alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸದೊಂದು ‘ದಾಖಲೆ’ ಬರೆದಿದೆ ‘ರಾಜ್ಯಸಭೆ’

ಹಿರಿಯರ ಮನೆ ಎಂದೇ ಕರೆಯಲ್ಪಡುವ ರಾಜ್ಯಸಭೆ ದಾಖಲೆಯೊಂದಕ್ಕೆ ಪಾತ್ರವಾಗಿದೆ. ಇದೇ ಮೊದಲ ಬಾರಿಗೆ ಶೂನ್ಯ ವೇಳೆ ಸೇರಿದಂತೆ ಪ್ರಶ್ನೋತ್ತರ ಅವಧಿಯೂ ಯಾವುದೇ ಗದ್ದಲವಿಲ್ಲದೆ ಸುಗಮವಾಗಿ ನಡೆದಿದೆ. ಇದನ್ನು ಖುದ್ದು Read more…

ಸಂಸತ್ ನಲ್ಲಿ ಸದ್ದು ಮಾಡಿದ ಮಹದಾಯಿ

ನವದೆಹಲಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರ ಬಹು ದಿನಗಳ ಬೇಡಿಕೆಯಾದ ಮಹದಾಯಿ ಯೋಜನೆಗಾಗಿ 900 ದಿನಗಳಿಂದ ಹೋರಾಟ ನಡೆದಿದ್ದು, ರಾಜಕೀಯ ಪಕ್ಷಗಳ ನಡುವೆ ಆರೋಪ –ಪ್ರತ್ಯಾರೋಪಗಳಿಗೂ ಕಾರಣವಾಗಿದೆ. Read more…

ಕಲಾಪಕ್ಕೂ ಮುನ್ನ ಗೆಲುವಿನ ಸಂಕೇತ ತೋರಿದ ಮೋದಿ

ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗ್ತಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಈ ಮಧ್ಯೆ ಸಂಸತ್ ಭವನ ಪ್ರವೇಶಕ್ಕೂ ಮುನ್ನ ಮಾಧ್ಯಮಗಳಿಗೆ ಕೈ ಬೀಸಿದ Read more…

ಅಧಿವೇಶನಕ್ಕೆ ಟ್ರಾಕ್ಟರ್ ನಲ್ಲಿ ಬಂದ ಸಂಸದ…!

ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಹಿಸ್ಸಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರತೀಯ ರಾಷ್ಟ್ರೀಯ ಲೋಕದಳದ ಸಂಸದ ದುಷ್ಯಂತ್ ಚೌತಾಲ ಅಧಿವೇಶನಕ್ಕೆ ಟ್ರಾಕ್ಟರ್ ನಲ್ಲಿ ಆಗಮಿಸಿದ್ದಾರೆ. ತಮ್ಮ ಇಬ್ಬರು ಸಹವರ್ತಿಗಳ Read more…

ಸಲಿಂಗ ವಿವಾಹಕ್ಕೆ ಆಸ್ಟ್ರೇಲಿಯಾ ಅಸ್ತು

ಆಸ್ಟ್ರೇಲಿಯಾ ಸಂಸತ್ತು ಸಲಿಂಗ ಮದುವೆಗೆ ಅನುಮೋದನೆ ನೀಡಿದೆ. ಇದು ಸಲಿಂಗ  ಜೋಡಿಗಳ ಖುಷಿಗೆ ಕಾರಣವಾಗಿದೆ. ಫೆಬ್ರವರಿಯಲ್ಲಿ ದೇಶದ ಮೊದಲ ಸಲಿಂಗ ಮದುವೆ ನಡೆಯಲಿದೆ. ನವೆಂಬರ್ ನಲ್ಲಿ ನಡೆದ ಐತಿಹಾಸಿಕ Read more…

ಸಂಸತ್ ನಲ್ಲಿ ಗೇ ಪಾರ್ಟನರ್ ಗೆ ಪ್ರಪೋಸ್ ಮಾಡಿದ ಸಂಸದ

ಸಂಸತ್ ನಲ್ಲಿ ಇಂಥ ಘಟನೆ ನಡೆದಿರುವುದು ಇದೇ ಮೊದಲು. ಸಂಸತ್ ಕಲಾಪ ನಡೆಯುತ್ತಿದ್ದ ವೇಳೆ ಸಂಸದರೊಬ್ಬರು ತನ್ನ ಗೇ ಪಾರ್ಟನರ್ ಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಸಂಸತ್ ಕಲಾಪದಲ್ಲಿಯೇ Read more…

