alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಡಗು ದುರಂತದ ಹಿಂದಿನ ‘ಅಸಲಿ’ ಕಾರಣ ಬಿಚ್ಚಿಟ್ಟ ತಜ್ಞರು

ಆಗಸ್ಟ್ ತಿಂಗಳಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದ ಕುರಿತು ಪರಿಶೀಲನೆ ನಡೆಸಿ, ಅಧ್ಯಯನ ಕೈಗೊಂಡಿದ್ದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ತಜ್ಞರು ಸರ್ಕಾರಕ್ಕೆ ವರದಿ Read more…

ಬೆಚ್ಚಿ ಬೀಳಿಸುತ್ತೆ ಮದ್ಯ ಸೇವನೆಯಿಂದ ಸಾವನ್ನಪ್ಪುವವರ ಸಂಖ್ಯೆ

ಮದ್ಯ ಸೇವನೆಯಿಂದಾಗಿ ಲಿವರ್ ಉರಿಯೂತ, ಕ್ಯಾನ್ಸರ್ ಉಂಟಾಗಿ ಅಥವಾ ಕುಡಿದು ಗಾಡಿ ಓಡಿಸಿ ರಸ್ತೆ ಅಪಘಾತಗಳಿಗೆ ತುತ್ತಾಗುವ ಮೂಲಕ ಭಾರತದಲ್ಲಿ ಪ್ರತಿವರ್ಷ 2.6 ಲಕ್ಷ ಮಂದಿ ಅಸುನೀಗುತ್ತಿದ್ದಾರೆ. ವಿಶ್ವ Read more…

ಎಚ್ಚರ…! 50,100ರ ನೋಟ್ ಪಡೆಯುವ ಮುನ್ನ ಒಮ್ಮೆ ಚೆಕ್ ಮಾಡಿ

ಎರಡು ಸಾವಿರ ಅಥವಾ 500 ರೂಪಾಯಿ ನೋಟು ಪಡೆಯುವ ಮೊದಲು ನೋಟು ನಕಲಿಯಾ ಇಲ್ಲ ಅಸಲಿಯಾ ಎಂಬುದನ್ನು ಪರೀಕ್ಷೆ ಮಾಡ್ತೇವೆ. ಆದ್ರೆ 50, 100 ರೂಪಾಯಿ ಪಡೆಯುವ ವೇಳೆ Read more…

ಶೇಕಡಾ 99.3 ನಿಷೇಧಿತ ನೋಟುಗಳು ವಾಪಸ್

ನಿಷೇಧಿತ ಬಹುತೇಕ ಎಲ್ಲ ನೋಟುಗಳು ಭಾರತೀಯ ರಿಸರ್ವ್ ಬ್ಯಾಂಕ್ ತಲುಪಿದೆಯಂತೆ. ಬುಧವಾರ 2017-2018ರ ವಾರ್ಷಿಕ ವರದಿಯಲ್ಲಿ ಬ್ಯಾಂಕ್ ಈ ವಿಷ್ಯವನ್ನು ತಿಳಿಸಿದೆ. ಹಳೆಯ 500 ಹಾಗೂ ಸಾವಿರ ಮುಖಬೆಲೆಯ Read more…

ಮಾಜಿ ಪ್ರಧಾನಿಗಳೆಲ್ಲರನ್ನೂ ಹಿಂದಿಕ್ಕಿದ ನರೇಂದ್ರ ಮೋದಿ

ದೇಶದ ಸುದ್ದಿವಾಹಿನಿ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯೊಂದರಲ್ಲಿ ಮಾಜಿ ಪ್ರಧಾನಿಗಳೆಲ್ಲರನ್ನೂ ಹಿಂದಿಕ್ಕಿ ನರೇಂದ್ರ ಮೋದಿ ಮೊದಲ ಸ್ಥಾನ ಪಡೆದಿದ್ದಾರೆ. ಮೂಡ್ ಆಫ್ ದ ನೇಷನ್ ಹೆಸರಿನ ಸಮೀಕ್ಷೆಯಲ್ಲಿ ಮೋದಿ Read more…

ಅಲ್ಟ್ರಾ ಸೌಂಡ್ ವರದಿಯಲ್ಲಿ ಗರ್ಭಿಣಿಯಾದ ಯುವಕ…!

