alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿಯ ರೂಲ್ಸ್ ಪಟ್ಟಿ ನೋಡಿ ಬೆಚ್ಚಿಬಿದ್ದ ಬಾಯ್ ಫ್ರೆಂಡ್

ಪ್ರೀತಿ ಪ್ರೇಮದಲ್ಲಿ ಕೆಲವೊಮ್ಮೆ ಅಲಿಖಿತ ನಿಯಮಗಳಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ತಾನು ಪ್ರೀತಿಸಬೇಕೆಂದರೆ ಬರೋಬ್ಬರಿ 22 ಲಿಖಿತ ನಿಯಮಗಳನ್ನು ಹಾಕಿ ಯುವಕನಿಗೆ ನೀಡಿರುವ ಪತ್ರ ಇದೀಗ ವೈರಲ್ Read more…

ಸಮೂಹ ಸಾರಿಗೆ ಪ್ರೋತ್ಸಾಹಿಸಲು ನೂತನ‌ ನೀತಿ ಜಾರಿ…?

ದೇಶದ ಪ್ರಮುಖ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ವಾಯು ಮಾಲಿನ್ಯ ನಿಯಂತ್ರಿಸಲು, ಸಮೂಹ ಸಾರಿಗೆ ವ್ಯವಸ್ಥೆಗೆ ಒತ್ತು ನೀಡಲು ನೂತನ ನೀತಿ ಜಾರಿಗೊಳಿಸಲು ಕೇಂದ್ರ Read more…

ಇಂಗ್ಲೆಂಡ್ ಪ್ರವಾಸದಲ್ಲಿ ಮತ್ತೆ ಒಂದಾಗಿ ಕಾಣಿಸಲ್ಲ ಅನುಷ್ಕಾ-ಕೊಹ್ಲಿ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುಂಡಿರುವ ಭಾರತಕ್ಕೆ ಟೆಸ್ಟ್ ಸರಣಿ ಗೆಲುವು ಬಹುಮುಖ್ಯವಾಗಿದೆ. ಇದನ್ನು ಬಿಸಿಸಿಐ ಗಂಭಿರವಾಗಿ Read more…

ಇನ್ಮುಂದೆ 24 ಡಿಗ್ರಿ ನಿಗದಿಯಾಗಲಿದೆ ಎಸಿ ತಾಪಮಾನ

ಮುಂಬರುವ ದಿನಗಳಲ್ಲಿ ಮನೆ ಅಥವಾ ಕಚೇರಿಯ ಎಸಿ ತಾಪಮಾನ 24 ಡಿಗ್ರಿ ಸೀಮಿತವಾಗಲಿದೆ. ಸರ್ಕಾರ ಈ ಬಗ್ಗೆ ಪರ್ಯಾಯ ನಿಯಮ  ರಚಿಸಲು ಮುಂದಾಗಿದೆ. ಇಂಧನ ಸಚಿವಾಲಯ ಏರ್ ಕಂಡೀಷನರ್ Read more…

ಚೀನಾ ಅಧ್ಯಕ್ಷರಾಗಿ ಜಿನ್ಪಿಂಗ್ ಮರು ಆಯ್ಕೆ : ಅಜೀವ ಪರ್ಯಂತ ಅಧಿಕಾರ

ಕ್ಸಿ ಜಿನ್ಪಿಂಗ್ ಎರಡನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದ್ರೆ ಈ ಬಾರಿ ಅವರ ಅಧಿಕಾರಾವಧಿ ಕೇವಲ 5 ವರ್ಷಗಳಲ್ಲ. ಜಿನ್ಪಿಂಗ್ ರ ಅಧಿಕಾರವನ್ನು ಅನಿರ್ದಿಷ್ಠಾವಧಿಗೆ ಮುಂದುವರಿಸಲಾಗಿದೆ. ಬದುಕಿರುವವರೆಗೂ Read more…

ಆದಾಯ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರಳ, ಸುಲಭ ಮತ್ತು ಪರಿಣಾಮಕಾರಿಯಾದ ತೆರಿಗೆ ವ್ಯವಸ್ಥೆ ರೂಪಿಸಲು ಕರೆ ನೀಡಿದ್ದು, ತೆರಿಗೆ ನೆಲೆ ವಿಸ್ತರಣೆಗೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಐ.ಟಿ. Read more…

ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರೇ ಹುಷಾರ್…!