ಜಿಎಸ್ ಟಿಗಾಗಿ ಮಧ್ಯರಾತ್ರಿ ನಡೆಯಲಿದೆ ಸಂಸತ್ ಅಧಿವೇಶನ

ಜುಲೈ ಒಂದರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ಬರಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ತಾ ಇದೆ. ಮೂಲಗಳ ಪ್ರಕಾರ ಜೂನ್ 30ರಂದು Read more…

ಇರಾನ್ ಸಂಸತ್ ಮೇಲೆ ಗುಂಡಿನ ದಾಳಿ

ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿರುವ ಸಂಸತ್ ಭವನದ ಮೇಲೆ ಮೂವರು ಬಂದೂಕುಧಾರಿಗಳು ದಾಳಿ ನಡೆಸಿದ್ದು, ಓರ್ವ ಗಾರ್ಡ್ ಹಾಗೂ ನಾಗರಿಕನೋರ್ವ ಗಾಯಗೊಂಡಿದ್ದಾನೆಂದು ಹೇಳಲಾಗಿದೆ. ಸಂಸತ್ ಭವನದ ಆವರಣ ಪ್ರವೇಶಿಸುತ್ತಲೇ Read more…

ಮದ್ಯ ಸೇವಿಸಿ ಗಾಡಿ ಓಡಿಸಿದ್ರೇ 10,000 ರೂ. ದಂಡ

ನವದೆಹಲಿ: ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡಿದರೆ, 5000 ರೂ., ಮದ್ಯ ಸೇವನೆ ಮಾಡಿ ಗಾಡಿ ಓಡಿಸಿದ್ರೇ 10,000 ರೂ ದಂಡ ಕಟ್ಟಬೇಕಿದೆ. ‘ಮೋಟಾರು ವಾಹನ(ತಿದ್ದುಪಡಿ) ವಿಧೇಯಕ Read more…

ಲಂಡನ್: ಉಗ್ರರ ಸದೆ ಬಡಿಯಲು ಕಾರ್ಯಾಚರಣೆ

ಲಂಡನ್: ಲಂಡನ್ ನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಇಬ್ಬರನ್ನು ಹತ್ಯೆ ಮಾಡಿದ್ದಾರೆ. ಯುನೈಟೆಡ್ ಕಿಂಗ್ ಡಂ ಸಂಸತ್ ಭವನದ ಸಮೀಪದ ವೆಸ್ಟ್ ಮಿನಿಸ್ಟರ್ ಸೇತುವೆ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರ್ Read more…

ವಿದಾಯದ ಭಾಷಣದಲ್ಲಿ ‘ಯೋಗಿ’ ಹೇಳಿದ್ದೇನು ಗೊತ್ತಾ..?

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಯೋಗಿ ಆದಿತ್ಯನಾಥ್, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗೋರಖ್ ಪುರ ಕ್ಷೇತ್ರದಿಂದ 5 ಬಾರಿ ಅವರು ಚುನಾಯಿತರಾಗಿದ್ದಾರೆ. ರಾಜೀನಾಮೆಗೂ ಮೊದಲು ಲೋಕಸಭೆಯಲ್ಲಿ Read more…

ಈ ದೇಶದಲ್ಲಿ ನದಿಗೆ ಸಿಗ್ತು ಆಮ್ ಆದ್ಮಿ ಅಧಿಕಾರ

ಭಾರತದಲ್ಲಿ ನದಿಗಳಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಇದು ಧಾರ್ಮಿಕವಾಗಿ ಮಾತ್ರ. ಕಾನೂನಾತ್ಮಕವಾಗಿ ನದಿಗಳಿಗೆ ಯಾವುದೇ ಹಕ್ಕುಗಳಿಲ್ಲ. ಆದ್ರೆ ನ್ಯೂಜಿಲ್ಯಾಂಡ್ ನಲ್ಲಿ ನದಿಯೊಂದಕ್ಕೆ ಮಾನವ ಹಕ್ಕುಗಳನ್ನು ನೀಡಲಾಗಿದೆ. ನ್ಯೂಜಿಲ್ಯಾಂಡ್ ನ Read more…