ಉತ್ತರ ಪ್ರದೇಶ ಅಲಿಗಢದ ಆಸ್ಪತ್ರೆಯೊಂದರ ಲ್ಯಾಬ್ ಯಡವಟ್ಟು ಮಾಡಿದೆ. ಯುವಕನ ಹೊಟ್ಟೆಯಲ್ಲಿ ಮಗುವಿದೆ ಎಂದು ವರದಿ ನೀಡಿದೆ. ಇದ್ರಿಂದ ಕಂಗಾಲಾದ ಯುವಕ, ಮುಖ್ಯಮಂತ್ರಿಗೆ ದೂರು ನೀಡಿ ತನಿಖೆಗೆ ಮನವಿ Read more…

ಮಹಿಳಾ ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಪುರಷರಿಗೆ ಹೋಲಿಸಿದಾಗ ಮಹಿಳೆಯರಿಗೆ ಕಡಿಮೆ ಸಂಬಳ ನೀಡಲಾಗುತ್ತಿದೆ ಎಂದು ಕಾರ್ನ್ ಫೆರ್ರಿ ಸಂಸ್ಥೆ ವರದಿ ಹೇಳಿದೆ. ಪುರುಷರಿಗೆ ಸಮನಾಗಿ ಮಹಿಳೆಯರು ಕೂಡ ಕೆಲಸ ಮಾಡುತ್ತಾರೆ. ಆದರೆ, ವೇತನದ Read more…

ಸಲ್ಮಾನ್ ಜೈಲಿಗೆ ಹೋಗಲು ಕಾರಣವಾಗಿದ್ದು ಆ ವರದಿ…!

ಕೃಷ್ಣ ಮೃಗವನ್ನು ಬೇಟೆಯಾಡಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ 5 ವರ್ಷಗಳ ಕಾಲ ಜೈಲು ಪಾಲಾಗಿದ್ದಾರೆ. 20 ವರ್ಷಗಳ ಹಿಂದಿನ ಪ್ರಕರಣ ಸಾಬೀತಾಗಿ ಇದೀಗ ಅಪರಾಧಿ ಸಲ್ಮಾನ್ Read more…

ತೂಗುಯ್ಯಾಲೆಯಲ್ಲಿ ಮೊಹಮ್ಮದ್ ಶಮಿ ಕ್ರಿಕೆಟ್ ಭವಿಷ್ಯ

ಮೊಹಮ್ಮದ್ ಶಮಿ ಕ್ರಿಕೆಟ್ ಭವಿಷ್ಯ ಮುಗಿದೇ ಹೋಯ್ತಾ? ಇಂಡಿಯನ್ ಪ್ರೀಮಿಯರ್ ಲೀಗ್ 11ನೇ ಆವೃತ್ತಿಯಲ್ಲಿ ಶಮಿ ಆಡ್ತಾರಾ? ಹೀಗೆ ಸಾಕಷ್ಟು ಪ್ರಶ್ನೆಗಳು ಕ್ರಿಕೆಟ್ ಪ್ರಿಯರನ್ನು ಕಾಡುತ್ತಿವೆ. ಇದಕ್ಕೆಲ್ಲ ಉತ್ತರ Read more…

ಲಿಂಗಾಯತ ಧರ್ಮ, ರಾಜ್ಯ ಸರ್ಕಾರದ ಜಾಣ ನಡೆ…?

ಬೆಂಗಳೂರು: ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ, ಇಲ್ಲವೇ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ವರದಿ Read more…

DYSP ಗಣಪತಿ ಪ್ರಕರಣ, ಜಾರ್ಜ್ ಗೆ ಕ್ಲೀನ್ ಚಿಟ್…?

