alex Certify
ಕನ್ನಡ ದುನಿಯಾ       Mobile App
       

Kannada Duniya

ವಿಷ ಸೇವಿಸಿದ ಒಂದೇ ಕುಟುಂಬದ ಮೂವರ ಸಾವು

ಬೆಂಗಳೂರು: ಪೇದೆಯೊಬ್ಬರು ಪತ್ನಿ, ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ್ದು, ಮೂವರು ಮೃತಪಟ್ಟ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೇದೆ ಸುಭಾಷ್ ಆತ್ಮಹತ್ಯೆಗೆ ಯತ್ನಿಸಿದವರು. ಸುಭಾಷ್ Read more…

ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅರೆಸ್ಟ್

ಶಿವಮೊಗ್ಗ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಆಪ್ತ ಸಹಾಯಕ ಮತ್ತು ಸಿ.ಪಿ.ಐ. ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. Read more…

ಬಿಕ್ಕಿ ಬಿಕ್ಕಿ ಅತ್ತ ನೋಟ್ ನಾಗ

ಬೆಂಗಳೂರು: ಹಳೆ ನೋಟ್ ದಂಧೆ, ಉದ್ಯಮಿಗಳನ್ನು ಬೆದರಿಸಿ ಸುಲಿಗೆ ಮೊದಲಾದ ಪ್ರಕರಣಗಳಲ್ಲಿ ಬಂಧಿಯಾಗಿರುವ ನಾಗರಾಜನನ್ನು ಮತ್ತೆ 3 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನಾಗರಾಜ ಮತ್ತು ಆತನ ಪುತ್ರರನ್ನು Read more…

ಬೆಟ್ಟಿಂಗ್ ಹಣಕ್ಕಾಗಿ ಬಲಿಯಾದ ಬಾಲಕ..?

ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಶಿಕ್ಷಕರ ಬಡಾವಣೆಯಲ್ಲಿ ಕಳೆದ ವಾರ ನಡೆದ ಬಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. 9 ನೇ ತರಗತಿ ಓದುತ್ತಿದ್ದ ಶಿಕ್ಷಕಿಯ ಪುತ್ರ Read more…

ದೋಷ ಪರಿಹಾರ ನೆಪದಲ್ಲಿ ಜ್ಯೋತಿಷಿಯಿಂದ ರೇಪ್

ಬೆಂಗಳೂರು: ದೋಷ ಪರಿಹರಿಸುವುದಾಗಿ ನಂಬಿಸಿ, ಮಹಿಳೆಯೊಬ್ಬರ ಮೇಲೆ ನಕಲಿ ಜ್ಯೋತಿಷಿ 7 ಬಾರಿ ಅತ್ಯಾಚಾರ ಎಸಗಿದ್ದಾನೆ. ಬೆಂಗಳೂರು ಆರ್.ಪಿ.ಸಿ. ಲೇ ಔಟ್ ನಲ್ಲಿರುವ ಮಹಿಳೆಯ ಮಗನಿಗೆ ಮೂರ್ಛೆ ರೋಗವಿದ್ದು, Read more…

ಬೆಂಗಳೂರು ಪೊಲೀಸರಿಂದ ಮಾದರಿ ಕಾರ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಚರಿಸುವ ಸಂದರ್ಭದಲ್ಲಿ ಪೊಲೀಸರು ಆಂಬುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೇ 3 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿ.ಎಂ. ಆಗಮಿಸಿದ್ದ Read more…

ವಿವಾಹಿತನಿಂದ ನಡೀತು ನೀಚ ಕೃತ್ಯ

ಚಾಮರಾಜನಗರ: ಕಾಮುಕನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿವಾಹಿತನಾಗಿರುವ ಕಾಮುಕ, ಮನೆಯಲ್ಲಿ ಅಪ್ರಾಪ್ತೆ ಒಬ್ಬಳೇ Read more…