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರೇ ಹುಷಾರ್. ಇನ್ಮುಂದೆ ಎಚ್ಚರಿಕೆಯಿಂದ ವಾಹನವನ್ನು ಚಲಾಯಿಸಿ. ಒಂದು ವೇಳೆ ನೀವು ನಿಯಮ ಉಲ್ಲಂಘಿಸಿದಲ್ಲಿ ಬಚಾವ್ ಆಗಲು ಸಾಧ್ಯವೇ ಇಲ್ಲ. ಸ್ಪಾಟ್ Read more…

ನಕಲಿ ವ್ಯಕ್ತಿತ್ವಕ್ಕೆ ಸಮೀರ್ ಹೆಸರು ಹೇಳಿದ ನಿವೇದಿತಾ

‘ಬಿಗ್ ಬಾಸ್’ ಮನೆಯೊಳಗೆ ಸ್ಪರ್ಧಿಗಳು ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಲಕ್ಸುರಿ ಬಜೆಟ್ ಪಾಯಿಂಟ್ ಗಳನ್ನು ಕಟ್ ಮಾಡಲಾಗಿದೆ. ಇದರೊಂದಿಗೆ ಹಲವು ಸೌಲಭ್ಯಗಳನ್ನು ಹಿಂಪಡೆಯಲಾಗಿದೆ. ಸಮೀರಾಚಾರ್ಯ ಮೊದಲಿಗೆ ನಿಯಮ ಉಲ್ಲಂಘಿಸಿದ Read more…

100 ಸಿಸಿ ದ್ವಿಚಕ್ರವಾಹನ ಖರೀದಿದಾರರಿಗೆ ಸಿಹಿ ಸುದ್ದಿ

ರಾಯಚೂರು: ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ 100 ಸಿ.ಸಿ. ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳ ನೋಂದಣಿ ನಿಯಮಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. 100 Read more…

‘ಬಿಗ್ ಬಾಸ್’ನಲ್ಲಿ ರಗಳೆಗೆ ಕಾರಣವಾಯ್ತು ‘ಕಳಪೆ’ ಬೋರ್ಡ್

ಕಾವೇರಿದ್ದ ‘ಬಿಗ್ ಬಾಸ್’ ಮನೆಯಲ್ಲಿ ‘ಕಳಪೆ’ ಬೋರ್ಡ್ ವಿಚಾರವಾಗಿ ಸದಸ್ಯರ ನಡುವೆ ಮತ್ತೆ ವಾಗ್ವಾದವೇ ನಡೆದಿದೆ. ಈ ವಾರ ನೀಡಲಾಗಿದ್ದ ಒಂದು ಮೊಟ್ಟೆಯ ಕತೆ ಲಕ್ಸುರಿ ಬಜೆಟ್ ಟಾಸ್ಕ್ Read more…

ದೆಹಲಿಯಲ್ಲಿ ಮತ್ತೆ ಬರಲಿದೆ ಸಮ-ಬೆಸ ಸಂಚಾರ ನಿಯಮ

ಮಿತಿಮೀರುತ್ತಿರುವ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಮತ್ತೆ ಸಮ-ಬೆಸ ಸಂಚಾರ ನಿಯಮ ಜಾರಿ ಮಾಡಲು ದೆಹಲಿ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸಂಪೂರ್ಣ ಸಜ್ಜಾಗಿರುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಚಿವ ಕೈಲಾಶ್ ಗೆಹ್ಲೋಟ್ Read more…

ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್..!