ಬೆಂಗಳೂರು: ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗೆ ನೇಮಿಸಿದ್ದ ನ್ಯಾ. ಕೆ.ಎನ್. ಕೇಶವನಾರಾಯಣ ನೇತೃತ್ವದ ಆಯೋಗ ಇಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವರದಿಯನ್ನು Read more…

ಶ್ರೀದೇವಿ ಸಾವಿನ ಕುರಿತ ಕುತೂಹಲಕಾರಿ ಅಂಶ ಬಹಿರಂಗ

ಫೆಬ್ರವರಿ 24ರಂದು ಸಾವನ್ನಪ್ಪಿರುವ ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಸಾವಿನ ಬಗ್ಗೆ ಕುತೂಹಲಕಾರಿ ವಿಷ್ಯ ಬಹಿರಂಗವಾಗಿದೆ. ಈ ಹಿಂದೆ ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗ್ತಾಯಿತ್ತು. ಆದ್ರೀಗ ಶ್ರೀದೇವಿ ಬಾತ್ Read more…

ಅನುಮಾನಗಳಿಗೆ ತೆರೆ : ಶ್ರೀದೇವಿ ಮೃತಪಟ್ಟಿದ್ದು ಹೃದಯಾಘಾತದಿಂದ

ದುಬೈನಲ್ಲಿ ಶ್ರೀದೇವಿ ಮರಣೋತ್ತರ ಪರೀಕ್ಷೆ ಮುಗಿದಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಇನ್ನೇನು ಕೆಲವೇ ಗಂಟೆಯೊಳಗೆ ಶ್ರೀದೇವಿ ಮೃತದೇಹವನ್ನು ಮುಂಬೈಗೆ ತರಲಾಗುವುದು. ಶ್ರೀದೇವಿ ಸಾವಿನ ಹಿಂದಿದ್ದ ಎಲ್ಲ ಅನುಮಾನಗಳಿಗೆ Read more…

ಮಗ ಮಾಡಿದ ಘೋರ ಕೃತ್ಯವನ್ನು ಕಣ್ಣಾರೆ ಕಂಡ್ಲು ತಾಯಿ

ಇಂಗ್ಲೆಂಡ್ ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. 14  ವರ್ಷದ ಬಾಲಕನೊಬ್ಬ 11ರ ಹುಡುಗನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಘೋರ ದೃಶ್ಯ ಆತನ ತಾಯಿಯ ಕಣ್ಣಿಗೆ ಬಿದ್ದಿದೆ. ಅವಳೇ Read more…

‘ಲಂಬಾಣಿ, ಭೋವಿ ಸಮುದಾಯಗಳನ್ನು ಪಟ್ಟಿಯಿಂದ ತೆಗೆಯಲ್ಲ’

ಬೆಂಗಳೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಯ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿವಾಸದಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ. ಸಭೆಯಲ್ಲಿ ದಲಿತ ಸಮುದಾಯದ ನಾಯಕರು, ಸಚಿವರು Read more…

6 ವರ್ಷದಲ್ಲಿ ಅರ್ಧಕ್ಕೆ ಶಾಲೆ ಬಿಟ್ಟಿದ್ದಾರೆ 42 ಲಕ್ಷ ಮಕ್ಕಳು

ಮಧ್ಯಪ್ರದೇಶದಲ್ಲಿ ಅತ್ಯಾಚಾರ ಹಾಗೂ ಮಹಿಳಾ ಅಪರಾಧ ಪ್ರಕರಣ ಹೆಚ್ಚಾಗ್ತಿದೆ. ಎನ್ ಸಿಆರ್ಬಿ ಈ ಬಗ್ಗೆ ಇತ್ತೀಚಿಗಷ್ಟೇ ವರದಿ ನೀಡಿದೆ. ಈ ಮಧ್ಯೆ ಸಿಎಜಿ ನೀಡಿರುವ ವರದಿ ಮಧ್ಯಪ್ರದೇಶದ ಜನ Read more…

ಬಿ.ಜೆ.ಪಿ.ಗೆ ‘ಕರೆಂಟ್’ ಶಾಕ್ ನೀಡಲು ಕಾಂಗ್ರೆಸ್ ಸಿದ್ಧತೆ

ಬೆಂಗಳೂರು: ಇಂಧನ ಇಲಾಖೆಯಲ್ಲಿ ಮುಖ್ಯಮಂತ್ರಿ ಮತ್ತು ಸಚಿವರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಬಿ.ಜೆ.ಪಿ. ಆಡಳಿತದಲ್ಲಿ Read more…

