alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಿಂದ ಮರಳಿ ಬಂದವನಿಗೆ ಪತ್ನಿ ನೀಡಿದ್ದಳು ಶಾಕ್

ಹೆಂಡತಿ ಬೇರೊಬ್ಬನ ಜೊತೆ ಪರಾರಿಯಾಗಿದ್ದಕ್ಕೆ ಬೇಸತ್ತವನೊಬ್ಬ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ ಈಗ ಜೈಲು ಪಾಲಾಗಿದ್ದಾನೆ. ನಿಷೇಧಿತ ಸಂಘಟನೆಯಾಗಿರುವ ಸಿಪಿಐಎಂಎಲ್ ಜೊತೆ ಗುರುತಿಸಿಕೊಂಡಿರುವ ತೆಲಂಗಾಣದ ಚಿನ್ನಲಿಗ್ನಾಪುರದ 38 ವರ್ಷದ ಜಕ್ಕುಲ Read more…

ಪುಣೆ ಪೊಲೀಸರಿಂದ ಸ್ಟೋಟಕ ಮಾಹಿತಿ ಬಹಿರಂಗ: ಮೋದಿ ಹತ್ಯೆಗೆ ನಡೆದಿತ್ತು ಸಂಚು

ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಭಾರೀ ಸಂಚು ನಡೆಸಲಾಗಿತ್ತು ಎಂಬ ಆಘಾತಕಾರಿ ಮಾಹಿತಿಯನ್ನು ಪುಣೆ ಪೊಲೀಸರು ಬಹಿರಂಗಪಡಿಸಿದ್ದಾರೆ. ಮಾವೋವಾದಿ ಮುಖಂಡ ಕಿಶನ್ ಎಂಬಾತ ಬರೆದಿದ್ದ ಪತ್ರ ಪುಣೆ ಪೊಲೀಸರಿಗೆ Read more…

ನಕ್ಸಲ್ ಆರೋಪ ಹೊತ್ತಿದ್ದ ದೇವೇಂದ್ರ ಖುಲಾಸೆ

ಉಡುಪಿ: ನಕ್ಸಲ್ ಆರೋಪ ಹೊತ್ತಿದ್ದ ದೇವೇಂದ್ರ ಅವರನ್ನು ಎಲ್ಲಾ ಪ್ರಕರಣಗಳಿಂದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ. ಈದು ಎನ್ ಕೌಂಟರ್ ನ 5 ನೇ ಆರೋಪಿಯಾಗಿದ್ದ Read more…

ಎನ್ ಕೌಂಟರ್ ನಲ್ಲಿ 10 ಮಂದಿ ನಕ್ಸಲರ ಹತ್ಯೆ

ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ನಡೆಸಿದ ಎನ್ ಕೌಂಟರ್ ನಲ್ಲಿ 10 ಕ್ಕೂ ಅಧಿಕ ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ತೆಲಂಗಾಣ –ಚತ್ತೀಸ್ ಗಢದ ನಕ್ಸಲ್ Read more…

ನಕ್ಸಲರಿಗಾಗಿ ಮುಂದುವರೆದ ಶೋಧ ಕಾರ್ಯಾಚರಣೆ

ಕೊಡಗು: ಕೊಡಗು ಜಿಲ್ಲೆಯಲ್ಲಿ 20 ದಿನಗಳಲ್ಲಿ 2 ಬಾರಿ ನಕ್ಸಲರು ಕಾಣಿಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ನಕ್ಸಲ್ ನಿಗ್ರಹ ಪಡೆಯಿಂದ ನಾಪೊಕ್ಲು, ಕುಂಜಿಲ, ಕಕ್ಕಬ್ಬೆ ಮೊದಲಾದ ಪ್ರದೇಶಗಳಲ್ಲಿ ಕೂಂಬಿಂಗ್ Read more…

ಮಡಿಕೇರಿಯಲ್ಲಿ ಬೆದರಿಸಿ ದಿನಸಿ ಪಡೆದ ನಕ್ಸಲರು…?