ಬೆಂಗಳೂರು: ಒಂದು ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮಾಡಿದರೆ, ನಿಯಮ ಉಲ್ಲಂಘನೆಯಾಗುತ್ತದೆ. ಇನ್ಮೇಲೆ ಮೂವರಲ್ಲ, ಇಬ್ಬರೂ ಕೂಡ ಬೈಕ್ ನಲ್ಲಿ ಹೋಗುವಂತಿಲ್ಲ. ಕರ್ನಾಟಕ ಮೋಟಾರ್ ವಾಹನ ಕಾಯ್ದೆಯಡಿ ಹೊಸ Read more…

ಹಳೆ ಚಿನ್ನ ಮಾರುವವರಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: ಹಳೆಯ ಚಿನ್ನಾಭರಣಗಳನ್ನು ಮಾರುವಾಗ, ಶೇ. 3 ರಷ್ಟು ಜಿ.ಎಸ್.ಟಿ. ಪಾವತಿಸಬೇಕಿದೆ ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿಕೆ ನೀಡಿದ್ದಕ್ಕೆ ಸ್ಪಷ್ಟನೆ ನೀಡಲಾಗಿದೆ. ಹಳೆಯ ಚಿನ್ನಾಭರಣಗಳನ್ನು ಮಾರಾಟ Read more…

ವಿಮಾನದಲ್ಲಿ ಕೆಲಸ ಮಾಡೋ ಆಸೆ ಇರುವವರಿಗೆ ಇದು ತಿಳಿದಿರಲಿ….

ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಗಿಟ್ಟಿಸಿಕೊಳ್ಳೋದು ಸುಲಭವಲ್ಲ. ಎಷ್ಟೋ ವಿಷಯಗಳನ್ನು ನೀವು ಕಲಿತಿರಬೇಕು, ತಿಳಿದುಕೊಂಡಿರಬೇಕು. ಆತಂಕ ಹುಟ್ಟಿಸುವಂತಹ ಹವಾಮಾನವಿದ್ದಾಗ್ಲೂ ನೀವು ಪ್ರಯಾಣಿಸಬೇಕಾಗಿ ಬರುತ್ತದೆ. ಅಲ್ಲಿ ಎದುರಾಗುವ ಸವಾಲುಗಳನ್ನೆಲ್ಲ ಎದುರಿಸುವ Read more…

ಮದ್ಯ ಸೇವಿಸಿ ಗಾಡಿ ಓಡಿಸಿದ್ರೇ 10,000 ರೂ. ದಂಡ

ನವದೆಹಲಿ: ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡಿದರೆ, 5000 ರೂ., ಮದ್ಯ ಸೇವನೆ ಮಾಡಿ ಗಾಡಿ ಓಡಿಸಿದ್ರೇ 10,000 ರೂ ದಂಡ ಕಟ್ಟಬೇಕಿದೆ. ‘ಮೋಟಾರು ವಾಹನ(ತಿದ್ದುಪಡಿ) ವಿಧೇಯಕ Read more…

ಜಾರಿಯಾಗಲಿದೆ ತೆರಿಗೆ ವಂಚನೆ ನಿಗ್ರಹ ನಿಯಮ

ನವದೆಹಲಿ: ತೆರಿಗೆ ವಂಚನೆ, ಆರ್ಥಿಕ ವಿಚಾರಗಳ ಕುರಿತಾಗಿ ನೋಟ್ ಬ್ಯಾನ್ ಬಳಿಕ, ಅನೇಕ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಮುಂದಿನ ಆರ್ಥಿಕ ವರ್ಷದಿಂದ ಸಾಮಾನ್ಯ ತೆರಿಗೆ ವಂಚನೆ ನಿಗ್ರಹ Read more…