ಕುತೂಹಲ ಮೂಡಿಸಿದ ಹೆಚ್.ಡಿ.ಕೆ-ಡಿ.ಕೆ.ಶಿ. ಭೇಟಿ

ಬೆಂಗಳೂರು: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಜೆ.ಪಿ. ನಗರದಲ್ಲಿರುವ ಕುಮಾರಸ್ವಾಮಿ ಅವರ ನಿವಾಸಕ್ಕೆ Read more…

ಬಿ.ಜೆ.ಪಿ. ಕಲ್ಲಿದ್ದಲು ಹಗರಣ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು: ಇಂಧನ ಇಲಾಖೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಗರಣ ನಡೆಸಿದ್ದಾರೆ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಬಿ.ಎಸ್. ಯಡಿಯೂರಪ್ಪ Read more…

ಅನುಮಾನಾಸ್ಪದ ಹಣದ ವಹಿವಾಟು ಪತ್ತೆ ಮಾಡೋದು ಹೀಗೆ….

ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ 2016-17ರಲ್ಲಿ ಅನುಮಾನಾಸ್ಪದ ವಹಿವಾಟುಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವಾರ ಬಿಡುಗಡೆ ಮಾಡಿರುವ ಆರ್ ಬಿ ಐ ವಾರ್ಷಿಕ ವರದಿ ಪ್ರಕಾರ, ಅನುಮಾನಾಸ್ಪದ Read more…

ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ ರೈಲ್ವೆ ಆಹಾರ

ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲಂತೆ. ಸಂಸತ್ ನಲ್ಲಿ ಸಿಎಜಿ ನೀಡಿದ ವರದಿಯಲ್ಲಿ ಈ ವಿಷಯವನ್ನು ಹೇಳಲಾಗಿದೆ. ಕಲುಷಿತ ಆಹಾರ, ರಿಸೈಕಲ್ ಮಾಡಿದ ಫುಡ್ ಹಾಗೂ Read more…

ಆನ್ ಲೈನ್ ಪೇಮೆಂಟ್ ಮೋಸಕ್ಕೂ RBI ನಿಂದ ಹೊಸ ಪರಿಹಾರ

ಡಿಜಿಟಲ್ ಪೇಮೆಂಟ್ ಗಳನ್ನು ಇನ್ನಷ್ಟು ಸುರಕ್ಷಿತಗೊಳಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. ಇ-ಪೇಮೆಂಟ್ ಸಂದರ್ಭದಲ್ಲಿ ಗ್ರಾಹಕರಿಗೆ ಆನ್ ಲೈನ್ ವಂಚನೆಯಿಂದಾಗುವ ನಷ್ಟ ತಪ್ಪಿಸಲು ಕ್ರಮ ಕೈಗೊಂಡಿದೆ. ಇನ್ಮುಂದೆ Read more…

ಎರಡೂ ಕ್ಷೇತ್ರದಲ್ಲಿ ಜಯಗಳಿಸುತ್ತಾ ಬಿ.ಜೆ.ಪಿ…?

ಬೆಂಗಳೂರು: ಭಾರೀ ಕುತೂಹಲ ಮೂಡಿಸಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಚುನಾವಣೆ ಫಲಿತಾಂಶ ಏಪ್ರಿಲ್ 13 ರಂದು ಪ್ರಕಟವಾಗಲಿದೆ. ನಂಜನಗೂಡಿನಲ್ಲಿ ಶೇ. 77.56 ರಷ್ಟು ಮತದಾನವಾಗಿದ್ದು, ಗುಂಡ್ಲುಪೇಟೆಯಲ್ಲಿ ಶೇ. Read more…

‘ಆಮ್ ಆದ್ಮಿ ಪಕ್ಷದ ದೇಣಿಗೆ ಲೆಕ್ಕ ಅಪರಾತಪರಾ’