ನೋಟ್ ನಾಗನ ವಿರುದ್ಧ ಮತ್ತೆ 3 ಕೇಸ್ ದಾಖಲು

ಬೆಂಗಳೂರು: ಪೊಲೀಸ್ ವಶದಲ್ಲಿರುವ ರೌಡಿಶೀಟರ್ ನಾಗರಾಜ್ ವಿರುದ್ಧ ಮತ್ತೆ 3 ಪ್ರಕರಣ ದಾಖಲಾಗಿವೆ. ಬೆದರಿಸಿ ಹಣ ದೋಚಿದ್ದ ನಾಗನ ವಿರುದ್ದ ಮೂವರು ಉದ್ಯಮಿಗಳು ಕೆಂಗೇರಿ ಠಾಣೆ ಪೊಲೀಸರಿಗೆ ದೂರು Read more…

ಈ ಹುಡುಗಿಯರ ಸತ್ಯ ಕೇಳಿದ್ರೆ ದಂಗಾಗ್ತೀರಾ

ಜೈಪುರದ ಸೋಡಾಲಾದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಸ್ಪಾ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸೂಕ್ತ ಮಾಹಿತಿ ಮೇರೆಗೆ ಸ್ಪಾ ಮೇಲೆ ದಾಳಿ ನಡೆಸಿದ ಪೊಲೀಸರು ನಾಲ್ವರು ಯುವತಿಯರು Read more…

ಜೈಲಿನಲ್ಲೂ ಮಹಾ ಶಾಸಕನ ದುಂಡಾವರ್ತನೆ

ಮಹಾರಾಷ್ಟ್ರದ ಶಾಸಕನೊಬ್ಬ ಪೊಲೀಸರ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದಾನೆ. ಶಾಸಕ ರಮೇಶ್ ಕದಂ ‘ಅನ್ನಭಾ ಸತೀ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ’ ಅಧ್ಯಕ್ಷನಾಗಿದ್ದ. ಈ ನಿಗಮದಲ್ಲಿ ಭಾರೀ ಅವ್ಯವಹಾರ ನಡೆದಿದ್ದು, Read more…

ಮದುವೆಯಾಗುವುದಾಗಿ ನಂಬಿಸಿ ನೀಚ ಕೃತ್ಯ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಘಟನೆ ರಾಜಗೋಪಾಲನಗರದಲ್ಲಿ ನಡೆದಿದೆ. ರಾಜಗೋಪಾಲನಗರದ ಯುವಕ, ಅಪ್ರಾಪ್ತೆಯನ್ನು ಪ್ರೀತಿಸುವ ನಾಟಕವಾಡಿದ್ದಾನೆ. ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದು, ಕೆಲ Read more…

ಭೀಕರ ಅಪಘಾತದಲ್ಲಿ ಬೈಕ್ ಸವಾರರ ಸಾವು

ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಫಿ ಡೇ ನೌಕರರಾದ ಅಜಿತ್(22), ಉಮೇಶ್(25) ಮೃತಪಟ್ಟವರು. ಲಾರಿಗೆ Read more…

ಪೊಲೀಸ್ ಪೇದೆಗೆ ಯೋಧರಿಂದ ಥಳಿತ

ಉತ್ತರಪ್ರದೇಶದಲ್ಲಿ ಪೊಲೀಸ್ ಪೇದೆಗೇ ಥಳಿಸಿದ ಘಟನೆ ನಡೆದಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಪೊಲೀಸರಿಗೆ ಥಳಿಸಿದವರು ಬೇರ್ಯಾರೂ ಅಲ್ಲ, ರೈಲ್ವೆ ಪೊಲೀಸ್ ಪಡೆಯ ಸೈನಿಕರು. ವಾರಣಾಸಿಯಿಂದ Read more…