ಇನ್ಮುಂದೆ ರಾತ್ರಿಯಲ್ಲೂ ಹಗಲೇ

ನವದೆಹಲಿ: ನಿಮಗೆ ಬೇಕೆನಿಸಿದಾಗ ಸಿನಿಮಾ ನೋಡಬಹುದು, ಶಾಪಿಂಗ್ ಮಾಡಬಹದು. ಟೈಮಿಲ್ಲ ಎಂದು ಹೇಳುವಂತೆಯೇ ಇಲ್ಲ. ನಿಮಗೆ ಬೇಕಾದಾಗ ಅಂಗಡಿಗೆ ಹೋಗಿ ಬರಬಹುದು. ದಿನದ 24 ಗಂಟೆಯೂ ಮಾಲ್ ಗಳು Read more…

ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಸಿಗಲ್ಲ

ಹೈದರಾಬಾದ್: ಸುಪ್ರೀಂ ಕೋರ್ಟ್ ಆದೇಶದಂತೆ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಹೆಲ್ಮೆಟ್ ಕಡ್ಡಾಯ ಆದೇಶ ಜಾರಿಗೆ ತರಲಾಗಿದೆ. ವಾಹನ ಚಾಲನೆ ಮಾಡುವವರು ಮಾತ್ರವಲ್ಲ, ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸಬೇಕೆಂದು Read more…

ಮ್ಯಾಚ್ ಫಿಕ್ಸಿಂಗ್ ಗೆ 10 ವರ್ಷ ಜೈಲು

ನವದೆಹಲಿ: ಕ್ರೀಡಾಪಟುಗಳು ಮ್ಯಾಚ್ ಫಿಕ್ಸಿಂಗ್ ನಂತಹ ಕೃತ್ಯದಲ್ಲಿ ಭಾಗಿಯಾದರೆ, 10 ವರ್ಚ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಲು ಚಿಂತನೆ ನಡೆದಿದೆ. ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, Read more…

ಪಾರ್ಕ್ ನಲ್ಲಿ ಚುಂಬಿಸುವವರಿಗೊಂದು ಸುದ್ದಿ

ಕಾಮದ ಮದವೇರಿದವರಿಗೆ ಭಯ, ನಾಚಿಕೆ ಎಂಬುದೇ ಇರಲ್ಲ ಎಂಬ ಮಾತಿದೆ. ಕೆಲವರಿಗಂತೂ ಸಮಯ, ಸ್ಥಳ ಪ್ರಜ್ಞೆ ಇಲ್ಲದೇ, ಕಂಡಕಂಡಲ್ಲಿ ಚುಂಬಿಸುವುದನ್ನು ಕಾಣಬಹುದಾಗಿದೆ. ಅದರಲ್ಲಿಯೂ ಪಾರ್ಕ್ ನಲ್ಲಿ ಕೆಲವು ಜೋಡಿಗಳಿಗೆ Read more…

ಬಹುಪತ್ನಿ ಹೊಂದಿದವರಿಗೆ ಶುರುವಾಯ್ತು ಪೀಕಲಾಟ

ನವದೆಹಲಿ: ಒಬ್ಬರನ್ನು ಮದುವೆಯಾಗಿ ಸಂಸಾರ ನಡೆಸುವುದೇ ಸವಾಲಿನ ಕೆಲಸ. ಅಂತಹುದರಲ್ಲಿ ಹೆಚ್ಚು ಪತಿ, ಪತ್ನಿಯರನ್ನು ಹೊಂದಿದವರ ಪಾಡೇನು ಎಂಬುದನ್ನು ನೋಡಿರುತ್ತೀರಿ. ಹಾಗೇ ಒಂದಕ್ಕಿಂತ ಹೆಚ್ಚು ಪತಿ, ಪತ್ನಿಯರನ್ನು ಹೊಂದಿದವರಿಗೆ Read more…