ಉದ್ಯೋಗಸ್ಥ ಮಹಿಳೆಯರಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: ಬುಧವಾರವಷ್ಟೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆದಿದ್ದು, ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉದ್ಯೋಗದಲ್ಲಿರುವ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಹೆರಿಗೆ ರಜೆಯನ್ನು 26 ವಾರಗಳಿಗೆ ವಿಸ್ತರಿಸುವ ಮೂಲಕ Read more…

ಸಂಸತ್ ನಲ್ಲೇ ನಡೀತು ಮಾರಾಮಾರಿ

ಕೇಪ್ ಟೌನ್: ಅರ್ಥಪೂರ್ಣ ಚರ್ಚೆಗೆ ವೇದಿಕೆಯಾಗಬೇಕಿದ್ದ ಸಂಸತ್ ಭವನದಲ್ಲೇ, ಸಂಸದರು ಕಾದಾಟ ನಡೆಸಿದ್ದಾರೆ. ಕೇಪ್ ಟೌನ್ ನಲ್ಲಿರುವ ಸೌತ್ ಆಫ್ರಿಕಾ ಪಾರ್ಲಿಮೆಂಟ್ ಭವನದಲ್ಲಿ ವಿರೋಧ ಪಕ್ಷ ಇ.ಎಫ್.ಎಫ್. ಸದಸ್ಯರು Read more…

‘ಬಿ.ಜೆ.ಪಿ.ಯವರ ಒಂದು ನಾಯಿಯೂ ಸತ್ತಿಲ್ಲ’

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿವಾದಿತ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಖರ್ಗೆ, ಸಂಸದ ಇ. ಅಹಮದ್ Read more…

ಅರುಣ್ ಜೇಟ್ಲಿಯಿಂದ ಸ್ನೇಹಿ ಬಜೆಟ್: ಷೇರು ಮಾರುಕಟ್ಟೆಯಲ್ಲಿ ಜಿಗಿತ

ವಿತ್ತ ಸಚಿವ ಅರುಣ್ ಜೇಟ್ಲಿ ಸಾರ್ವಜನಿಕರಿಗೆ ಆಪ್ತವಾದ ಬಜೆಟ್ ಮಂಡನೆ ಮಾಡಿದ್ದಾರೆ. ಸತತ 2 ಗಂಟೆಗಳ ಕಾಲ ಜೇಟ್ಲಿ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮಗಿಸಿದ ನಂತ್ರ ಸಂಸತ್ ಕಲಾಪವನ್ನು Read more…

ಕೇಂದ್ರ ಬಜೆಟ್ ನಾಳೆಗೆ ಮುಂದೂಡಿಕೆ..?

ಮಂಗಳವಾರದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಭಾಷಣದ ವೇಳೆ ಸಂಸತ್ತಿನಲ್ಲೇ ಕುಸಿದು ಬಿದ್ದಿದ್ದ ಕೇರಳದ ಮಲಪ್ಪುರಂ ಲೋಕಸಭಾ ಸದಸ್ಯ, ಮಾಜಿ ಸಚಿವ ಇ. ಅಹಮ್ಮದ್ ನಿಧನರಾದ ಹಿನ್ನಲೆಯಲ್ಲಿ ಇಂದು ಮಂಡನೆಯಾಗಬೇಕಿದ್ದ Read more…

ಸುಗಮ ಕಲಾಪಕ್ಕೆ ವಿಪಕ್ಷಗಳ ಸಹಕಾರ ಕೋರಿದ ಮೋದಿ

ಬಜೆಟ್ ಅಧಿವೇಶನದಲ್ಲಿ ಸುಗಮ ಕಲಾಪಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ಸಹಕಾರ ಕೋರಿದ್ದಾರೆ. ಸಂಸತ್ತು ಮಹಾ ಪಂಚಾಯತ್ ಇದ್ದಂತೆ, ಭಿನ್ನಾಭಿಪ್ರಾಯಗಳಿದ್ರೂ ಕಲಾಪ ಸರಿಯಾಗಿ ನಡೆಯಬೇಕು ಅಂತಾ ಮೋದಿ ಅಭಿಪ್ರಾಯಪಟ್ಟಿದ್ದಾರೆ. Read more…