ಮಹಿಳೆ ಮನೆಯೊಳಗಿದ್ದ ವಸ್ತು ನೋಡಿ ದಂಗಾದ ಪೊಲೀಸ್

ಮೀರತ್ ನ ಸಾರ್ವಜನಿಕ ಶಾಲೆಯೊಂದರ ಪಕ್ಕದಲ್ಲಿದ್ದ ಮನೆ ಖಾಲಿ ಮಾಡಲು ಮನೆಯೊಳಗೆ ಪ್ರವೇಶ ಮಾಡಿದ ಪೊಲೀಸರು ದಂಗಾಗಿದ್ದಾರೆ. ಇಲ್ಲಿ ಪೊಲೀಸರಿಗೆ ಅಶ್ಲೀಲ ವಸ್ತುಗಳು ಸಿಕ್ಕಿವೆ. ಲಾಲಾ ಮಾರುಕಟ್ಟೆಯ ಬಳಿ Read more…

ಅಪ್ರಾಪ್ತೆಯರ ಮೇಲೆ ಗ್ಯಾಂಗ್ ರೇಪ್

ಬೆಳಗಾವಿ: ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಕುಲಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ರಾತ್ರಿ ಮನೆಗೆ ತೆರಳುತ್ತಿದ್ದ ಇಬ್ಬರನ್ನು ಅಪಹರಿಸಿದ ಮೂವರು Read more…

ಗುಂಡಿನ ದಾಳಿಯಿಂದ ಜಸ್ಟ್ ಮಿಸ್

ವಿಜಯಪುರ: ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಮಹಾನಗರ ಪಾಲಿಕೆ ಸದಸ್ಯರೊಬ್ಬರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಾಲಿಕೆ ಸದಸ್ಯೆ ಶಹನಾಜ್ ಬೇಗ್ ಅವರ ಪುತ್ರ ಅಜೀಂ ಇನಾಂದಾರ್(31) ಪಾರಾದವರು. Read more…

ಅಂಗಡಿಯಲ್ಲೇ ಅತ್ಯಾಚಾರ ಎಸಗಿದ ಕಾಮುಕ

ಬೆಂಗಳೂರು: ಕಾಮುಕನೊಬ್ಬ 10 ವರ್ಷದ ಬಾಲಕಿ ಮೇಲೆ ಅಂಗಡಿಯಲ್ಲೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಗಿರಿನಗರದ ನರಿಹಳ್ಳ ಬಡಾವಣೆಯಲ್ಲಿ ಅಂಗಡಿ ಹೊಂದಿರುವ Read more…

ಇಲ್ಲಿದೆ ಕ್ರೈಂ ಲೋಕದ ರೋಚಕ ಪ್ರಕರಣ

ಬೆಂಗಳೂರು: ಮುಚ್ಚಿಹೋಗಬಹುದಾಗಿದ್ದ ಕೊಲೆ ಪ್ರಕರಣವನ್ನು ತಂತ್ರಜ್ಞಾನದ ನೆರವಿನಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕ್ರೈ ಲೋಕದ ಅಪರೂಪದ ಪ್ರಕರಣ ಇದಾಗಿದ್ದು, ಜೀವಾಣು(ಸೂಕ್ಷ್ಮಾಣು) ಸಹಾಯದಿಂದ ಕೊಲೆ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಬೆಂಗಳೂರು Read more…

7.5 ಕೋಟಿ ರೂ. ದೋಚಿದ್ದ ನಾಲ್ವರು ಅರೆಸ್ಟ್

ಮಡಿಕೇರಿ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮಂಗಳೂರಿನ ಆಕ್ಸಿಸ್ ಬ್ಯಾಂಕ್ ನಿಂದ ಬೆಂಗಳೂರು ಕೋರಮಂಗಲ ಶಾಖೆಗೆ 7.5 ಕೋಟಿ ಹಣ Read more…