ನೀರಾ ಪ್ರಿಯರಿಗೊಂದು ಸಿಹಿ ಸುದ್ದಿ

ಇತ್ತೀಚೆಗೆ ಮದ್ಯ ಸೇವನೆ ಮಾಡುವುದು ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಬಹುತೇಕರಿಗೆ ಮದ್ಯ ಸೇವಿಸದಿದ್ದರೆ, ದಿನ ಪೂರ್ಣವಾದಂತೆ ಅನಿಸುವುದೇ ಇಲ್ಲ. ಈಗಂತೂ ಮಾರುಕಟ್ಟೆಯಲ್ಲಿ ನಾನಾ ರೀತಿಯ ಮದ್ಯಗಳು ಸಿಗುತ್ತವೆ. ಇದರೊಂದಿಗೆ Read more…

ದ್ವಿಚಕ್ರ ವಾಹನ ಸವಾರರಿಗೊಂದು ಕಹಿ ಸುದ್ದಿ

ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಹೆಲ್ಮೆಟ್ ಕಡ್ಡಾಯ ಆದೇಶ ಜಾರಿಗೆ ಬಂದಿದ್ದು, ಅನಿವಾರ್ಯವಾಗಿ ವಾಹನ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸಬೇಕಿದೆ. ರಾಜ್ಯದ ಕೆಲವು ಕಡೆಗಳಲ್ಲಿ ಆದೇಶ Read more…

12 ವರ್ಷದ ಅಂಡಾಣುವಿನಿಂದ ಮಗುವಿಗೆ ಜನ್ಮ !

ಬೀಜಿಂಗ್: ಚೀನಾದಲ್ಲಿ ಸುಮಾರು ಹಲವು ದಶಕಗಳ ಕಾಲ ಒಂದೇ ಮಗು ನೀತಿ ಜಾರಿಯಲ್ಲಿತ್ತು. ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದ ಕಾರಣ ಒಂದೇ ಮಗು ನಿಯಮ ಜಾರಿಗೆ ತರಲಾಗಿತ್ತು. Read more…

ಕಂಡ ಕಂಡಲ್ಲಿ ‘ಸುಸು’ ಮಾಡಿದವರಿಗೆ ಪೊಲೀಸರು ಮಾಡಿದ್ದೇನು ಗೊತ್ತಾ?

ಹೈದರಾಬಾದ್: ನೇಚರ್ ಕಾಲ್ ಗೆ ಅರ್ಜೆಂಟ್ ಆದಾಗ ಕೆಲವರಿಗಂತೂ ತಡೆಯಲು ಸಾಧ್ಯವಾಗಲ್ಲ. ಎಲ್ಲಾದರೂ ಖಾಲಿ ಜಾಗ, ಕನ್ಸರ್ ವೆನ್ಸಿ, ಸ್ವಲ್ಪ ಮರೆಯಾಗುವ ಜಾಗವನ್ನು ಹುಡುಕಿಕೊಳ್ಳುತ್ತಾರೆ. ಅದರಲ್ಲಿಯೂ ಕೆಲವರಿಗಂತೂ ತುರ್ತಾಗಿ Read more…

ಗರ್ಭಿಣಿಯರಾದ್ರೂ ಪರವಾಗಿಲ್ಲ, ಕಾಲೇಜ್ ಬಿಡಬೇಡಿ

ವಿದ್ಯಾರ್ಥಿನಿಯರು ಕೆಲವೊಮ್ಮೆ ಓದುವ ಸಂದರ್ಭದಲ್ಲೇ, ಮದುವೆಯಾಗಿ ಗರ್ಭಿಣಿಯರಾಗಿಬಿಟ್ಟರೆ, ಕಾಲೇಜ್ ನಿಂದ ದೂರವಾಗುತ್ತಾರೆ. ಕೆಲವರು ಕಾಲೇಜಿಗೆ ಹೋಗಲೇಬೇಕಾದ ಪರಿಸ್ಥಿತಿ ಎದುರಾದರೆ ಕಷ್ಟಪಟ್ಟು ಹೋಗುತ್ತಾರೆ. ಅಲ್ಲದೇ, ಕಾಲೇಜುಗಳಿಗೆ ಪ್ರವೇಶ ಪಡೆಯುವಾಗ ಹಲವು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...