  ಆಮ್ ಆದ್ಮಿ ಪಕ್ಷ ಪಡೆದಿರುವ ಸುಮಾರು 27 ಕೋಟಿ ರೂಪಾಯಿ ದೇಣಿಗೆ ಬಗ್ಗೆ ಕೊಟ್ಟ ದಾಖಲೆಗಳು ಸರಿಯಾಗಿಲ್ಲ ಅಂತಾ ಆದಾಯ ತೆರಿಗೆ ಇಲಾಖೆ ಹೇಳಿದೆ. ಎಎಪಿ ತಯಾರಿಸಿರುವ Read more…

ಯುಎಇಯಲ್ಲಿದ್ದಾರೆ ಶೇ.20 ರಷ್ಟು ಭಾರತೀಯರು

ದೇಶ ಸುತ್ತು-ಕೋಶ ಓದು ಎನ್ನುವ ಮಾತೊಂದಿದೆ. ಆದ್ರೆ ದೇಶ ಸುತ್ತುವ ಬದಲು ಬೇರೆ ದೇಶಕ್ಕೆ ಹೋಗಿ ಅಲ್ಲೇ ನೆಲೆ ನಿಲ್ಲುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗ್ತಾ ಇದೆ. ಇದಕ್ಕೆ ಆರ್ಥಿಕ Read more…

ಓಂಪುರಿ ಸಾವಿನ ಸುತ್ತ ಅನುಮಾನದ ಹುತ್ತ

ಬಾಲಿವುಡ್ ಹಿರಿಯ ನಟ ಓಂಪುರಿ ಮೃತದೇಹ ಶುಕ್ರವಾರ ರಾತ್ರಿ ಅವರ ಅಪಾರ್ಟ್ ಮೆಂಟ್ ನ ಅಡುಗೆ ಮನೆಯಲ್ಲಿ ಸಿಕ್ಕಿದೆ. ಓಂಪುರಿ ಮೃತದೇಹದ ಮೇಲೆ ಯಾವುದೇ ಬಟ್ಟೆ ಇರಲಿಲ್ಲ. ಓಂಪುರಿ Read more…

ಡಿ.ಕೆ.ರವಿ ತಾಯಿ ಕಣ್ಣೀರು, ಮೌನಕ್ಕೆ ಶರಣಾದ ತಂದೆ

ತುಮಕೂರು: ದಕ್ಷ ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಪ್ರಕರಣದ ತನಿಖೆ ನಡೆಸಿದ ಸಿ.ಬಿ.ಐ., 20 ತಿಂಗಳ ಬಳಿಕ ಅಂತಿಮ ವರದಿ ಸಲ್ಲಿಸಿದೆ. ವರದಿಯಲ್ಲಿ ಡಿ.ಕೆ. ರವಿ Read more…

ತಿರುವು ಪಡೆದ ಮೈತ್ರಿಯಾ ಗೌಡ ಪ್ರಕರಣ

ಬೆಂಗಳೂರು: ನಟಿ ಮೈತ್ರಿಯಾ ಗೌಡ ಮಾಡಿರುವ ಆರೋಪದ ಕುರಿತಾಗಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆದಿದೆ. Read more…

‘ಬಿ’ ರಿಪೋರ್ಟ್ ನಲ್ಲಿ ಗಣಪತಿ ಆತ್ಮಹತ್ಯೆ ರಹಸ್ಯ ಬಯಲು

ಮಡಿಕೇರಿ: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಐ.ಡಿ. ‘ಬಿ’ ರಿಪೋರ್ಟ್ ಸಲ್ಲಿಸಿದೆ. ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಗಣಪತಿ ಅವರ Read more…

ವರದಿಯಲ್ಲಿ ಬಯಲಾಯ್ತು ರಾಬರ್ಟ್ ವಾದ್ರಾ ಅಕ್ರಮ

ಚಂಡೀಗಢ: ಎ.ಐ.ಸಿ.ಸಿ. ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು, ಭೂ ಹಗರಣದಲ್ಲಿ ಅಕ್ರಮ ಎಸಗಿರುವುದು ಖಚಿತವಾದಂತಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾ.ಎಸ್.ಎನ್. ಧಿಂಗ್ರಾ ಅವರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...