ಅಧಿಕಾರಕ್ಕಾಗಿ ನಡೀತು ಭೀಕರ ಹತ್ಯೆ

ಬೀದರ್: ಇಲ್ಲಿನ ಕೋಟೆ ಪ್ರದೇಶದಲ್ಲಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಲಾಗಿದೆ. ಮಂದಕನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಕೊಲೆಯಾದವರು. ಅವರ ಪತ್ನಿ ತಾಲ್ಲೂಕು ಪಂಚಾಯಿತಿ ಸದಸ್ಯೆಯಾಗಿದ್ದಾರೆ. ರಮೇಶ್ Read more…

ಸಾರ್ವಜನಿಕರೆದುರಲ್ಲೇ ಸೀರೆ ಎಳೆದರು…!

ಹಾಸನ: ಜಗಳದ ವೇಳೆಯಲ್ಲಿ ಸಾರ್ವಜನಿಕರೆದುರಲ್ಲೇ ಮಹಿಳೆಯ ಸೀರೆ ಎಳೆದ ಅಮಾನವೀಯ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹೊಳೆನರಸೀಪುರ ತಾಲ್ಲೂಕಿನ ಕಂಚೇವು ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 2 ಗುಂಪುಗಳ Read more…

ಅಪ್ಪನಿಂದಲೇ ನಡೀತು ನೀಚ ಕೃತ್ಯ

ಕೋಲಾರ: ಕಾಮುಕನೊಬ್ಬ ತನ್ನ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನಲ್ಲಿ ನಡೆದಿದೆ. ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ 36 Read more…

ಬೆಳಗಾವಿಯಲ್ಲಿದ್ದ ರಶೀದ್ ಮಲಬಾರಿ

ಬೆಳಗಾವಿ: ಡಿ ಗ್ಯಾಂಗ್ ನ ಚೋಟಾ ಶಕೀಲ್ ನ ಬಲಗೈ ಬಂಟನಾಗಿರುವ ರಶೀದ್ ಮಲಬಾರಿ ಬೆಳಗಾವಿಯಲ್ಲಿ ಓಡಾಡಿಕೊಂಡಿದ್ದ ಸಂಗತಿ ಬೆಳಕಿಗೆ ಬಂದಿದೆ. ಪೊಲೀಸರಿಂದ ತಲೆ ಮರೆಸಿಕೊಂಡಿರುವ ರಶೀದ್ ಬೆಳಗಾವಿ- Read more…

ಸರ್ಕಾರಿ ವಾಹನವನ್ನೇ ಅಪಹರಿಸಿದ್ರು

ದಾವಣಗೆರೆ: ಉಪ ಅರಣ್ಯ ಸಂರಕ್ಷಣಾಧಿಕಾರಿ(ಎ.ಸಿ.ಎಫ್.)ಯವರ ಸರ್ಕಾರಿ ವಾಹನ ಕಳವು ಮಾಡಲಾಗಿದೆ. ಎ.ಸಿ.ಎಫ್. ದಿನೇಶ್ ಕುಮಾರ್ ಅವರಿಗೆ ನೀಡಲಾಗಿದ್ದ ಸರ್ಕಾರಿ ವಾಹನ ಕಳುವಾಗಿದೆ ಎನ್ನಲಾಗಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ Read more…

ದುಬೈ ಪೊಲೀಸ್ ಬಳಿ ಇದೆ ಅತ್ಯಂತ ವೇಗದ ಪೆಟ್ರೋಲ್ ಕಾರ್

ದುಬೈ ಪೊಲೀಸರಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದ್ರೆ ದುಬೈ ಪೊಲೀಸ್ ಬಳಿ ಇರುವ Bugatti Veyron ಪೆಟ್ರೋಲ್ ಕಾರನ್ನು ವಿಶ್ವದಲ್ಲಿ ಅತಿ ವೇಗವಾಗಿ ಓಡುವ ಪೊಲೀಸ್ ಕಾರ್ Read more…

‘ಮಿನಿ ಪಾಕಿಸ್ತಾನವಾಗಿದೆ ಹೈದರಾಬಾದ್’