ಮಡಿಕೇರಿ: ಮಲೆನಾಡು –ಕರಾವಳಿ ಪ್ರದೇಶದಲ್ಲಿ ಇತ್ತೀಚೆಗೆ ಕಾಣಿಸಿಕೊಂಡು ಮರೆಯಾಗಿದ್ದ ನಕ್ಸಲರು, ನಿನ್ನೆ ಮಡಿಕೇರಿ ತಾಲ್ಲೂಕಿನ ಸಂಪಾಜೆ ಗುಡ್ಡೆಗದ್ದೆ ಬಳಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಎಂಬುವವರ ಮನೆಗೆ ಭೇಟಿ ನೀಡಿದ್ದ 3 Read more…

ಐಪಿಎಸ್ ಅಧಿಕಾರಿ ಮಾಡಿದ್ದಾರೆ ‘ಮಾನವೀಯ’ ಕಾರ್ಯ

ನಕ್ಸಲರ ಬಂಧನಕ್ಕೆ ತಮ್ಮ ತಂಡದೊಂದಿಗೆ ಕಾರ್ಯಾಚರಣೆ ಕೈಗೊಂಡಿದ್ದ ಐಪಿಎಸ್ ಅಧಿಕಾರಿಯೊಬ್ಬರು ನಕ್ಸಲ್ ಮುಖಂಡನ ಮನೆಗೆ ಹೋದ ವೇಳೆ ಆತನ ಪತ್ನಿ ಅನಾರೋಗ್ಯಕ್ಕೀಡಾಗಿರುವುದನ್ನು ಕಂಡು ಸ್ವತಃ ತಾವೇ ಚಿಕಿತ್ಸೆ ನೀಡಿದ್ದಾರೆ. Read more…

ಬ್ಯಾನರ್ ಮೂಲಕ ಎಚ್ಚರಿಕೆ ನೀಡಿದ ನಕ್ಸಲರು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದು, ಬ್ಯಾನರ್ ಕಟ್ಟುವ ಮೂಲಕ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಬುಕಡಿಬೈಲ್ ಬಳಿ ನಕ್ಸಲರು ಬ್ಯಾನರ್ ಕಟ್ಟಿದ್ದು, Read more…

24 ಕ್ಕೆ ಏರಿಕೆಯಾಯ್ತು ಹುತಾತ್ಮ ಯೋಧರ ಸಂಖ್ಯೆ

ನವದೆಹಲಿ/ರಾಯ್ ಪುರ: ಛತ್ತೀಸ್ ಗಡದಲ್ಲಿ ನಕ್ಸಲರು ನಡೆಸಿದ ದಾಳಿಗೆ 24 ಸಿ.ಆರ್.ಪಿ.ಎಫ್. ಯೋಧರು ಹುತಾತ್ಮರಾಗಿದ್ದಾರೆ. ಮೊದಲಿಗೆ 11 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತಾದರೂ, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸುಕ್ಮಾ Read more…

ನಕ್ಸಲರ ದಾಳಿಯಲ್ಲಿ 11 ಮಂದಿ CRPF ಯೋಧರು ಹುತಾತ್ಮ

ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಗುಂಡೇಟಿಗೆ ಸಿಲುಕಿ 11 ಮಂದಿ ಸಿ.ಆರ್.ಪಿ.ಎಫ್. ಯೋಧರು ಹುತಾತ್ಮರಾಗಿದ್ದಾರೆ. 12-25 ರ ಸುಮಾರಿಗೆ ಬುರ್ಕಾಪಾಲ್-ಚಿಂತಾಗುಪ ಏರಿಯಾದಲ್ಲಿ 74 ನೇ ಬೆಟಾಲಿಯನ್ Read more…

‘ಪ್ರಜಾತಾಂತ್ರಿಕ ಹೋರಾಟ ಮುಂದುವರೆಯಲಿದೆ’

ಪ್ರಜಾತಾಂತ್ರಿಕ ಹೋರಾಟದ ಮಾರ್ಗವನ್ನು ಆಯ್ದುಕೊಂಡಿರುವ ಸಿರಿಮನೆ ನಾಗರಾಜ್ ಹಾಗೂ ನೂರ್ ಶ್ರೀಧರ್ ಅವರು ಕಳೆದ ವರ್ಷದಿಂದ ಮುಖ್ಯವಾಹಿನಿಯಲ್ಲಿದ್ದಾರೆ. ನಕ್ಸಲ್ ಚಳವಳಿಯನ್ನು ತೊರೆದು ಮುಖ್ಯವಾಹಿನಿಗೆ ಬಂದಿದ್ದ ಇಬ್ಬರೂ ನಾಯಕರು ವಸತಿ, Read more…

ನಕ್ಸಲರಿಂದ ನೆಲ ಬಾಂಬ್ ಸ್ಪೋಟಿಸಿ 10 ಯೋಧರ ಹತ್ಯೆ

ಪಾಟ್ನಾ: ಬಿಹಾರದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐ.ಇ.ಡಿ. ನೆಲಬಾಂಬ್ ಸ್ಪೋಟಿಸಿ, 10 ಮಂಧಿ ಸಿ.ಆರ್.ಪಿ.ಎಫ್. ಯೋಧರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯೋಧರು ಮತ್ತು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...