುನೈಟೆಡ್ Read more…

ಈ ವೃದ್ದೆ ಏನೂ ಕಮ್ಮಿ ಇಲ್ಲ ಬಿಡಿ..!

ಸ್ಕರ್ಟ್ ಧರಿಸಿ ಶಾಪಿಂಗ್ ಮಾಡಲೆಂದು ಅಂಗಡಿಗೆ ಬಂದಿದ್ದ ಆ ವೃದ್ದೆ ಮೇಲೆ ಸೆಕ್ಯುರಿಟಿಯವನಿಗೇಕೋ ಅನುಮಾನ ಬಂದಿತ್ತು. ಶಾಪಿಂಗ್ ಮುಗಿಸಿ ಆಕೆ ಹೊರಟು ನಿಂತಾಗ ವೃದ್ದೆಯ ತಪಾಸಣೆ ಮಾಡಲು ಸೆಕ್ಯುರಿಟಿಯವನು Read more…

ಅಂಗಡಿಯಲ್ಲಿರಲ್ಲ ಮಾಲೀಕ ! ಸಿಸಿ ಟಿವಿಯೂ ಇಲ್ಲಿಲ್ಲ !!

ಅಂಗಡಿಯಲ್ಲಿ ಕಳ್ಳತನವಾಗಬಾರದೆಂದು ಮಾಲೀಕರು, ಸಿಸಿ ಟಿವಿ ಮುಂತಾದ ಭದ್ರತಾ ವ್ಯವಸ್ಥೆ ಕಲ್ಪಿಸಿಕೊಳ್ಳುವುದು ಸಾಮಾನ್ಯ. ಇಷ್ಟೆಲ್ಲ ಭದ್ರತೆ ಇದ್ದೂ ಒಮ್ಮೊಮ್ಮೆ ಕಳ್ಳತನ ನಡೆದ ಉದಾಹರಣೆಗಳೂ ಇವೆ. ಅಂಥದ್ದರಲ್ಲಿ ಯಾವುದೇ ಭದ್ರತೆ ಇಲ್ಲದೆ Read more…

ಶಾಪ್ ನಲ್ಲಿ ಮರ್ಮಾಂಗ ತೋರಿಸಿದ ಕಿಡಿಗೇಡಿ

ಬೆಂಗಳೂರು: ಮೂರೂ ಬಿಟ್ಟವರು ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ನಿದರ್ಶನ. ಕಂಠಪೂರ್ತಿ ಕುಡಿದ ಕಿಡಿಗೇಡಿ ಯುವಕನೊಬ್ಬ ಮಹಿಳೆ ಇದ್ದ ಶಾಪ್ ಒಂದಕ್ಕೆ ಬಂದು ಮರ್ಮಾಂಗ ತೋರಿಸಿದ ಘಟನೆ Read more…

ವೈರಲ್ ಆಗಿದೆ ವೀರನಾರಿಯ ವಿಡಿಯೋ

ಕೆಲವು ಮಹಿಳೆಯರು ಸಖತ್ ಗಟ್ಟಿಗಿತ್ತಿಯರು. ಯಾವುದಕ್ಕೂ ಅಂಜುವುದಿಲ್ಲ. ಅಂತಹ ಮಹಿಳೆಯೊಬ್ಬರ ಚಿತ್ರಣ ಇಲ್ಲಿದೆ ನೋಡಿ. ಅಂಗಡಿಯಲ್ಲಿದ್ದ ಮಹಿಳೆಯನ್ನು ಬೆದರಿಸಿ ಹಣ ದೋಚಲು ಬಂದ ದುಷ್ಕರ್ಮಿಯೊಬ್ಬನನ್ನು ಆಕೆ ಅಟ್ಟಾಡಿಸಿಕೊಂಡು ಹೋಗಿ Read more…

ಬಾಲಕಿ ಮೇಲೆ ಅತ್ಯಾಚಾರಕ್ಕೆತ್ನಿಸಿದ ವಯೋವೃದ್ದ

ವಯೋವೃದ್ಧನೊಬ್ಬ 6 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. 60 ವರ್ಷದ ಸೈಯದ್ ಅಬ್ದುಲ್ ಪಾಷ ಈ ಕೃತ್ಯ Read more…

251 ರೂ. ಫೋನ್ ಆವಿಷ್ಕರಿಸಿದವರ ಹಿನ್ನಲೆಯೇನು ಗೊತ್ತಾ?

ದೊಡ್ಡ ಹೋಟೆಲ್ ಗಳಲ್ಲಿ ಒಂದು ಊಟವೂ ಸಿಗದಷ್ಟು ಕಡಿಮೆ ಬೆಲೆಗೆ, ಅಂದರೆ ಕೇವಲ 251 ರೂಪಾಯಿಗೆ, ಸ್ಮಾರ್ಟ್ ಫೋನ್ ಕೊಡುವುದಾಗಿ ಹೇಳುವ ಮೂಲಕ, ವಿಶ್ವವೇ ತಿರುಗಿ ನೋಡುವಂತೆ ಮಾಡಿದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...