ಹೈದರಾಬಾದ್: ಹಳೆ ಹೈದರಾಬಾದ್ ಮಿನಿ ಪಾಕಿಸ್ತಾನವಾಗಿದೆ. ಅಲ್ಲಿ ಕಾನೂನಿಗೆ ಬೆಲೆಯೇ ಇಲ್ಲವಾಗಿದೆ ಎಂದು ಬಿ.ಜೆ.ಪಿ. ಶಾಸಕನೊಬ್ಬ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ತೆಲಂಗಾಣದ ಹೈದರಾಬಾದ್ ಗೋಶಾಮಹಲ್ ಶಾಸಕ ರಾಜಾ Read more…

ವೈರಲ್ ಆದ ಈ ಯುವತಿ ವಿಡಿಯೋದಲ್ಲಿ ಅಂತದ್ದೇನಿತ್ತು?

ಪಂಜಾಬ್ ನ ಜಲಂಧರ್ ಮೂಲದ ಯುವತಿಯೊಬ್ಬಳ ಬೈಕ್ ಸ್ಟಂಟ್ ವಿಡಿಯೋ ವೈರಲ್ ಆಗಿದ್ದು, ಇದೇ ವಿಡಿಯೋ ಈಗ ಆಕೆಗೆ ಸಂಕಷ್ಟ ತಂದೊಡ್ಡಿದೆ. ಏಪ್ರಿಲ್ 30 ರಂದು ಚಂಡೀಘಡದ ಸೆಕ್ಟರ್ Read more…

ಸಂಬಳ ಕೇಳಿದ ಪಾಕ್ ಬಾಲಕನಿಗೆ ಸಿಕ್ಕಿದ್ದೇನು…?

ಬಾಲ ಕಾರ್ಮಿಕ ಪದ್ದತಿಗೆ ಕೊನೆ ಹಾಡಬೇಕೆಂದು ಸರ್ಕಾರಗಳು ಎಷ್ಟೇ ಪ್ರಯತ್ನಿಸಿದರೂ ಅದಿನ್ನೂ ಕಾರ್ಯಗತವಾಗುತ್ತಿಲ್ಲ. ಕಡಿಮೆ ಸಂಬಳಕ್ಕೆ ಸಿಗುತ್ತಾರೆಂಬ ಕಾರಣಕ್ಕೆ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುವ ಪದ್ದತಿ ವಿಶ್ವದಾದ್ಯಂತ ಇನ್ನೂ Read more…

10 ದಿನ ಪೊಲೀಸ್ ಕಸ್ಟಡಿಗೆ ನೋಟ್ ನಾಗ

ಬೆಂಗಳೂರು: ಹಳೆ ನೋಟ್ ದಂಧೆ ಪ್ರಕರಣದಲ್ಲಿ ಬಂಧಿತನಾಗಿರುವ ವಿ. ನಾಗರಾಜ್ ನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಬೆಂಗಳೂರಿನ 11 ನೇ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ Read more…

7.50 ಕೋಟಿ ರೂ. ಸಮೇತ ಸಿಬ್ಬಂದಿ ಪರಾರಿ

ಮಂಗಳೂರು: ಬರೋಬ್ಬರಿ 7.50 ಕೋಟಿ ರೂ ಸಮೇತ ನಾಲ್ವರು ನಾಪತ್ತೆಯಾಗಿದ್ದು, ಕಂಕನಾಡಿ ಠಾಣೆಗೆ ದೂರು ನೀಡಲಾಗಿದೆ. ಮಂಗಳೂರಿನ ಎಕ್ಸಿಸ್ ಬ್ಯಾಂಕ್ ನಿಂದ ಬೆಂಗಳೂರು ಕೋರಮಂಗಲ ಶಾಖೆಗೆ ಹಣ ತಲುಪಿಸಬೇಕಿದ್ದು, Read more…

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...