alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮಗೆ ಗೊತ್ತಾ…! ಬಿಹಾರದ ಇಲಿಗಳೂ ಬೀರ್ ಕುಡಿಯುತ್ತವೆ..!!

ಬಿಹಾರದಲ್ಲಿ ಮನುಷ್ಯರಿಗೆ ಮದ್ಯಪಾನ ನಿಷೇಧ ಮಾಡಲಾಗಿದೆ, ಆದರೆ ಈಗ ಇಲಿಗಳು ಮದ್ಯ ಸೇವನೆ ಆರಂಭಿಸಿವೆ! ಆಶ್ಚರ್ಯವಾಯಿತೇ? ಬಿಹಾರದಲ್ಲಿ ಪೊಲೀಸರು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಸುಮಾರು 200 ಬೀರ್ ಕ್ಯಾನ್‌ಗಳನ್ನು Read more…

ರೈಲಿನಲ್ಲಿ ಇಲಿ ಕಂಡ ವಕೀಲೆಗೆ ಸಿಗ್ತು 19 ಸಾವಿರ ರೂ.

ಮುಂಬೈ-ಎರ್ನಾಕುಲಂ ದುರೋಂಟೊ ರೈಲಿನಲ್ಲಿ ಇಲಿ ಕಂಡಿದೆ ಎಂದು ದೂರು ನೀಡಿದ್ದ ವಕೀಲೆಗೆ ಗ್ರಾಹಕ ನ್ಯಾಯಾಲಯ 19 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಕಳಪೆ ಸೇವೆಗೆ ಸೆಂಟ್ರಲ್ ರೈಲ್ವೆ Read more…

3 ಮಹಡಿ ಕಟ್ಟಡವನ್ನೇ ನೆಲಸಮ ಮಾಡಿವೆ ಇಲಿಗಳು

ಆಗ್ರಾದಲ್ಲಿ 3 ಮಹಡಿ ಕಟ್ಟಡವೊಂದನ್ನು ಇಲಿಗಳೇ ನೆಲಸಮ ಮಾಡಿವೆ. ಈ ಕಟ್ಟಡದ ಕೆಳಗೆ ಹಲವು ವರ್ಷಗಳಿಂದ  ಸಾವಿರಾರು ಇಲಿಗಳು ಬೀಡುಬಿಟ್ಟಿದ್ದವು. ದೊಡ್ಡ ದೊಡ್ಡ ಬಿಲಗಳನ್ನು ತೋಡಿದ್ದವು. ಪರಿಣಾಮ ಕಟ್ಟಡ Read more…

ಸೊಳ್ಳೆ, ಜಿರಳೆ ಕಾಟಕ್ಕೆ ಬೇಸತ್ತಿದ್ದೀರಾ? ಖರೀದಿ ಮಾಡಿ ಈ ಸಾಧನ

ಮನೆಯೊಳಗೆ ಸೊಳ್ಳೆ, ಜಿರಳೆ, ನೊಣ, ಜೇಡ ಹೀಗೆ ಕೀಟಾಣುಗಳು ಬಂದ್ರೆ ಕಿರಿಕಿರಿಯಾಗೋದು ಸಹಜ. ಹೇಗಪ್ಪ ಇವನ್ನೆಲ್ಲ ಓಡಿಸೋದು ಎನ್ನುವ ಚಿಂತೆ ಕಾಡುತ್ತದೆ. ಜಿರಳೆ ಓಡಿಸಲು ಒಂದು ಔಷಧಿ, ಇಲಿ Read more…

ಶಾಕಿಂಗ್! ಇಲಿಗಳಿಗೆ ಆಹಾರವಾಯ್ತು ಮಗುವಿನ ಶವ

ಅಪ್ಪ-ಅಮ್ಮನ ಜಗಳ ಹಾಗೂ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಹೈದ್ರಾಬಾದ್ ನಲ್ಲಿ 3 ತಿಂಗಳು ಮಗುವೊಂದು ಇಲಿಗಳಿಗೆ ಆಹಾರವಾಗಿದೆ. ಮಗುವಿನ ತಂದೆ, ತಾಯಿ ಮಧ್ಯೆ ಭಿನ್ನಾಭಿಪ್ರಾಯವಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಗುವನ್ನು ನರ್ಸಾಪುರ Read more…

ಅಮ್ಮ-ಮಗಳ ಒಂಟಿತನಕ್ಕೆ ಇಲಿಗಳೇ ಮದ್ದು..!