ಎಟಿಎಂನಲ್ಲಿ ಹಣವಿಲ್ಲದೆ ಖಾಲಿ ಕೈನಲ್ಲಿ ಮನೆಗೆ ಹೋದ ಸಂಸದರು

ನೋಟು ನಿಷೇಧದ ಬಿಸಿ ಸಂಸದರಿಗೂ ತಟ್ಟಿದೆ. ಸಂಸತ್ ಭವನದಲ್ಲಿರುವ ಸ್ಟೇಟ್ ಬ್ಯಾಂಕ್  ಆಫ್ ಇಂಡಿಯಾ, ಸಂಸದರಿಗೆ 24 ಸಾವಿರ ರೂಪಾಯಿ ನೀಡಲು ನಿರಾಕರಿಸಿದೆ. ಇಬ್ಬರು ರಾಜ್ಯಸಭಾ ಸದಸ್ಯರು ಹಾಗೂ Read more…

‘ನೋಟು ನಿಷೇಧದ ಬಗ್ಗೆ ನಾನು ಮಾತನಾಡಿದ್ರೆ ಭೂಕಂಪ’: ರಾಹುಲ್

ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರಕ್ಕೆ ಸವಾಲೊಡ್ಡುವ, ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರ ಭಾಷಣ ಸಿದ್ಧವಾಗಿದೆಯಂತೆ. ಆದ್ರೆ ಸರ್ಕಾರ ಚರ್ಚೆಗೆ ಅವಕಾಶ ಕೊಡ್ತಾ ಇಲ್ಲ ಅನ್ನೋದು ಅವರ Read more…

ಪಾರ್ಲಿಮೆಂಟ್ ಕ್ಯಾಂಟೀನ್ ನಲ್ಲಿ ನಗದು ರಹಿತ ವ್ಯಾಪಾರ

ನೋಟು ನಿಷೇಧದ 22ನೇ ದಿನ ದೆಹಲಿಯ ಪಾರ್ಲಿಮೆಂಟ್ ಕ್ಯಾಂಟೀನ್ ನಗದು ರಹಿತ ವ್ಯವಹಾರ ಶುರುಮಾಡಿದೆ. ಇ-ಪೇಮೆಂಟ್ ಗೆ ಅವಕಾಶ ಕಲ್ಪಿಸಲಾಗಿದೆ. ಕ್ಯಾಂಟೀನ್ ಹಾಗೂ ಸೇಲ್ ಕೌಂಟರ್ ಬಳಿ ಸ್ವೈಪ್ Read more…

ಶುಕ್ರವಾರವೂ ಸದನಕ್ಕೆ ಬರದ ಪಿಎಂ

ನೋಟು ನಿಷೇಧದ ನಂತ್ರ ಆರಂಭವಾಗಿರುವ ಚಳಿಗಾಲ ಅಧಿವೇಶನದಲ್ಲಿ ನೋಟಿನದ್ದೇ ಗಲಾಟೆ. ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರಬೇಕೆಂದು ಆಗ್ರಹಿಸಿದ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಲೇ ಇವೆ. ಆದ್ರೆ ಶುಕ್ರವಾರವೂ ಪಿಎಂ Read more…

ಲೋಕಸಭೆಯಲ್ಲಿ ಆತಂಕ ಸೃಷ್ಠಿಸಿದ ಆಗಂತುಕ

ನವದೆಹಲಿ: ಲೋಕಸಭೆಯಲ್ಲಿ ಇಂದು ಕಲಾಪ ನಡೆಯುವ ಸಂದರ್ಭದಲ್ಲಿ, ವೀಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬ ಘೋಷಣೆ ಕೂಗಿ, ಕೆಳಗೆ ಹಾರಲು ಯತ್ನಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. 500 ರೂ. ಹಾಗೂ Read more…

ಸಂಸತ್ ಅಧಿವೇಶನದಲ್ಲಿ ಸರ್ಕಾರಕ್ಕೆ ವಿಪಕ್ಷಗಳ ಚಾಟಿ

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. 500 ಹಾಗೂ 1000 ರೂ. ಮುಖಬೆಲೆ ನೋಟುಗಳನ್ನು ಏಕಾಏಕಿ ರದ್ದುಪಡಿಸಿರುವುದರಿಂದ, ಜನಸಾಮಾನ್ಯರಿಗೆ ಆಗಿರುವ ತೊಂದರೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಸರ್ಕಾರವನ್ನು Read more…