ಒಂಟಿತನ ಅತ್ಯಂತ ಅಪಾಯಕಾರಿ. ಖಿನ್ನತೆಯಿಂದ ಎಷ್ಟೋ ಜನರು ಪ್ರಾಣ ಕಳೆದುಕೊಳ್ತಿದ್ದಾರೆ. ಮುಂಬೈನಲ್ಲಿ ತಾಯಿ-ಮಗಳು ಈ ಏಕಾಂಗಿತನ ಅನ್ನೋ ಪೆಡಂಭೂತದಿಂದ ಪಾರಾಗಲು ಇಲಿಗಳ ಸಹಾಯ ಪಡೆದಿದ್ದಾರೆ. ನೂರಾರು ಇಲಿಗಳನ್ನು ಮನೆಯಲ್ಲಿ Read more…

ಜಾರ್ಖಂಡ್ ಇಲಿಗಳಿಂದಾಗಿದೆ ಇಂತಹ ಕೃತ್ಯ..!

ಧನಬಾದ್: ಹಿಂದೆ ಬಿಹಾರದ ಇಲಿಗಳು ಬರೋಬ್ಬರಿ 9 ಲಕ್ಷ ಲೀಟರ್ ಮದ್ಯ ಸೇವಿಸಿ ಸುದ್ದಿಯಾಗಿದ್ದವು. ಈಗ ಬರೋಬ್ಬರಿ 45 ಕೆ.ಜಿ. ಮಾರಿಜುವಾನಾ ಮಾದಕ ವಸ್ತು ಸೇವಿಸುವ ಮೂಲಕ ಜಾರ್ಖಂಡ್ Read more…

ಪೊಲೀಸ್ ಠಾಣೆಯಲ್ಲೇ ಗಾಂಜಾ ದರೋಡೆ ಮಾಡಿವೆ ಇಲಿಗಳು..!

ನೀವು ಕನಸು ಮನಸಿನಲ್ಲೂ ಊಹಿಸಿಕೊಳ್ಳಲಾಗದಂತಹ ಘಟನೆ ಇದು. ನಾಗ್ಪುರದಲ್ಲಿ ರೈಲ್ವೆ ಪೊಲೀಸರ ವಶದಲ್ಲಿದ್ದ 25 ಕೆಜಿ ಗಾಂಜಾ ನಾಪತ್ತೆಯಾಗಿದೆಯಂತೆ. ಅಷ್ಟಕ್ಕೂ ಅದನ್ನು ದರೋಡೆ ಮಾಡಿದವರ್ಯಾರು ಗೊತ್ತಾ? ಇಲಿಗಳು. ಹೌದು Read more…

ಇಲಿ ಎಂಜಲು ಮಾಡಿದ ಪ್ರಸಾದ ಸೇವನೆಯಿಂದ ಇಷ್ಟಾರ್ಥ ಪ್ರಾಪ್ತಿ

ಇಲ್ಲಿ ನಂಬಿಕೆಯ ನಿಜವಾದ ಸತ್ವ ಪರೀಕ್ಷೆ ನಡೆಯುತ್ತದೆ. ರಾಜಸ್ತಾನದ ಬಿಕನೇರ್ ನಿಂದ 30 ಕಿಮೀ ದೂರದಲ್ಲಿರೋ ಕರ್ಣಿ ಮಾತಾ ದೇವಾಲಯ ಇದು. ಇದನ್ನು ಇಲಿಗಳ ದೇವಸ್ಥಾನವೆಂದೇ ಕರೆಯುತ್ತಾರೆ. ಈ Read more…

ಮಧ್ಯಾಹ್ನದ ಊಟದಲ್ಲಿ ಸತ್ತ ಇಲಿ….

ದೆಹಲಿಯ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟ ಸೇವನೆ ಮಾಡಿ 9 ಮಂದಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಆಹಾರದಲ್ಲಿ ಸತ್ತ ಇಲಿ ಸಿಕ್ಕಿದ್ದು, ಪಾಲಕರನ್ನು ಆತಂಕಕ್ಕೀಡು ಮಾಡಿದೆ. ವಾಲಿಯ ಬಾಲಕರ ಹಿರಿಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...