ಸಂಸತ್ ಭವನದಲ್ಲಿ ನಡೆದಿದೆಯಂತೆ ಕಳ್ಳತನ

ಸಂಸತ್ ಭವನದಲ್ಲಿನ ಭದ್ರತಾ ಲೋಪಗಳನ್ನು ಎತ್ತಿ ತೋರಿಸಲು ಆಮ್ ಆದ್ಮಿ ಪಾರ್ಟಿ ಸಂಸದ ಭಗವಂತ್ ಮಾನ್, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಬಳಿಕ ಅದು ವಿವಾದಕ್ಕೆ ಕಾರಣವಾಗಿರುವುದರ Read more…

ಮಾಯಾವತಿ ವೇಶ್ಯೆಗಿಂತ ಕಡೆ ಎಂದ ಬಿ.ಜೆ.ಪಿ. ಮುಖಂಡ

ನವದೆಹಲಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿ.ಎಸ್.ಪಿ.ನಾಯಕಿ ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿ ಮಾತನಾಡಿದ ಘಟನೆ ನಡೆದಿದ್ದು, ಸಂಸತ್ ನಲ್ಲಿಯೂ ಕೋಲಾಹಲಕ್ಕೆ ಕಾರಣವಾಗಿದೆ. ಇಂತಹ ಹೇಳಿಕೆ ನೀಡಿದ ಬಿ.ಜೆ.ಪಿ. Read more…

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ

ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ವಿಷಯಗಳು ಸೇರಿದಂತೆ ವಿವಿಧ ವಿಷಯಗಳು ಭಾರೀ ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ. ಭಾನುವಾರ ಸರ್ವಪಕ್ಷ Read more…

ಸಂಸತ್ ಭವನದ ಬಳಿಯೇ ವ್ಯಕ್ತಿ ನೇಣಿಗೆ ಶರಣು

ಮಧ್ಯ ಪ್ರದೇಶ ಮೂಲದ ವ್ಯಕ್ತಿಯೊಬ್ಬ ನವದೆಹಲಿಯ ಸಂಸತ್ ಭವನದ ಸಮೀಪದಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಮಧ್ಯ Read more…

ಬೆಚ್ಚಿ ಬೀಳಿಸುವಂತಿದೆ ಭಾರತದಲ್ಲಿನ ರೇಪ್ ಸಂಖ್ಯೆ

ಭಾರತದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಏನೇ ಕ್ರಮ ಕೈಗೊಂಡಿದ್ದರೂ ಕಾಮುಕರು ಮಾತ್ರ ತಮ್ಮ ಪೈಶಾಚಿಕ ಕೃತ್ಯವನ್ನು ಮುಂದುವರೆಸುತ್ತಲೇ ಇದ್ದಾರೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದ್ದರೂ ಮಹಿಳೆಯರಿಗೆ ಸುರಕ್ಷತೆ ಇನ್ನೂ Read more…

ಬೆಳಕಿಗೆ ಬಂತು ಪಾರ್ಲಿಮೆಂಟ್ ಭವನದ ಭದ್ರತಾ ಲೋಪ

ನವದೆಹಲಿ: ಅಧಿಕೃತ ಪಾಸ್ ಇಲ್ಲದಿದ್ದರೂ ವ್ಯಕ್ತಿಯೊಬ್ಬ ಸಲೀಸಾಗಿ ಪಾರ್ಲಿಮೆಂಟ್ ಭವನವನ್ನು ಪ್ರವೇಶಿಸಿದ್ದು, ಈ ಸಂದರ್ಭದಲ್ಲಿ ಭಾರೀ ಭದ್ರತಾ ಲೋಪವಾಗಿರುವುದು ಬೆಳಕಿಗೆ ಬಂದಿದೆ. ಅನಧಿಕೃತವಾಗಿ ಪಾರ್ಲಿಮೆಂಟ್ ಭವನ ಪ್ರವೇಶಿಸಿದ್ದವನನ್ನು ಪೊಲೀಸರು Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...